ಪುಟ:ವರ್ಷವರ್ದಂತೀ ಶತಕಂ .djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾವ್ಯಕಲಾನಿಧಿ - ಭೋಗಿಶಯನಾಂಕನಾದೀಕೃಷ್ಣಭೂಪಾಲ | ನೀಗ ತಾನಾವಾಸವಾಗಿರಲಿ ವೇದು || ಬೇಗದಿಂದೀಗಿರಿಯ ಬಡಗದೆಸೆ ಗೈದಿರ್ಪ ವಿಮಲದುಗ್ದಾಬ್ಬಿಯಂತೆ || ರಾಗದಿಂ ರಾಜಿಸುವುದೆಂದು ಪದ್ಯಾ ಕರಂ | ತ್ಯಾಗಿ ಕೃಪೆಂದನಂತಖಳರಿಗೆ ಜೀವನವ | ಭೋಗಿಸಲು ಕೊಡುವುದಿದು ಕೃಷ್ಣನೃಪಮನದವೋಲೆ ಸ್ವಚ್ಛತರವಾಗಿರ್ಪುದು ೧೦ ಕೃಷ್ಣನೃಪಭುಜದಂತೆ ಭುವನಧಾರಣದಿಂದ | ಕೃಷ್ಟವಿಭುವಚನದಂತತಿಮಧುರರಸದಿಂದ | ಕೃಷ್ಣರಾಜಾಸಾಂಗದಂತೆ ಪಾಲಸಿತಲಾಸ್ಯದಿಂ ಶೋಭಿಸುವುದು | ಕೃಷ್ಣ ನೃಪಸಭೆಯುತ ಸುಕವಿಮಂಡಲದಿಂದ | ಕೃಷ್ಣನೃಪಮುಖದಂತೆ ಕವಲಕಾಂತಿಗಳಿಂದ | ಕೃಷ್ಣರಾಜಾಧಿಪನ ಚಿದಂತಾಮೋದದಿಂದ ಕೆರೆ ರಾಜಿಸುವುದು | ಇಲ್ಲಿ ನೋಡಲೆ ಕಾಂತ ನಗರದೀಕೋಟೆಯo t ಸಾಲಿತರತ್ನ ನಯವಾದ ಬಾಗಿಲ೪೦ || ದಲ್ಲಲ್ಲಿ ರಾಜಿಸುವ ಕೊತ್ತಳಗಳಿಂದಲುಂ ಸಲೆ ವಿರಾಜಿಸುತಿರ್ಪುದು | ನಲ್ಲಿ ಪದೊದ್ದವನು ಸೃಷ್ಟಿಸಿದ ಧರಣಿಯೊಳ | ಗೆಲ್ಲಿಯುಂ ಕಾಣೆ ನಾನಿದಗನಾಲಮಂ | ಬಲ್ಲವರು ಜಗದೊಳಗೆ ಕೇವಕರ್ಮರು ಕೋಟಿತು ಮತೋರ್ವರಿಲ್ಲ ಕಾಂತ || ೧ ಭೂದೇವತೆಯ ದಿವ್ಯಭುಜಲತೆಗಳಂತೆ ಸುವ || ಮೋದಾನುರಂಜಿತಸುಕಸೂರಿಕಾಮುಲದು | ಚೋದಕಗಳಿಂದಂತಿತೀತಳಂಗಳುವಾದ ರಾಜಬೀದಿಗಳ ನೋಡು ! ಆದರದಿ ನಿಜರಮಣರೊಡಗೂಡಿ ಕೇಳಿದಂ | ಸಾದಿಸಯಾಸವುಂ ಕಳಯುಲೋಸುಗ ಲಲಿತ | ಸಣಧವಾತಾಯನದಿ ಮುಖಗಳಂ ಚಾಚಿರ್ದ ನಾರಿಯರ ನೋಡು ಕಾಂತ | 45+f ಈನಗರಮಧ್ಯದೊಳು ಸಲೆ ವಿರಾಜಿಸುತಿರ್ಪ | ಭೂನಾಥಕೃಷ್ಣರಾಜೇಂದ್ರನರಮನೆಯನ್ನು ! ನಾನೆಂತು ಪೊಗಳುವೆನು ಶೇಷನಿಗುವಸದಳಂ ನೋಡಿ ಸುರಪತಿ ದಣಿಯನು ಆ ಏನೆಂದು ಪೇಚುವೆನು ಮಂದಿರದ ಭಿತ್ತಿಯೊಳು | ತಾನೆ ಬಾಣಾಸುರಂ ಚಿತ್ರವು ಬರೆದನೋ | ನೀ ನೋಡು ಮತ್ತೆರಡು ಕೈಯುಳ್ಳ ಜನರಿಂದಲಿದು ಬರೆಯಬಹುದೆ ರಮಣಿ | nk