ಪುಟ:ವತ್ಸರಾಜನ ಕಥೆ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Bhk - ಕರ್ಣಾಟಕ ಕಾವ್ಯಕಲಾನಿಧಿ, - ತೆಗೆದು, ಬೀಗದ ಕೆಯ್ಯಂ ಕೆಯ್ಯಲ್ಲಿ ತೆಗೆದುಕೊಂಡು ಬಂದೆನು ?” ಎಂದು ಏಕಾಂ ತವಾಗಿ ಪೇಳಲು; ದೇವಿಯು-- ಎಲೆ ಕಂತೆಯೇ, ಸೀನು ಬೀಗವನ್ನು ಹಾಕಿ ಬರು ವಾಗ, ನಾಗರಿಕೆಯು ಏನೆಂದು ನುಡಿದುಕೊಂಡಳು? ೨೨ ಎಂದು ಬೆಸಗೊಳ್ಳಲು; ಕಾಂಡ ನಮಾಲೆಯು-l (ಎ ಮಿಯೇ, ಕೇಳು, ನಾಗರಿಕಯು ಸುಸಂಗತೆಯಂ ಕುರಿತು • ಎಲೆ ಕಾಂತೆಯೆ, ಲೋಕದಲ್ಲಿ ನೋಡತಕ್ಕಂಥ ವಸ್ತುವನ್ನು ನೋಡದೆ ಇದ್ದ ಪುಣ್ಯ ವಿಲ್ಲದ ಕಣ್ಣುಗಳಿದ್ದೇನು? ಬುದ್ಧಿ ಬರುವ ಸೂರನಂ ನೋಡಿ ಸಮಸ್ಯ ಪಾಣಿ ಗಳೂ ಸಂತೋಷವಂ ಗೊಂದುತ್ತಿದ್ದರೂ, ಎಣ್ಣವಿಲ್ಲದ ಗೂಗೆಯು ಹೇಗೆ ಸಂಕಟ ವಂ ಪೊಂದುವುದೊ ಅಮೆರೆಯಲಾದುದು ' ಎಂದು ಹೇಳುತಿದ್ದು, ಅಷ್ಟರಲ್ಲೇ ಎ « ಸುಳಿವಂ ತಿಳಿದು, ಆ ಮಾತುಗಳನ್ನೇ ಬಿಟ್ಟಳು. ಆದರೆ ಅವಳಾಡಿದ ವಾಕ್ಯಕೆ ತಾತ್ಸರವೇನಿರುವರೋ ? ಎಂದು ಬಿನ್ನೈನಲು ; ದೇವಿಯು-• ಎಲೆ ಬಾಲೆಯೇ, ಕೈ ಹುಣ್ಣಿಗೆ ಕನ್ನಡಿಯನ್ನು ಸ್ಥಿತಿ ಅರಸಬೇಕು ? ನಮ್ಮ ಸ್ವಾಮಿಯನ್ನು ನೋಡುವ ದಕ್ಕೆ ಅವಕಾಶ ದೊರೆತಿಲ್ಲ ಗುಃಖದಿಂದ ಅದ ಮಾತುಗಳು, ಎಂಬ ತಾತ್ಪ ವ್ಯವು ವ್ಯಕ್ತವಾಗಿಯೇ ಇದೆ. ಅದರೂ ಇಂದಿನ ದಿನದಲ್ಲಿ ಮಂದಯಾನೆಯಂ ಸುಂದ ರಾಂಗನಾದ ನವ ವಿ.ಯ ಕಂಡನೋ ಕಾಣಲಿಲ್ಲವೋ ತಿಳಿಯೆನು, ಸಂಗೀ ತಶಾಲೆಯ ಬಾಗಿಲನ್ನೆ ೨ ಬಾರಿ ಓತಿಕೋಟಿಗಳಿ೦ ನೋಡುತ್ತ ಚಂಚಲವಾದ ಭಾವವು 3 ದು, “ ಗೆ ಪ್ರವೇಶವಂ ಗೈ ವನೋ ಎಂಬ ಭೀತಿಯುಂಟಾಗಿದ್ದುದು ಅಷ್ಟರಲ್ಲೇ ವೈವಿ (ಗದ ವತಿಕೆಯ ಬೆ೦ಬರೆವ ಕಿತ್ತು ಬಿದ್ದು ದೆಂಬ ವಾರ್ತೆ ಯು ಎನಗೆ ಒ ಾ ಯಾವನ್ನು ೦ಟುಮಾಡಿದುದು.” ಎಂದು ರಹಸ್ಯವಾಗಿ ನುಡಿಯುತ್ತಿರಲು, ಈ ರು ಒಂದು ರಾಯನಂ ಕುರಿತು ಎಲ್ಲೆ ಸ್ವಾಮಿ ಯೇ, ಮಂತ್ರಿಗಳು ಅ೦ತ 25:fಲಲ್ಲಿ ನಿಂತು ಏನೋ ಒಂದು ರಾಜಕಾರ ವನ್ನು ಬಸವನ cc, .. ಎಂದು ವಿಜಾಪಿಸಲು ; ರಾಯನುಎನ್ನ ಹೃದಯದ ವು ) ನಂ.ವ ಇನ್ನ ಮಿತ್ರ ಆ9 ವಿದೂಷಕನೊ ಡನೆ ವೇಳು ವದಕ್ಕೆ ಜಪ... - ೮ ರ೦ದರು, ಆ ವಿದೂಷಕನ ಕರವಂ ಪಿಡಿ ದು ಬರು, < ೧೨ :: ಲಾವಣಿ, ಮಂತ್ರಿಯನ್ನು ಸಂಧ್ಯಾ ಕಾಲಕ್ಕೆ ಬರುವಂತೆ ಪೇಳುವಳಾಗು :ಎ೦ದು ನುಡಿದು, ಮುತ್ತಿನ ಹಾರದಲ್ಲಿರುವ ನಿದ್ರೆ ಮಾಳಿಗೆಯಂ ಪೊ೦ದಿದನು. ಎಂಬಲ್ಲಿಗೆ ಶಿ ಕೃಪೆರಾಜ ಕ೦೬ರವರಿಂ ಲೋಕೋಪಕಾರಾರವಾಗಿ ನವರಸದತವಾಗಿ ಕರ್ಣಾಟಕಭಾಖೆ:ಂದ ವಿರಚಿಸಲ್ಪಟ್ಟ Spಕೃ.ರ.ದ ಸಕ್ರಿಮುವ `ಂಬ ಗ್ರಂಥದೊಳ ವಾರದನ ಹೈ. ಪುಗುಂ ಸಂಪೂರ್ಣ ಪ.