ಪುಟ:ವರ್ಷವರ್ದಂತೀ ಶತಕಂ .djvu/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾವ್ಯಕಲಾನಿಧಿ ಬಾಳೇಂದುಶೇಖರಪ್ರಿಯಳಿಗಾನಂದದಿಂ | ದಾಲಯಂ ತಾನಾಗಿ ಪರಮಪಾವನ ತಹಿನ | ಕೈಲದಂತಾರಾಜಿಸುತ ಸಕಲವಿಬುಧಜನಸಂಸೇವ್ಯವಾಗಿ ವ.. !! ತಾಳದಾಳಿಂಬಗಳು ತಿಲಕತರ.ನಿಂಬಗಳು | ಬಾಳೆಹಲಸುಣಲಕುಳಚಂಪಕರ್ಮಾಣ | ಸಾಲಂಗಳಿ೦ ಮೇn'ವ ಚಾಮುಂಡಿಗಿರಿವರವ ನೀ ನೋಡು ಕಣ್ಣು ದಿಲ್ಲಿ | ೨ ಹರಿಹರಬ್ರಹ್ಮದ್ರವಕ್ಷ್ಮಿಯವರಾಕ್ಷಸೇ | ಕೃರವರುಣವಾಯುಪಾಲಸ್ತ್ರ ಪಂಕಜನಿತ ! ಹರಿಣಾಂಕರಂತಬ್ಬವಿಷಹಂಸವಿಬುಧಸದುಚಿಗಳಿಲಸಿತವಾಗಿ ! ವರಮಹಿಪಾಲಾಶರರನಿಚಯಸಾರಂಗ | ವರಪುಣ್ಯಂಜನಗೋಕದಂಬಲಕ್ಷಣಗಳಿ೦ || ಗಿರಿ ವಿರಾಜಿಸುತಿರ್ಪುದೇನೆಂಬೆ ನೋಡು ನೀ ಹೊರಗ ತೆಂಕಣ ದೆಸೆಯೊಳು || ದಿಟ್ಟಿಸರಿಗರ್ಧಚಂದ್ರಾಕೃತಿಯೊಳಿರ್ಪನ್ನ 1 ದಿಟ್ಟ ಕುಸುಮಾಸ್ತ್ರ ಮಂ ಮದನ ತಿವನೆದೆಗೆಸೆದೆ) | ತಟ್ಟನುಗ್ರದಿಂದದ ಶಿವನ ವಕ್ಷದೊಳೆ ನಾ೦ಟ ನಿಮಿಷಾರ್ಧದೊಳಗೆ ! ತಟ್ಟುಗಿದು ತಲೆಯೊಳಗೆ ಪೊಟಂದವೆನಿಸಿತಾ | ನಟ್ಟಹಾಸದಿ ಮೇಲೆ ಶಿವಸಾಂಬನಾದ ಗಡ | ದಿಟ್ಟಿಸಿ ನೋವೆಂದಗಸಗಳೆ ಗಗನಕಡಹಾಯ್ಕಂತೆ ನಲಿವು ಎಲ್ಲಿ ! ಮಳೆಬಿಸಿಲುಗಾಳಿಗಳ ಬಾಧೆಗಳ ತಾ ತಾಳು ! ಕಳವಳಿಸಿ ತಾಪದಿಂ ಬಂದ ದಾರಿಗರನ್ನು | ಸುಜದ ಮಾತುದಿ ಛಾಯೆಯಿಂದ ವಿಶ್ರವುಗೊಳಿಸಿ ಕಳ, ಬರಿಸಿಕೊಂಡು | ಪುದೋರೆಕಾಟ್ಟಳಂ ಕೊಟ್ಟವರ ಹಸಿವನ್ನು ! ಕಳದು ಸಜ್ಜನರಂತೆ ಪರಹಿತವ ಗೈವ ನವ | ತಳಿರಿಡಿದ ಮಾವುಗಳ ಫಲಪುಪ್ಪಭಾರದಿಂ ಮೆಆವುದೀಗಿರಿವರನೊಳು || - ಚಿಕ್ಕತನದಲಿ ತನಗೆ ತಕ್ಕಷ್ಟು ನೀರ್ಗಳ | ನಕ್ಷರದಿ ಪೊಯ್ಯು ಪರಿಪಾಲಿಸಿದರಿವರೆಂದು ! ಸಕ್ಕರೆಗೆ ಸದೃಶವಾದಳನೀರುಗಳ ತಮ್ಮ ಶಿರದೊಳಗೆ ಹೊತ್ತುಕೊಂಡು || ಉಕ್ಕಿದತಿಹರುಷದಿಂ ನಿಜಜೀವವಿರುವನಕ | ಕಕ್ಕುಲಿತೆಬಡದೆ ಕೊಡುತಿಪ್ಪ ಕೆಂದೆಂಗುಗಳ | ಸೊಕ್ಕಿನಿಂ ಬೆಳದಿರ್ಪುವಿಲ್ಲಿ ಕೃತನಂ ಮಯದಿರುರ್ತಿ ಮನುಜರಂತೆ || ೬