ಪುಟ:ವತ್ಸರಾಜನ ಕಥೆ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ, - ಏಳನೆಯ ಗುಚ್ಂ. ಅನಂತರದಲ್ಲಿ ವತ್ವ ರಾಜನು ಮಿತ್ರನಾಗ ವಿದೂಷಕನ ಕುರಿತು - « ಅಯಾ ವಸಂತಕನೇ, ನೀನು ಒಳ್ಳೆಯ ಕರ್ಮಗುದ ಎ ಸಮೀಪದಲ್ಲಿರಲಿಲ್ಲ. ಆದರೆ ಪೇಳವೆನು ಕೇಳು, ಈಗ ಪಕ್ಷಿಶಾಲೆಯಲ್ಲಿ ದೇವಿಯುಂ ಕಾಣಬೇಕೆಂದು ಅಲ್ಲಿಗೆ ಪೋಗುತ್ತ ಮಾರನೇರುವ ಬ೦ರಿಯ ಗಾಲಬಂತೆ ಮುದಲಾಕರಗಳಾಗಿ ಮುನ್ನ ಥನ ಪಟ್ಟದಾನೆಯ ಕುಂಬಸ್ಥಳಗಳ೦ತೆ ಇ೦ಾಗಿ ರಫಿಯ ಹಂಬಲವ೦ ಮನಕ್ಕೆ ತುಂಬುತ್ತಿರುವ ನಿತ೦ಬ೦ಜಿಗಳಿ೦, ಸುಂದರವಾಗಿ ತಲೆಕೆಳಗಾಗಿ ಕಮಲಗಳಂ ತಳೆ ದ ಸುವರ್ಣದ ತಾವರೆಯ ನಾಳಗಳ೦ತೆ ನೀಲಗಳಾಗಿ ಪೆದ ೨೮ನಲ್ಲದ ನಂದಗ್ಯವಂ ಧರಿಸಿದ ಹಸ್ತಗಳಿ೦, ಪ್ರಶಸ್ಯವಾದ ಭುಜಗಳಿ೦ದೊದಗೂಡಿ, ಪಾದಕಮಲಗಡನೆ ಮಿತ್ರ ತವಂ ಬಳೆಯಿಸುವನೆಂದು ? - - - - - - - - - ೧ ತಿದ ಮೊತ್ತವಾದ ಕಲೆಯೋ ಎಂಒ - - - - - - - € 1, * * * ಮಲ್ಲಿಗೆ ಮಾಟಿಗಳಿ೦ದ ಸ೦ಗ : : . c.... 25,” ”:'. .. -* ಮಹದಿಂ ಭೂಷಿತಳಾದ ಒ? - *1. ". 7 -ಿ ಯ ಬೆಳದಿಂ ಗಳನ್ನು ಟ್ಟು ತೋರುವಂತೆ ಸುಗೆಂ .... - ೧ ... :- ಯು ಸೀರೆಯನ್ನು ತ್ಯ ಮನ್ಮಥನ ಇಂದ್ರಜಾಲದೇವತೆಗೋ ಎ೦ಬ೦ತಿ ಸr ತ ಶಾಲೆಯನ್ನು ಕುರಿತು ಹೋಗುತ್ತಿರಲಾಗ, ಅವಳ ಹಿ೦ಭಾಗವನ್ನು ೮೦ದ ವ.: ೦ಗ್ರರ 1ರ್ರನವಂ ಗೆಯ್ಯುವುದಕ್ಕೆ ಎನಗೆ ಪುಣ್ಯವೆ ದೊರೆಯಲಿಲ್ಲ. ಆಗಸ೧, ೬ ಕೌ೦ತೆಯು ನೂತನ ಳಾಗಿ ಅಂತಃಪುರಕ್ಕೆ ಬಂದಿರುವ, ಇಲ್ಲಾಗು - *'ವು ...ಕಣ್ಣಿಗೆ ಮರೆ ಯಾಗಿ ಸಾಕುತ್ತಿರುವ ಸರಸಿಜಾಕ್ಷಿ, ಮತ :ನ್ಯರ ' ಯಂತೆ ಸನ್ನು ತ ವಾದ ಅವಳ ಹಿ೦ಬಾಗವನ್ನು ನೋಡಿದಾ:- € : ವC ನಂಗೆ ಮನವc ಮಾರಿರು ವೆನು. ಈಗ ನೀನು ಅವಳ ವೃಂತವನ್ನು ತಿಳಿದು ಬಂದು ಮೇಳದೆ ಇದ್ದಲ್ಲಿ ಎನ್ನ ಮನವ ಗಾಳಿಗೊಡ್ಡಿದ ದೀಪದಂತೆ, ಬೆಂಕಿಯ ಸತಿಯಂ ಪೊಂದಿದ ಪಾದರಸದಂತೆ ಚಂಚಲವಾಗುವದು 2) ಎಂದು ನುಡಿ ಯುವಿಗನು (ರತಿದೇವಿಗಿ೦ ತಲೂ ಅತಿಶಯವಾದ ರೂ ಹಿನಿ೦ದ ಭೂ ಸಿತಆ ಇದ ವಾಸವದತ್ತಾ ದೇವಿಯು ಪತ್ನಿ ಯಾಗಿರುವಲ್ಲಿ ಇವಳಿಗಿಂತಲೂ ಅತಿಶಯವಾದ ೧ನೊ ಬ್ಬ ಕಾಮಿನಿಯು ಅ೦ತಃ ಪುರದಲ್ಲಿ ಇರುವಳೆಂದು ನುಡಿಯುವ ನಮ್ಮ ರಾಯನ ವಾಕ್ಯವ ಬಗ್ನವಾಗಿ ತೋ ರುವುದು, ಆದರೂ ದೊರೆಗಳಾದವರು ನೂತನ ಪಿಯರೆಂಬುದು ಯುಕ್ತವಾಗಿರು ವುದರಿಂದ ಯೌವನ ಸ್ತ್ರೀಯಾದ ಯಾವಳನೆ ಕ೦ಡು ಬ೦ತು ವ್ಯಾಕುಲಚಿತ್ತನಾಗಿ ರುವನು. ಅನೇಕರಾದ ಕಾಂತೆಯರು ೬೦ತಃಪುರಗ ಇರುವಲ್ಲಿ ಈ ನಮ್ಮ ರಾಯ ನ ದೃಷ್ಟಿಗೆ ಗೋಚರವಾದವಳು ಯಾವ ಸ್ಟೀ೦ಗು ನಿಶ್ಚಯವಂ ಗೆಯ್ಯಲ ?