ಪುಟ:ವತ್ಸರಾಜನ ಕಥೆ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ -ರ್ಕೇಟಕ ಕಾವ್ಯಕಲಾನಿಧಿ, - ಎಫ್ ನಮಗೆ ಸಂಧ್ಯಾಕಾಲದ ಸಮಯವಾದುದು ತಿಳಿಯಲಿಲ್ಲ ” ಎಂದು, ಕುಳಿತಿದ ರತ್ನ ಪೀಠದಿಂದೆದ್ದು, ಈ ದಿಕ್ಕನ್ನು ನೋಡಿ... ಸ್ವಲ್ಪ ಬಿಳುವುದೋರುವ ಈ ಪೂದಿಕ್ಕು, ವಿರಹದಿಂದ ಬಿಟ್ಟುಗೂಡಿದ ಮುಖವುಳ್ಳ ಕಾಂತೆಯು ಹೃದಯ ಸಿತನಾದ ನಾಯಕನನ್ನು ತೋರಿಸುವಂತೆ, ತನ್ನಲ್ಲಿ ಅಡಗಿರುವ ಚಂದ್ರನ ಆವಿರ್ಭಾ ವೆವು ಹೊರದೋರಿಸುತ್ತಲಿರುವುದು ?” ಎಂದು ನುಡಿಯಲು ; ದೇವಿಯು ರಾಯನು ಎದ್ದು ದಂ ನೋಡಿ-ಇನ್ನು ಅಂತಃಪುರಕ್ಕೆ ತೆರಳುವೆ ನೆಂದು ರಾಯನ ಚರಣಗಳಿಗೆ ನಮಸ್ಕರಿಸಿ ನಿಂದಿರಲು ; ಸಾಗರಿಕೆಯು ಅ೦ತಃಪುರಕ್ಕೆ ಪೋಗಲೋಸುಗ ರಾಯನ ಚರಣಗಳಿಗೆ ವಂದಿ ಸಿನಿಂದಿರುವ ದೇವಿಯಂ ಕಂಡು ಭಯಭಾ೦ತಳಾಗಿ, ( ಇನ್ನು ನಾನು ಮಾಡತ ಕುದೇನು ? ದೇವಿಯ ಅಂತಃಪುರಕ್ಕೆ ಪೋಗಲೋಸುಗವಾಗಿ ಎದ್ದು ನಿಂದಿರು ವಳು, ನಾನು ಮುಂಚಿತವಾಗಿಯೇ ಹೋಗಬೇಕಾಗಿರುವುದು, ಈ ರಾಯನ ಸರಾ೦ಗಮಂ ನೋಡಿಯಾದರೂ ಸಂತೋಷವಂ ಪೊಂದುವನೆಂದರೆ, ಅದಕ್ಕೂ ಪಮಂ ಸಂಪಾದಿಸಲಿಲ್ಲ” ಎಂದು ನಿಟ್ಟುಸಿರಂ ಬಿಟ್ಟು, ಮಟ್ಟುಪಾರಿದ ಸಂತಾ ಪವಂ ಪೊಂದತ್ತಿರಲು ; - ರಾಯನು ದೇವಿಯಂ ಕಂಡು,– ಎಲೆ ಕಾಂತೆಯೇ, ದಿಕ್ಕುಗಳಿಗೆ ಹೆಚ್ಚಾದ ಕಾಂತಿಯನ್ನು ಬೀರುತ್ತಿರುವ ನಿನ್ನ ಮುಖಚಂದ್ರನ ಕಾಂತಿಯಂ ಕಂಡು ಕನ್ನೆ ದಿಲೆಗಳು ಕಳೆದೋರುತ್ತಲಿರುವುವು. ಈ ಹೆಣ್ಣು ದುಂಬಿಗಳು ನಯವಾಗಿ ಪಾಡುತ್ತ ಲಿರುವ ನಿನ್ನ ಊಳಿಗದ ಹೆಣ್ಣುಗಳ ಗಾನಸ್ವರದ ಅಂದವಂ ಕೇಳಿ ನಾಚಿಕೆಯಿಂದ ಲೋ ಎಂಬಂತೆ ಅಲ್ಲಲ್ಲಿರುವ ಕಮಲಕಣ್ಣಾರ ಮೊದಲಾದ ಪುಷ್ಪಗಳಲ್ಲಿ ಅಡಗುತ್ತಲಿ ರುವುವು. ನಾನು ಸಭಾಸ್ಥಾನಮ೦ ಕುರಿತು ಪೋಗುವೆನು ?” ಎಂದು ನುಡಿದು, ವಿದೂ ಷಕನ ಕೈಲಾಗವಂ ಕೊಂಡು ಪೊರಮಟ್ಟು ಪೋಗಲು; ದೇವಿಯು ಸಮಸ್ತರಾದ ಊಳಿಗದ ಪೆಣ್ಣು ಗಳಂ ಕರೆದುಕೊಂಡು ಅಂತಃಪು ರಮಂ ಪೊಂದಲು; ಸಾಗರಿಕೆಯು ಸಾಲುಗೊಂಡಿರುವ ಮರಗಳ ಮರೆಯಂ ಬಿಟ್ಟು ಮುಂದಕ್ಕೆ ಅಡಿಯಿಟ್ಟು ಬಂದು ರಾಯನಂ ಕಾಣದೆ ಅಡಿಗಡಿಗೂ ಸಂತಾಪನಂ ಪೊಂದಿ, « ಎನ್ನ ಹೃದಯದಲ್ಲಿ ಪಟ್ಟ ಕೊಂಡು ಉರಿಯೇರಿ ಬರುವ ಮಾರನ ಸಂತಾನವಂ ಯಾರೊಡನೆ ಪೇಳಲಿ? ಯಾರು ರಾಯನೊಡನೆ ಕೂಡಿಸಿ ಎನ್ನ೦ ಸಲಹುತ್ತಿರುವರು ? ಮರಳಿ ಈ ರಾಜೇಂದ್ರನಾದ ವತ್ಸ ರಾಜನಂ ನೋಡುವುದಕ್ಕೆ ಸಮಯವು ಎಲ್ಲಿ ದೊರಕುವುದು ? ಮೊದಲೇ ವಾಸವದತ್ತಾ ದೇವಿಯು ಎನ್ನಲ್ಲಿ ಏನೋ ಒಂದು ಸಂ ದೇಹವನ್ನು ಹೊಂದುತ್ತಲಿರುವಳು, ಸಮಸ್ಯೆ ಸಖಿಯರಿಗೂ ಗೊತ್ತುಗಾತಿಯಾಗಿ ದೇವಿಯ ಕಟಾಕ್ಷಕ್ಕೆ ಪಾತ್ರಳಾಗಿ ಇರುವ ಕಾಂಚನಮಾಲೆಯು ಎನ್ನೊಡನೆ ಮರ್ಮ - ಬೆ