ಪುಟ:ವತ್ಸರಾಜನ ಕಥೆ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಪಕ್ಷ ರಾಜನ ಕಥೆ, - ಪ್ರಾಣಿಹಿಂಸೆಗಳನ್ನು ಮಾಡುತ್ತಲಿರುವ ದುರುಳನಾದ ಮಾರನ ಸರಳುಗಳಿಗೆ ಹತ್ತಿಸು ವುದಕ್ಕೋಸ್ಕರವಾಗಿ ಕಪಟದಿಂದ ಕಳಂಕವೆಂಬ ಸಮುದ) ದಲ್ಲಿರ್ದ ವಿಷವನ್ನು ತೆಗೆ ದುಕೊಂಡು ಬಂದುದರಿಂದಲೇ ನಿನ್ನ ಕಿರಣಗಳು ಅಗ್ನಿ ಜ್ವಾಲೆಗಳಿಗಿಂತಲೂ ಉಷ್ಠ ವಾಗಿ, ಎನ್ನ ಅಂಗಗಳನ್ನು ದಹಿಸುತ್ತಲಿರುವುವು, ಎಲೆ ಕಳ೦ಕಿಯಾದ ನಿಶಾಕರನೇ ಪಿತ್ತಭ್ರಾಂತಿಯಂ ತಾಳಿ ಕವಿಗಳೆಲ್ಲರೂ ನಿನ್ನ ನ್ನು ದ್ವಿಜರಾಜನೆಂದು ನುಡಿಂರುವರ ಅದೆ ನೀನು ಯಾವ ದ್ವಿಜರನ್ನೂ ಯಾವ ಪ್ರಾಣಿಗಳನ್ನೂ ಪರಿಪಾಲಿಸಿ ಉದ್ದಾರವಂ ಗೆಯ್ಲಿ ರುವೆ ಪೇಳು, ಕಣ್ಣಿಗೆ ಬೆಣ್ಣೆಯಂತೆ ಕಾಣುತ್ತ, ಕಾರ್ಯದಲ್ಲಿ ಕೂರನಾಗಿ ರುವ ನಿನ್ನಂಥ ಪಾಪಿಗೆ ಕ್ಷಯರೋಗ ಬರುವುದೇನಾಶ್ಚರ್ಯ ವು ? ಕಮಲಗಳಂ ಕ೦ದಿ ಸಿ, ಕಲ್ಲಂ ಕರಗಿಸಿ, ನನ್ನಂಥ ಬಾಲೆಯರಿಗೆ ತಲ್ಲಣವಂ ಮಾಡುತ್ತ ವಾವೆವಾರ್ತೆಗಳಿ ಲ್ಲದ ಕ್ಷುಲ್ಲಕನೆಂಬುದನ್ನು ಬೃಹಸ್ಪತ್ಯಾಚಾರರು ಮುಂತಾದವರೆಲ್ಲರೂ ಬಲ್ಲರು. ಎಲೆ ಪಾಪಿಯೇ, ಕೇಳು, ಶಮದಮಾದಿ ಗುಣಸಂಪನ್ನ ನಾಗಿ ತಪೋನಿಷ್ಠನಾದ ಅತಿ ) ಮುನಿಯ ನೇತ್ರದಿಂದ ನೀನು ಪುಟ್ಟ ದುದು ಸಮಸ್ತ ರತ್ನ ಗಳಿಗೂ ಆಶ್ರಯನಾಗಿ ಜಲ ಮಯವಾದ ಸಮುದ್ರದಿಂದ ವಿಷವು ಪಟ್ಟಿ ದಂತಾದುದು. ಕಳ್ಳನಂತೆ ರಾತ್ರಿಯಲ್ಲಿ ಕೈಗೆ ನಿಲುಕದ ಆಕಾಶದಲ್ಲಿ ಸಂಚರಿಸುತ್ಯ, ಮಾನಿನಿಯರ ಮಾನವನ್ನು ಅಪಹರಿ” ಸುತ್ತ, ತಂಗಿಯಾದ ಲಕ್ಷ್ಮಿಯ ಮನೆಯಂ ಮುರಿಯುತ್ತಲಿರುವ ದುಷ್ಯ ನಾದ ನಿನ್ನ ಮುಖವನ್ನು ನೋಡಿದ ಮಾತ್ರದಿಂದಲೇ ಸಟೇಲನ್ನಾ ನವಂ ಗೆಯ್ಯಬೇಕು 2) ಎಂದು ನಾನಾ ಪ್ರಕಾರವಾಗಿ ಚಂದ್ರನನ್ನು ನಿಂದಿಸಿ, ಬೆಳದಿಂಗಳ ಬೇಗೆಯನ್ನು ಸಹಿಸಲಾರದೆ ಪಲ್ಲವಪುಷ್ಪಗಳಿಂದ ಸಂಪೂರ್ಣವಾಗಿರುವ ಮಾಧವೀ ಮಂಟಪವಂ ಸೇರಿ, ಮನ್ಮಥನ ಬಾಧೆಯನ್ನು ಸಹಿಸಲಾರದೆ, ಸಂತಾಪವನ್ನು ಅಂತರಂಗದಲ್ಲಿ ತಾಳಿ, ( ನಾನಿಲ್ಲಿರುವುದಂ ಯಾರು ಕಾಣುವರೋ ?” ಎಂಬ ಶಂಕೆಯಿಂದ ಎದ್ದು, ಕೆಲಬಲವಂ ನೋಡುತ್ತ, “ ವತ್ಸ ರಾಜನೆಂದರೇನು, ನಾನು ಅವನೊಡನೆ ಕೂಡು ವದು ಎಂದರೇನು, ನನ್ನ ಪ್ರಯತ್ನ ವ ಹೆಳವನು ಮರದಮೇಲಿರುವ ಫಲವನ್ನು ಬಯಸಿದಂತಾಗಿರುವುದು, ಮನ್ಮಥನಾದರೋ ಒಂದು ಕ್ಷಣವಾದರೂ ಅವಕಾಶವ ನೀ ಯದೇ ಮರವಂ ಭೇದಿಸುತ್ತಲಿರುವನು. ಶಕುಂತಶಾಲೆಯನ್ನು ಹೊಂದುವೆನೆಂ ದರೆ, ಜಂಘಾಬಲವೇ ಇಲ್ಲ, ಏನುಮಾಡಲಿ ? ೨” ಎಂದು ತಲ್ಲಣಿಸುತ್ತ, ದಿಕ್ಕು ದಿಕ್ಕುಗ ಇಲ್ಲಿ ಭಾ೦ತಿಯಂ ಪೊಂದಿ, “ ನಾನು ಎಲ್ಲಿರುವೆನೋ ? ಯಾವ ಮಾತುಗಳನ್ನಾಡು ವೆನೆ, ತಿಳಿಯನು ೨” ಎಂದು ಅಲ್ಲಿಂದ ಪೊರಮಟ್ಟು, ವಿರಹದಿಂ ಪುಟ್ಟುವ ಉರಿ ಯನ್ನು ಪರಿಹರಿಸಲೋಸುಗ ಆ ವನಮಧ್ಯದಲ್ಲಿ ಮುದ್ದಾಗಿ ದಳಗಳಿ೦ ಮುಚ್ಚಿ ಹೆಚ್ಚಾ ಗಿ ತೋರುವ ಕಮಲಗಳ ಸಾಲುಗಳಲ್ಲಿ ಲೀಲೆಯಿಂದ ಕುಳಿತು ನಿದ್ದೆಯಂ ಗೆಯ್ಯುವ ರಾಜಹಂಸಗಳ ದಂಪತಿಗಳಿಂದ ಸೊ೦ಪದೋರುತ್ತ, ಕೊರಗುತ್ತಲಿರುವ ಕಮಲ ಗಳಂ ಕ೦ಡು ಹಾಸ್ಯನಂ ಗೆಯ್ಯುವುವೋ ಎಂಬಂತೆ ವಿಕಸಿತಂಗಳಾದ ಕನ್ನೈದಿಲೆಗಳ 1)