ಪುಟ:ವತ್ಸರಾಜನ ಕಥೆ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ - ೧v ಮಿತ್ರತ್ವವನ್ನೂ, ಮಂತ್ರಿಯು ಸಮ್ಮತವಾಗಿ ಪ್ರಚಾರಂಜಕನಾಗಿ ನೀತಿಯೊಡಗೂಡಿ ರುವ ಪರಿಯನ್ನೂ ಸಹ, ವತ್ಸ ರಾಜನನ್ನು ಕೇಳಲಾ ರಾಯನು (ತಮ್ಮಂಥ ಪೂ ಜ್ಯರ ಅನುಗ್ರಹವು ಎನಗೆ ವಜ್ರಕವಚವಾಗಿರುವಲ್ಲಿ ನೀವು ಬೆಸಗೊಂಡ ಪ್ರಶ್ನೆಗೆ ಸ್ವಲ್ಪವಾದರೂ ಕಡಮೆಯಿಲ್ಲದೆ ಇರುವುದು ” ಎಂದು ನುಡಿಯಲು ; ವಸುಭೂ ತಿಯು-1 ಅಯ್ಯಾ, ರಾಜೇಂದ್ರನೇ, ವಾಸವದತ್ತಾ ದೇವಿಯನ್ನು ಕಾಣಬೇಕೆಂಬ ಕುತೂಹಲವೂ ನಮ್ಮ ರಾಜೇಂದ್ರನಿಗೆ ಬಲವತ್ತರವಾಗಿರುವುದು ) ಎನಲಾವತ್ವರಾ ಜನು ಆ ಕ್ಷಣದಲ್ಲೇ ಪೀಠದಿಂದೆದ್ದು ವಿಕ್ರಮಬಾಹುರಾಯನ ಕೈಲಾಗನಂ ಪಿಡಿದು, ಅಂತಃಪುರವಂ ಕುರಿತು ಬರುತ್ತಿರಲು ; ಅಷ್ಟರಲ್ಲೇ ಸುಸಂಗತೆಯು ದೇವಿಯ ಸಮೀಪವಂ ಪೊಂದಿ ವಿಕ್ರಮಬಾಹು ರಾಯನು ಬರುವ ವಾರ್ತೆಯನ್ನು ಬಿತ್ತರಿಸಲು ; ಆ ದೇವಿಯು ಸಂಭ್ರಮದಿಂದೊಡ ಗೂಡಿ, ಒಂದು ರತ್ನ ಪೀಠಮಂ ಹಾಜಿ, ಗು೦ಪುಗೂಡಿರುವ ಊಳಿಗದ ಹೆಣ್ಣು ಗಳನು ಹೊರ ಸಾರಿ ಹೋಗುವಂತೆ ಮಾಡಿ, ಸುಸಂಗತೆಯೊಡನೆ ವಿಕ್ರಮಬಾಹುರಾಯನ ಗುಣಾತಿಶಯದ ಪ್ರಸಕ್ತಿಯ ಗೆಯ್ಯುತ್ತಿರಲು ; ಅಷ್ಟರಲ್ಲೇ ವಿಕ್ರಮಬಾಹುರಾಯನೂ ವತ್ಸ ರಾಜನೂ ವಿದೂಷಕನೂ ಸಹ ಬರಲು ; ದೇವಿಯು ಭಯಭಕ್ತಿಯಿಂದ ಯುಕ್ತಳಾಗಿ ಬಂದು ,ತಿ "ಪ್ಪನಾದ ಪಿಕ ಮಬಾಹುರಾಯನ ಪಾದಗಳಿಗೆ ನಮಸ್ಕಾರವಂ ಗೆಯ ನಿ೦ದಿರಲು ; ಸಮಸ್ಯರೂ ಕುಳಿತುಕೊಳ್ಳಲು ; ವಾಸವದತ್ತಾ ದೇವಿಯಂ ಕುರಿತು ವಿಕ್ರಮಬಾಹುರಾಯನು « ಪುತ್ರಿಗೆ., ನಿನ್ನನ್ನು ನೋಡಬೇಕೆ೦ಬುವ ಕುತೂ ಹಲವು ಬಲವಾಗಿ ಎನ್ನ ಹೃದ ಯವನ್ನು ಬಾಧಿಸುತಿರ್ದುದು ಇಂದಿನ ದಿನದಲ್ಲಿ ನನಗೆ ಅಧಿಕಾನಂದವುಂಟುಮಾ ಡಿದೆ ಎಂದು ಸರಸ ಸಲ್ಲಾನನಂ ಗೆಯ್ಯುತ್ತಿರ್ದು, ವಿವಾಹ ವೃತ್ತಾಂತವನ್ನು ವಿಸ್ತರಿ ಸಬೇಕೆಂದು ಯೋಚಿಸಿ, ವತ್ಸ ರ ಜನ ವದನವಂ ನೋಡಿ ಸುಮ್ಮನಾಗಲು ; ವತ್ಸ ರಾಜನು ಭಾವನಾದುದರಿಂದ ಆ ವಿಕ್ರಮಬಾಹುರಾಯನ ತಾತ್ಸರವಂ ತಿಳಿದು, ವಿದೂಷಕನಂ ನೋಡಿ, ( ಅಯ್ಯಾ ಮಿತ್ರನೇ, ಕೌಶಾಂಬಿನಗರಕೆ ಸಂಗಡ ಬಂ ದಿರುವ ಕೆಲವು ಸೇನೆಯನ್ನು ಕಳುಹಿಸಬೇಕಾಗಿದ್ದ ಕಾ‌ಮಂ ಮರೆತಿದ್ದೆನು » ಎಂದು ಅಲ್ಲಿಂದ ಎದ್ದು ಹೋಗಲು ; - ವಿಕ್ರಮಬಾಹುರಾಯನು ದೇವಿಯಂ ಕುರಿತು,-1 ಎಲೆ ಪುತ್ರಿಯೇ, ನಮ್ಮ ರತ್ನಾ ವಳಿಯನ್ನು ನಿನ್ನ ಪತಿಯಾದ ವತ್ಸ ರಾಜನಿಗೆ ವಿವಾಹವಂ ಗೆಯ್ಯಬೇಕೆಂದು ನನ್ನ ಮನಸ್ಸಿನಲ್ಲಿ ಬಲವಾದ ಕುತೂ ಹಲವು ಇರುವುದಾಗಿ ಮಂತ್ರಿಯ ಮುಖವಾಡ ನದಿಂದ ಕೇಳಿದಾಗ್ಯೂ ಈಗ ಪು ತ್ಯಕ್ಷವಾಗಿ ಕೇಳಲಿಚ್ಛೆಸುತ್ತಿರುವೆನು. ಒ೦ದಿನಿ ಸಾದರೂ ವಂಚಿಸದೆ ನಿನ್ನ ಮನದಲ್ಲಿ ಇರುವ ವೃತ್ತಾಂತವನ್ನು ಹೇಳುವಳಾಗು. ನಿನಗೆ ಅಭಿಮತವಲ್ಲದ ಕಾಠ್ಯವನ್ನು ಎಂದಿಗೂ ಮಾಡತಕ್ಕವನಲ್ಲ. ಇನ್ನೂ ನೂ