ಪುಟ:ವತ್ಸರಾಜನ ಕಥೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬v - ಕರ್ಣಾಟಕ ಕಾವ್ಯಕಲಾನಿಧಿ, - ಚಮತ್ಕಾರವನ್ನು ಯಾವ ಸ್ಥಳದಲ್ಲಿ ಅಭ್ಯಾಸವಂ ಗೆಯ್ದಿರಿ, ಹೇಳಿ ? ಎಲೆ ಹಂಸಪ ಕ್ಕಿಯೇ, ದಿಕ್ಕಿಲ್ಲದ ಈ ಬಾಲೆಯನ್ನು ಹಿಂಸೆಯಂ ಗೆಯ್ಯಲೋಸುಗ ಈ ರೀತಿಯಾಗಿ ನಿರಾಣವಂ ಗೆಯ್ಲಿ ರುವ ಚತುರ್ಮುಖಬ್ರಹ್ಮನಿಗೆ ನೀತಿಯಂ ಬೋಧಿಸಿ ಎನಗೆ ಹಿತ ವಂ ಪುಟ್ಟಿಸದೆ ಜಗ್ಗು ಗೂಡಿದ ನಡೆಯಂ ವಹಿಸಿ ಕಮಲದ ಮಗ್ಗು ಲಂ ಸೇರಿ ಹಿಗ್ಗು ತ್ಯ, ತಲೆಯಂ ತಗ್ಗಿಸಿ ಪಕ್ಷಪಾತವನ್ನು ವಿರಚಿಸುವುದು ನೀತಿಯೇ ಪೇಳು ?ಎಂದು, ಮಂದಮಾರುತದ ಸೋಂಕಿನಿಂದ ಕ೦ದಿ ಕುಂದಿ, ಎಲೈ ಮರುತನೇ ನಿರಪರಾಧಿ ಯಾಗಿ ಮಾತೃಗಳಿ೦ದ ನಿಯುಕ್ತಳಾಗಿ ಪರಸೇವೆಯಲ್ಲಿ ಕೊರಗುತ್ತಲಿರುವ ಈ ತರು ಣಿಯಂ ಕಾರಣವಿಲ್ಲದೆ ದಾರುಣನಾಗಿ ಪುಷ್ಪರಸವೆಂಬ ವಿಷವಂ ಚೆಲ್ಲುತ್ತ ಪರಾಗ ವೆಂಬ ವಿಷಚೂರ್ಣಗಳ ಪ್ರಯೋಗಿಸು ಬಾಧಿಸುತ್ತಲಿರುವ ನಿನ್ನನ್ನು ದೈವವು ದರ್ಪಶಾಲಿಯಾದ ಸರ್ವಗಳ ಮುಖವನ್ನು ಹೊಂದಿಸುವುದು ಯುಕ್ತವಾಗಿಯೇ ಇರು ವುದು. ಲೋಕದಲ್ಲಿ ಪರಹಿಂಸೆಯನ್ನುಂಟುಮಾಡುವನು ಕ್ಷಯವಂ ಪೊಂದುವನೆಂ ಬ.ವುದು ನ್ಯಾಯವಾಗಿರುವುದು, ನಮ್ಮಂಥ ಸಿರಹ ಸ್ತ್ರೀಯರುಗಳನ್ನು ಬಾಧಿಸುತ್ತ ಲಿದ್ದುದರಿಂದಲೇ ದಿನಕೊಂದು ಬಗೆಯಾಗಿ ಕ್ಷಯಿಸುತ್ತಲಿದ್ದರೂ ಕೂರನಾದ ಯಮ ನ ಶಾಸನಗಳೊಡಗೂಡಿ ಮಲಯಪರತದಲ್ಲಿ ಪುಟ್ಟದ ಗಂಧದ ವೃಕ್ಷಗಳನ್ನು ಹೊಂದಿ ರುವ ಪಾವುಗಳ ಮುಖವಂ ಪೊಕ್ಕು, ಅಪ್ಲಿರುವ ವಿಷವನ್ನು ತಂದು ಚೆಲ್ಲದಿರು. ? ಎಂದು ಕೈ ಗಳಂ ಮುಗಿಯುತ್ತ ತಲ್ಲಣವಂ ಗೆಯ್ಯುತ್ತಲಿದ್ದಳು. ಎಂಬಲ್ಲಿಗೆ ಕೃಷ್ಣರಾಜ ಕಂಠೀರವರಿಂ ಲೋಕೋಪಕಾರಾದ್ಧವಾಗಿ ನವರಸಭರಿತವಾಗಿ ಕರ್ಣಾಟಕಭಾಷೆಯಿಂದ ಏರಚಿಸಲ್ಪಟ್ಟ 3ಕೃಷ್ಣರಾಜ ಸೂಕ್ತಿ ಮುಕ್ತಾವಳಿಯೆಂಬ ಗ್ರಂಥದೊಳೆ - ವತ್ಸ ರಾಜನ ಕಥೆಯಲ್ಲಿ ಒಂಬತ್ತನೆಯ ಗುಚ್ಛಂ ಸಂಪೂರ್ಣ ವಿ. . ಹತ್ತನೆಯ ಗುಚ್ಛ೦. ಅನಂತರದಲ್ಲಿ ಸಾಗರಿಕೆಯು ಮನ್ಮಥನ ಬಾಧೆಯಂ ಸಹಿಸಲಾರದೆ, ಉನ್ಮತ್ತಾ ವಸ್ಥೆಯಂ ತಾಳಿ, ಮನ ಬಂದಂತೆ ವೃಕ್ಷ ಲತೆ ಮೊದಲಾದ ವಸ್ತುಗಳ ಕುರಿತು ಮಾತು ಗಳನ್ನಾಡುತ್ತಿರು ;