ಪುಟ:ವರ್ಷವರ್ದಂತೀ ಶತಕಂ .djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವರ್ಷವರ್ಧಂತೀಶತಕಂ ೯೧ ಮೊಲ್ಲೆ ಮಲ್ಲಿಗೆಜಾಜಿ ಮಗಮಗಿಪ ವಾಸಂತಿ | ಸಲ್ಲಲಿತಕೇತಕಿಯು ಸುರಹೊನ್ನೆ ಮದವಿಯು | ಫುಲ್ಲಸೇವಂತಿಗೆಯ ಮಾದರಿಯು ಕಣಿಗಿಲೆಯು ಪಾರಿಜಾತವು ಸಂಪಗೆ 9 ಅಲ್ಲಲ್ಲಿ ರಾಜಿಸುವ ಸನ್ನಾ ಗಕೇಸರವು ! ಚಲ್ಲೆಗಣ್ಣಳೆ ನೋಡು ಚಟುಲಸರಗಿಯ ಬೀಡು | ಸೊಲ್ಲಿಗಳ ವರದೆಂಬ ಸುವುತರುಲತಾಳಿಗಳ ಸೋಂಪಿನಿಂದಿಲ್ಲಿರ್ಸ್ತವು || ಮಂದಮಾರುತನಟನು ಮಂದಗಮನದಿ ಬಂದು | ಚೆಂದದಿ ತಾಪಸುಂದರಾಂಗಿಗಳನ್ನು 1 ನಿಂದು ವನಗರಡಿಯೊಳೆ ಚೆಂದದಿಂ ನಟಮಿಸುವನೆಂದೆಂಬವೊಲೆ ನಟಿಸುವ || ಇಂದುಧವಳಿತಕುಸುಮವೃಂದಸುಸ್ಮಿತದಿಂದ | ಎಂಧುರಸ ಎಕಕುಚದಿಂದಲಂ ಜನಗಳಿಗೆ | ಚೆಂದವಂ ತೋ೫ಸುವ ಕುಂದಾದಿಲತೆಗಳಿಂಬೆಂದು ಶೋಭಿಸುವುವು ! ವನಮಾಲೆಯಿಂ ಮಿಳಿತವಾಗಿ ನಗವನು ಪೊತ್ತು ! ವಿನುತವಿಬುಧೋತ್ತಮರಿಗಾತಂ ತಾನಾಗಿ | ದನುಜಾರಿಯನ್ನು ವರ್ಜನಾವೃತವೃಕೊಗರಲಲಿತನೆನಿಸಿಕೊಂಡು | ಘನನಕುಲಸಹದೇವಶೋಭಿತನುವಾಗಿ ಯಮು | ತನುಜನ ಸಮಗೊಳಿಸಿ ಸವಶಂಕರನೆನಿಸಿ | ಯನುದಿನಂ ಶಶಿಕಾಂತರುಟಿಗುಪಾತವಾಗಿ ರಮಣೀಲಗಿರಿ ಮುವುದು | ಶುಕಶಾರಿಕಾನಿವಹವಧುಮಧುರವಚನದಿಂ | ಏಕಪುಂಜಪರಿಪರಿತಪಂಚವಸರದಿಂದ | ಸುಕಲಪಟ_ರಣಗಳ ಸಂಗೀತರಾಗದಿಂ ಸೋಗೆಗಳ ಶಬ್ಬದಿಂದ || ಸುಕಪೋತಸಂತತಿಯ ಹೂಂಕಾರದಿಂದಲು೦ | ಸಕಲಸಿರಿಯಿಂದೆಸೆವ ಕೃಷ್ಣನೃಸನಿಲಯದಂ | ತಕಳಂಕಚಾಮುಂಡಿಗಿರಿವರವು ಸಲೆ ವಿರಾಜಿಸುತಿರ್ಪದೇವೇನು || ದಿವ್ಯದೇವಾಲಯದ ದರ್ಶನದಿ ಲೋಚನಕೆ | ಭವತೀರ್ಥಂಗಳುದವಾನದಿಂ ರಸನೆಗುಂ | ನವಸುಮಗಂಧದಿಂ ನಾಸಿಕಕ್ಕನಿಲಸಂಸ್ಪರ್ಶದಿಂದಲು ಚರ್ಮಕೆ || ಹವ್ಯಕಂಗಳಿಂ ದೇವಪಿತೃಪೂಜೆಯಂ | ಹವ್ಯವಹದೊಳೆ ಗೈನ ಮುನಿವನುಗಳಿ೦ ಕಿವಿಗೆ || ಯವ್ಯಯಪ್ರೀತಿಯನ್ನಿಂತು ಪಂಚೇಂದ್ರಿಯಂಗಳ್ಳಿವುದೀತಿಖರಿಯು | ೯