ಪುಟ:ವತ್ಸರಾಜನ ಕಥೆ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಕರ್ಣಾಟಕ ಕಾವ್ಯಕಲಾನಿಧಿ, - ಗಳನ್ನೂ ಮುಕ್ತ ಕಂಗೊಳಿಸುವ ಈ ನಿನ್ನ ನವಮಾಲಿಕೆಯೆಂಬ ಲತೆಯು ದೇವಿ ಯು ಸಲಹುತ್ತಿರುವ ಮಾಧವೀಲತೆಯನ್ನು ಹಾಸ್ಯನಂ ಗೆಯ್ಯುತ್ತಿರುವುದು ” ಎಂದು ನುಡಿಯಲು; ರಾಯನು,– ಎಲೆ ವಿದೂಷಕನೇ, ಅದಕ್ಕೆ ಸಂದೇಹವೇ ಇಲ್ಲ. ಲೋಕದಲ್ಲಿ ಮಣಿಮಂತ್ ಷಧಿಗಳ ಮಹಿಮೆಯು ಅಸ್ಟೆಂದು ಬಣ್ಣಿಸುವದಕ್ಕೆ ಅಸಾ ಧ್ಯವಾಗಿರುವುದು, ಆದರೆ ದೇವಿಯು ಸಾಕುತ್ತಿರುವ ಮಾಧವೀಲತೆಯು ಎಂತಿರು ವರೋ ಅದನ್ನು ನೋಡಲಿಕ್ಕೆಸುತ್ತಿರುವೆನು, ನೀನು ಮುಂದೆ ದಾರಿಯನ್ನು ತೋ ರಿಸುತ್ತ ನಡೆಯುವನಾಗು, ನಾನು ಆ ಲತೆಯನ್ನು ನೋಡಿ ನೇತ್ರಾನಂದವನ್ನು ಅನು ಭವಿಸಲೆಸಿರುವೆನು ' ಎಂದು ನುಡಿಯಲು ; ವಿದೂಷಕನು ಸಡಗರದಿಂದೊಡ ಗೂಡಿ ಮುಂದೆ ನಡೆಯುತ್ತ.... ಎಲೈ ಮರ ರಾಜನೇ, ನಾನು ಪೋಗುವ ಮಾರ್ಗ ವನ್ನು ಅನುಸರಿಸುತ್ತ ಒರುವನಾಗು ” ಎಂದು ನುಡಿಯುತ್ತ ನಡೆಯುತ್ತಿರಲು ; ರಾಯನು ಸಂತೋಷಭರಿತನಾಗಿ, ( ಎಲೈ ವಿದೂಷಕನೇ, ನಾಟ್ಯ ಶಾಲೆಯ ಬಾಗಿ ಲಲ್ಲಿ ನಾನು ಕಂಡ ಕಾಂತೆಯನ್ನು ಗೊತ್ತುಗೆಯು ಕೊಡುತ್ತೇನೆಂದು ನುಡಿದ ನಿನ್ನ ವಾಕ್ಯವೆಲ್ಲವೂ ಅಸದ್ಧವಾಗಿಯೇ ತೋರಿಬರುವದು ?” ಎ೦ದು ನುಡಿಯಲಾವಿದ ಪಕನು-- ಎಲೈ ನ್ಯಾವಿ:, ಇ೦ಧವಳೆಂದು ಎನಗೆ ತೋರಿಸಿ, ಅವಳನ್ನು ನಾನು ಕರೆದುಕೊಂಡು ಬಾರದೆ ಇದ್ದಲ್ಲಿ ನನ್ನ ವಾ'ಕ್ಯನ ಅಸದ್ಧವಾಗುವುದು, ಅದಲ್ಲದೆ ಒರಿಯಮಾತುಗಳನ್ನು ಆರಿಸಿದಲ್ಲಿ ಯಾರ ಮಾತು ಪದ್ದವೋ ನೀನೇ ಹೇಳಬೇಕು ) ಎಂದು ನುಡಿಯು, ಪ್ರೋಗುತ್ತಿದ್ದು, ಭಯದಿಂ ಹಿಂದಿರುಗಿ ಓಡಿ ಬಂದು, ರಾಯನ ಹಸ್ತವಕ ಪಿಡಿದು ಎಳೆಯುತ್ತ,-- ಎಲೈ ರಾಚೇ೦ದ್ರನೇ, ನೀನು ನೋಡಿಕೊಂಡು ಪೋಗುವನಾಗು. ಈ ವಗಡೆಯ ಮರದಲ್ಲಿ ೭.೦ದಾನೊಂದು ಭೂತವು ಇರುವಂತೆ ತೋರುವ ಗು” ಎಂದು ನುಡಿಯಲಾರಾಯನು, – “ ಎಲೈ ಮರುಳನೇ, ನೀನು ಬರಿದೆ ಭಯವನ್ನು ಪೊಂಗದೆ ಮುಂದೆ ನಟಿ ಯುವನಾಗು. ಇ೦ಧ ಪುಣ್ಯಭೂಮಿಯಲ್ಲಿ ಭೂತಗಳ ನಿಕಾರವುಂಟಾಗುವ ಪೇಳು ” ಎನಲು ; ವಿದೂಷಕನು-I• ಎಲೈ ಸ್ವಾಮಿಯೇ, ಇರೋ ವ್ಯಕ್ತವಾಗಿದೆ ವಾಕ್ಯವನ್ನು ಹೇಳುತ್ತಿರುವುದು ಎನ್ನ ವಾಕ್ಯದಲ್ಲಿ ನಂಬುಗೆಯಿಲ್ಲದಿರೆ ನೀನೇ ಮುಂದೆ ನಿಂತು ಆ ವಾಕ್ಯವನ್ನು ಕೇಳುವ ನಾಗು ?” ಎನಾರಾಯನು ಮುಂದಕ್ಕೆ ಪಾರವನ್ನಿಟ್ಟು ಆ ವಾಕ್ಯವಂ ಕೇಳಿ-ಎಲೈ ವಿದೂಷಕನೇ, ಹೆಣ್ಣಾದುದರಿಂದ ರುಂಕಿ ಕರನಾಗಿ, ಸ್ವಲ್ಪ ಶರೀರವಳ್ಳು ದರಿಂದ ಕಿರಿ ದಾಗಿ ಮನೋಹರವಾಗಿ ಈ ರೀತಿಯಿಂದ ಮಾತನಾಡುವುದು ಹೆಣ್ಣಿ ಳಿಯೆಂದು ಊ ಹಿಸುತ್ತಿರುವೆನು ?” ಎಂದು ನುಡಿದು, ತಲೆಯನ್ನೆತ್ತಿ ಮೇಲೆ ನೋಡಿ,, ಆ ಶಾರಿಕೆಯಂ ಕಂಡು, ಅತ್ಯಂತವಾದ ಆಶ್ಚರವಂ ಪೊಂದಿ,– ಎಲೈ ವಿದೂಷಕನೇ, ಇದು ವಿಶ್ವ ಯವಾಗಿ ಶಾರಿಕೆಯಾದುದು, ನೋಡು ?” ಎಂದು ನುಡಿಯಲಾವಿದೂಷಕನು ಭಯ ವಂ ಪೊಂದುತ್ತ, ಮೇಲೆ ನೋಡಿ, ಎಲೈ ಸ್ವಾಮಿಯೇ, ನಿಶ್ಚಯವಾಗಿಯೂ ರ್ಪಳಿ