ಪುಟ:ವತ್ಸರಾಜನ ಕಥೆ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನಕಥೆ - ೧೬e ರತ್ನಾ ವಳಿಯು- ಅಯ್ಯಾ ಯೌಗಂಧರಾಯಣನೇ, ಸ್ತ್ರೀಯರಿಗೆ ಎಷ್ಟು ಬಡವರಾಗಿದ್ದರೂ ತೌರುಮನೆಯು ಪ್ರಾಣಿಗಳಿಗಿಂತಲೂ ಪ್ರಿಯಕರವಾಗಿರುವುದು. ಹೀಗಿರುವಲ್ಲಿ ಮಾತಾಪಿತೃಗಳೂ ಸಮಸ್ಯೆ ಐಶ್ವ ವ್ಯವೂ ಇರುವಲ್ಲಿ ಇನ್ನು ವಿಶೇಷವಾಗಿ ಪೇಳತಕ್ಕುದೇನಿರುವುದು ? ” ಎಂದು ನುಡಿಯಲು ; ದೇವಿಯು- ಇವಳ ಅಭಿಪ್ರಾಯವೇ ತಿಳಿಯುವುದಕ್ಕಾಗದೇ ಇರುವುದು, ತನ್ನ ಪಟ್ಟಣಕೆ ಪೋಗುವದಕ್ಕೆ ನಿಶ್ಚಯಿಸಿರುವಳು. ಆದರೂ ತಂದೆಯ ಮನೆಯಲ್ಲೇ ವಿವಾಹವಾಗಬೇಕೆಂದು ಯೋಚಿಸುತ್ತಿರಬಹುದು, ಅದಕ್ಕೆ ನಾನು ವಿರೋಧವಂ ಗೆಯ್ಯುವುದು ನ್ಯಾಯವಲ್ಲವ ?” ಎಂದು ನಿಶ್ಚಯಿಸಿ. ( ಎಲೆ ರತ್ನಾ ವಳಿಯೇ ನಿನ್ನ ಅಭಿಪ್ರಾಯವು ತಿಳಿಯಬ೦ದುದು, ನಿನಗೆ ಆಸ್ಕಳಾದ ಸುಸಂಗತಿ ಮು೦ತಾದ ಸಸಿ ಯರನ್ನು ನಿನ್ನ ಸಂಗಡ ಕಳುಹಿಸುತ್ತೇನೆ " ಎಂದು ಅನೇಕರಾದ ಸಖಿಯರನ್ನೂ ವಸ್ಥಾಭರಣ ಮುಂತಾದ ಸಾಮಗ್ರಿಯನ್ನೂ ಕೊಟ್ಟು ನಿಂದಾನುವಿಂದರುಗಳಿಗೆ ಅನೇಕ ಭೂಷಣ'೦ಒರಗಳಿಂದ ಬಹುಮಾನವನ್ನುಂಟುಮಾಡಿ ಅವರು ಇಳಿದಿರುವ ಅರಮನೆಗೆ ರತ್ತನ್ನು ವಳಿಯನ್ನು ಕಳುಹಿಸಿಕೊಡಲು ; ವಿದೂಷಕನು- ದೇವಿಯು ಒಹಳವಾ:) ಅನುಚಿತವಾದ ಕಾರವಂ ನಡೆ ಯಿಸಿದಳು. ಇನ್ನು ರಾಂನಿಗೆ ನೆಂದು ಪ್ರತ್ಯುತ್ತರವಂ ಪೇಳಿ ಸಂತೋಷವಂ ಪೊಂದಿ ಸಲಿ ?” ಎಂದು ಅಲ್ಲಿಂದೆದ್ದು ರರಸಿರುವ ಸ್ಥಾನವಂ ಕುರಿತು ಬರುತ್ತಿರಲು; ರಾಯನು-- ಫಿದೂಷಕನು ಪೋಗಿ ಬಹಳ ಹೊತ್ತಾದುದು, ರತ್ನಾ ವಳಿಯನ್ನು ದುಷ್ಟ ರಾದ ನಿಂದಾನುಸಿಂಗರುಗಳ ಸಂಗಡ ಕರೆದುಕೊಂಡು ಪೋದರೋ, ಅ೦ತಃ ಪುರದಲ್ಲಿ ನಿಲ್ಲಿಸಿದರೂ ತಿಳಿಯನು ಎಂದು ನಗರಸದಂತೆ ಚಂಚಲವಾದಂಥ ಹೃದ ವಲ ತಾಳಿ ಇರು, ಎದುರಾಗಿ ಬರುವ ದೂವಕನಂ ಕಂಡು, ಕೈ ಬೀಸಿ ಕರೆದು, ಅವನಿಂದ ಸಮಸ್ತ ವೃತ್ತಾಂತವಂ ತಿಳಿದು, ಕ್ಷಣಮಾತ್ರವು ಮರ್ಥೆಯಂ ತಾಳಿ, ಎಚ್ಚರಿತು, ಎಲೈ ದೂಷಕನೇ, ಈ ನಿಂದನು೦ದರುಗಳನ್ನು ಈ ಕ್ಷಣದಲ್ಲೇ ಯಮನಗರಕ್ಕೆ ಕಳುಹಿಸುತ್ತೇನೆ ?” ಎಂದು ಕರದಲ್ಲಿ ಖಡ್ಡ ವಂ ಪಿಡಿದು, ಝಳಪಿ ಸುತ್ತ ನಿಲ್ಲಲು ; ವಿದೂಷಕನು ಭಯದಿಂದ ನಡಗುತ್ತ, “ ಆನೆಯ ಮಧ್ಯಸ್ಥಿಕೆ ವಾರಿ ವಾಳದ ಪ್ರಯು ಪೋದಂತಾದುದು, ಮುಂದೆ ಗತಿ ಏನು ? ೨' ಎಂದು ನಿಟ್ಟುಸಿರ೦ ಬಿಟ್ಟು ಸ್ವಲ್ಪವಾಗಿ ಧೈರವಂ ಪಡೆದು, “ ಅಯ್ಯಾ ರಾಜೇಂದ್ರನೇ, ಕೇಳು, ಸತ್ತು ರುಷರಾದವರು ಲೋಕಾವವಾದಕ್ಕೆ ಭಯಮಂ ಪೊಂದಿ ನಡೆಯಬೇಕು. ಈಗ ಮಾಡುವ ಕಾರವನ್ನು, ಒಂದಾನಸಿಂಗರು ರತ್ನಾ ವಳಿಯನ್ನು ತಮ್ಮ ದೇಶಕ್ಕೆ ಕರೆದು ಕೊಂಡುಪೋಗಿ ನಿನಗೆ ವಿವಾಹವಂ ಮಾಡದ ತಿನ್ನೋ ಫ್ಟಿ ರಾಯಸಿಗೆ ಕೊಡು ಇದ್ದ ಕಾಲದಲ್ಲಿ, ಆಗ ಮಾಡಬಹುದು, ಆದರೆ ಅಲ್ಲಿಯ ವ್ಯತ್ಯಾಂಶವನ್ನು ಚೆನ್ನಾಗಿ ತಿಳಿದು ಬರುತ್ತೇನೆ ?” ಎಂದು ಅವನ ಕರದಲ್ಲಿದ್ದ ಕತ್ತಿಯಂ ಕಿತ್ತು ಇರಿಸಿ, “ ನಾನು