ಪುಟ:ವತ್ಸರಾಜನ ಕಥೆ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

{ } ತಂದು ವಾಸವದತ್ತಾದ ಪಿಯಲ್ಲಿ ಬಿಡಲು ; ವಾಸವದತ್ತಾದೇವಿಯು, ಇವ ಳಿಗೆ ಸಾಗರಿಕೆಯೆಂಬ ಹೆಸರನ್ನು ಕೊಟ್ಟು ಪಕ್ಷಿಶಾಲೆಗೆ ಗೊತ್ತುಗಾತಿಯಾಗಿ ಮಾಡಿ, ಬಳಿಕ ಇವಳ ವೃತ್ತಾಂತವನ್ನು ತಿಳಿಯಲೋಸುಗ ಬರುತ್ಯ, ಕಾಂಡ ನಮಾಲೆಯ ಚಾಡಿ ಮಾತುಗಳಂ ಕೇಳಿ, ಯಾವುದಾದರೂ ಒ೦ದು ನೆವಂಗೆ ಯ್ಯು ಇವಳನ್ನು ಅ೦ತಃವರದಿಂದ ಹೊರಡಿಸಬೇಕೆಂದು ನಿಶ್ಚಯಿಸಿಕೊಂಡು ಒಂದು, ಮರೆಯಾಗಿ ನಿಂತು ರತ್ನಾ ವಳಿಯ ಕಾಠ್ಯವನ್ನು ನೋಡುತ್ತಿದ್ದ ವೃತ್ತಾಂತ. ಆರನೆಯ ಗುಟ್ಟ೦. ೩೯-೪೬ ವಾಸವದತ್ತಾ ದೇವಿಯು ಸಾಗರಿಕೆಯ ಸರಸೋಕ್ಕಿಗಳಿಗೆ ಸಂತೋಷವಂ ಹೊಂದಿ, ಪತ್ನಿ ವಿಚಾರಣೆಯಂ ಗೆಯ್ಯುತಿರ್ದು, ವತ್ವ ರಾಜನು ಬಂದನೆಂಬ ವಾಸ್ಯೆಯಂ ಕೇಳಿ ಸಕಲರ೦ ಸಂಗೀತಶಾಲೆಯ೦ ಪೊಂದಿಸುತ್ತಿರುವಲ್ಲ, ರಾಯ ನು ಸಾಗರಿಕೆಯ ಹಿಂಬಾಗವಂ ಕಂಡು, ಕಳವಳವಂ ಪೊಂದಿ ವಿದೂಷಕನೊ ಡಗೊಂಡವನಾಗಿ ಶಯನಗೃಹಮಂ ಪೊಂದಿದನೆಂಬ ವೃತ್ತಾಂತ. ಏಳನೆಯ ಗು೦. ೪೬.-೫೪ ವತ್ವ ರಾಜನು ವಿದೂಷಕನೊಡನೆ ಸಾಗರಿಕೆಯ ಹಿಂಬಾಗವಂ ಕಂಡು ಚಂಚ ಲನಾಗಿರುವ ತನ್ನ ಅಭಿಪ್ರಾಯವಂ ವೇಳುತಿದ್ದು, ವಾಸವದತ್ತಾ ದೇವಿಯ ಆಚ್ಛೆಯಿಂದ ಪ್ರಾರಂಭವಾದ ವಸಂತೋತ್ಸವದ ಸಂತೋಷದಿಂ ಕ್ರೀಡಿಸು ತಿರುವ ಕಾಮಿನಿಯರ ವಿಲಾಸವಂ ಚಂದ್ರಶಾಲೆಯನ್ನೆ ರಿ ನೋಡುತ್ತಿದ್ದ ನೆಂಬ ವೃತ್ತಾಂತ ಎಂಟನೆಯ ಗುಚ್ಚ ಒ. ೫೪-೬೦ - ವಾಸವದತ್ತಾ ದೇಸಿಯು ಮಕರಂದೋದ್ಯಾನವಂ ಪೊಂದಿ, ಸಾಗರಿಕೆಯಂ ಸಂಶಯದಿಂದ ಪ್ರಶಾಲೆಗೆ ಕಳುಹಿಸಲು, ಅವಳು ಲತೆಗಳ ಮರೆಯಂ ಸೇರಿ ತಾನೂ ಮನ್ಮಥನಂ ಪೂಜಿಸುವೆನೆ೦ದು ಪುಪ್ಪಾವಳಯವಂ ಮಾಡುತ್ತಿದ್ದಳೆ೦ಬ ವೃತ್ತಾಂತ. ಒಂಬತ್ತನೆಯ ಗುಡೆ . ೬೧-೬v ದೇವಿಯು ಮನ್ಮಥನ ಪೂಜೆಯಂ ಗೆಯ್ಯುತ್ತಲಿರುವ ಸ್ಥಾನವಂ ಸಾಗರಿ ಕೆಯು ಹೊಂದಿ, ವತ್ಸ ರಾಜನಂ ಕ೦ಡು, ವಿರಪಾತುರಳಾಗಿ, ಶುಕಪಿಕಮಾರು ತರಂ ನಿಂದಿಸುತ್ತಿದ್ದಳೆಂಬ ವೃತ್ತಾಂತ ಹತ್ತನೆಯ ಗುಟ್ಟು! ೬೪-೬೫ ಸೂರಾಸ್ತ ಚಂದ್ರೋದಯವರ್ಣನ, ಸಾಗರಿಕೆಯ ಅವಸ್ಥೆ, ಚ೦ದ್ರ ಷಣ ಕಥನ. ••• ...