ಪುಟ:ವರ್ಷವರ್ದಂತೀ ಶತಕಂ .djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾವ್ಯಕಲಾನಿಧಿ همه ಸುರವರರ ಮಹಿಮೆಗಳನಳವಟ್ಟ ಮಹಿಪತಿಯು | ಪರಮಪಾವನವಾದ ಮಂದಿರದ ವಿಭವಗಳ | ತರುಣಿ ನೀನೋಡಿದೆವು ಕಣ್ಮನ ದಣಿದುವೇ ಮತ್ತೊಮ್ಮೆ ಬೇಗ ನೋಡು , ತರಣಿಯಸದಿಯುಂ ಸಾರ್ದನದು ಕಾರಣಂ | ಪುಲದೊಳೆಲಾ ದರುಂ ಪೋಗಿ ಅದು ನಾಳೆ ನಾ | ವರಸನಾದೀಕೃಷ್ಣರಾಜನೊಡ್ಕಂತಿಯನ್ನು ದಯದೊಳ ನೋವೇಟು ||| ಎಂದು ನಿಜಸತಿಸುತರನೊಡಗೊಂಡು ಕೆರೆಯೊಳಗೆ | ಬಂದು ಸಂಧ್ಯಾದಿಗಳ ಕೈದು ಸಂತೋಷದಿಂ | ನಂದನರುಸಹಿತ ರುಚಿಭೋಜನವ ಮಾಡಿ ನಿಜಸತಿರಚಿತಶಯನದಲ್ಲಿ 1. ಇಂದೀನ್ನ ಪಾಲಕನ ಸಂಸದಾಲೋಕನವ || ಚಂದದಿಂ ಗೋಕರ್ಣನಗರನರಹರಿಯಿತ್ತ 1 ನಂದಾತನಂ ಮನದೊಳಿಟ್ಟು ಮಲಗಿದನಂದು ಕವಿಯು ನಿಜತನಯರೊಡನೆ || ೨೩ ಇಂತು ದ್ವಿತೀಯಸಂಧಿ, eacoceedom ತೃತೀಯ ಸಂಧಿ, ಸೂಚನೆ || ಸಾಧುಜನರ ಪೊರೆಯುಲೋಸುಗಂ ದುರಂ | ಭಾಧಿಸಲು ಸರ್ವ ಸಂತತಿಯ ನಿಲಿಸಲು೦ | ಶಿಧರಾಂಶದೊಳುದಿಸಿದೀಕೃಸ ಭೂಪನೊಣ್ಣಂತಿಯಂ ಬಣ್ಣಿಸಿದನು | ಗುರುತಲ್ಪಗಾದಿ ದೋಷಾಕರಂ ವಿತ್ತಸ | ತರಕಾಂತಿಯೊಳೆ ಖಿನ್ನನಾಗುವೆಂ ನಟಜಟಾ | ವರಣಜಲದೊಳೆ ಪೊರಳುತಿರುವೆ ಸಕಳಂಕತನು ಎಧಿಕತವಾಗಿರ್ಪೆನು | ಪರಮಜಡರಾತ್ರಿಚರನಾಗಿರುವೆನದ೦ದ || ಸುರರಾಜಸದೃಶನಾಗೀಕೃಷ್ಣರಾಜನೃಪ | ವರನ ಪರಮೋತ್ಸವದ ದರುಶನಕೆ ಪುಣ್ಯವೆನಗಿಲ್ಲೆಂದು ಕತೆ ತೊಲಗಿದಂ || ಧರಣಿಯೊಳು ದುಘ್ನರನ್ನ ನಗಿಸುತ ಸದೂಹ | ಸರಣಿಯಂ ಪಾಲಿಸುತ ವಿಷ್ಣು ಸದಭಕ್ತನಾ | ಗಿರುತ ಜಗದೊಳೆ ತವಸ್ಸುಗಳನಪಹರಿಸುತ್ತ ತನ್ನಂತೆ ರಾಜಿಸುವನು 1 ಕರುಣಾರಸನಿರ್ದನುಂ ಶಾಂತನುಂ ತಿತಯಶೋ | ವರ ಚಂದಿಕಾಲಲಿತನಾಗಿರ್ಪನದಾತಂ || ಸರಿಯೆಂದು ಸೂರನೀಕೃಷ್ಣನೃಪನುತ್ಸವವ ನೋಡಿ ತಂದನಾಗ ||