ಪುಟ:ವತ್ಸರಾಜನ ಕಥೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( 1)1 ! 111 ಹನ್ನೊಂದನೆಯ ಗುಟ ೦. ೭೫-೪೫ ಚಂದ್ರಾಸ ಸೂಯ್ಯೋದಯವರ್ಣನ, ರಾಜಭಾವಚಿತ್ರಲೇಖನ, ಸಾಗರಿ ಕೆಯ ವೃತ್ತಾಂತಕಥನ ಹನ್ನೆರಡನೆಯ ಗುಟ್ಟು. V೫- ೧೦೦ - ರಾಯನು ಉಪವನವಂ ಪೊಂದಿ, ಶಾರಿಕೆಯ ಮುಖವಚನದಿಂ ನಾಗರಿಕೆಯ ಚಿತ್ರಪಟದ ವೃತ್ತಾಂತವಂ ತಿಳಿದು, ಕದಳಿಗೃಹದಲ್ಲಿ ಬಿದ್ದಿದ್ದ ಚಿತ್ರಪಟದ ಲ್ಲಿದ್ದ ಅವಳ ಭಾವಚಿತ್ರವಂ ಕಂಡು, ಸುಸಂಗತೆಯಿಂದ ಅವಳ ಹಸ್ತ ನಂ ಪಿಡಿದು, ವಿದೂಷಕನ ವಾಕ್ಯದಿಂದ ಭಯಭ್ರಾಂತನಾಗಿ ಸಾಗಲಿಕೆಯ ಹಸ್ಯ ವಂ ಬಿಟ್ಟು ಭಯಗ್ರಸ್ತನಾಗಿದ್ದನೆಂಬ ವೃತ್ತಾಂತ. ಹದಿಮೂರನೆಯ ಗುಟ್ಟ೦. ... .. ... ೧೧-೧೩ - ರಾಯನು ಮನ ಧಾವಸ್ಥೆಯಂ ಪೊಂದುತಲಿದ್ದು ಸುಸಂಗತೆಯು ದೇವಿಯ ವೇಷವ ಧರಿಸಿ ಸಾಗುಕೆಯಂ ಕರೆದುಕೊಂಡು ಬರುವ ಸಂಗತಿಯಂ ವಿದೂ ಷಕನಿಂದ ತಿಳಿದು ಮಾಧವೀಮಂಟಪಕ್ಕೆ ಪೋಗಲಕ್ಷ್ಮಿಸುತ್ತಿದ್ದನೆಂಬ ವೃತ್ತಾಂತ. ಹದಿನಾಲ್ಕನೆಯ ಗುಚ್ಚಲ್ಲ, ೧೧೩-೧೨೩ ಸುಸಂಗತೆಯೋ ಸಿದೂಷಕನೂ ಸಹ ಮಾಡಿದ ಭೇದೋಪಾಯವು ಭಂಗ ವಾಗಲಾಗಿ, ಸಾಗರಿಕೆಯು ಪ್ರಾಣತ್ಯಾಗವಂ ಗೆಯ್ಯುವೆನೆಂದು ಮಕರಂ ದೋದ್ಯಾನವಂ ಪೊಕ್ಕೆ ವೃತ್ತಾಂತ ಹದಿನೈದನೆಯ ಗುಟ್ಟಂ. ೧೪-೧೩೪ ಸಾಗರಿಕೆಯ ಸಿಗಳ ಬಂಧನ, ಸುಸಂಗತೆಗೆ ವಿದೂಷನಿಗೆ ಸಹ ಬಾಹುಬಂ ಧನ ಹೇಳಿರುವುದು. ಹದಿನಾರನೆಯ ಗುಟ್ಟ೦. ... ೧೩೪-೧೪೫ ಸಾಗರಿಕೆಯನ್ನು ಸಂಕಲೆಗಳಿ೦ದ ಅ೦ಕಿತವಂ ಗೈದು ಸೆರೆಮನೆಯಲ್ಲಿರಿಸಿದ ಸಂಗತಿಯನ್ನು ಸುಸಂಗತೆಯು ವಿದೂಷಕನೊಡನೆ ವಿಸ್ತರಿಸಲವನು ರಾಯ ನಿಗೆ ವಿಸ್ತರಿಸಲು, ರಾಯನು ಸಿರಪಾತುರನಾಗಿರುವ ಸಮದಲ್ಲಿ ಉಜ್ಜಯಿನಿ ಪಟ್ಟಣದಿಂದ ಇಂದ್ರಜಾಲಹಿದ್ಯಾವಂತನು ಬಂದನೆಂಬ ವೃತ್ತಾಂತ ಹದಿನೇಳನೆಯ ಗುಚ್ಛಂ. ೧೪೫-೧೫೭ ಸಿಂಹಳದೇಶದ ಮಂತ್ರಿಯ ಆಗಮನ, ರತ್ನಾ ವಳಿಯ ಪರಿಜ್ಞಾನಪೂರ್ವಕ ನಿಗಳ ಬಂಧಮೋಚನ. ಹದಿನೆಂಟನೆಯ ಗು೦. ೧೫೭-೧&y* ಚೌಗಂಧರಾಯಣನು ತಾನು ಮಾಡಿದ ಕಾವ್ಯರೂವಣ, ಸಿಂಹಳದೆ ...