ಪುಟ:ವರ್ಷವರ್ದಂತೀ ಶತಕಂ .djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

2) ಕಾವ್ಯಕಲಾನಿಧಿ M ಬಾಯೊಳೊಂದಾದರುಂ ಹಲ್ಲಿಲ್ಲದಗಿಯವರ | ನಾಯಾಸದಿಂದಲ್ಲಿಗಲ್ಲಿ ನಡುವೆತ್ತವರ | ಸಾಯವಂ ನಡುಗಿಸುತ ಕೋಲ ನಡೆವವರ ಏಳದಲೆಯ ಕಟ್ಟುವರನು || ರಾಮನಿಗೆ ಗೋಧಿಕ ಣ್ಣೆ ಶಾಸ್ತ್ರ ಗಳಂ | ಗೈಯಲೋಸುಗ ತಮ್ಮ ಮಮಕ್ಕಳೊಡನೆ ಸುನಿ | ಕಾಯದಿಂದೈತಪ್ಪ ವೃದ್ದ ಮುತ್ತೈದೆಯರ ತಂಡವಂ ನೋಡು ಕಂತೆ || ಲಸದೂರ್ಧ್ವಪುಂಡ್ರಂಗಳಂ ಧರಿಸಿ ಮಲ್ಲಿಕಾ | ಕುಸುಮಮಾಲೆಗಳನ್ನು ಜಟ್ಟಿಗಳವಡಿಸುತ್ತ | ಬಿಸತಂತುಸದೃಶವಹ ಯಜ್ಞಸೂತ್ರಂಗಳಿ೦ ಪದ್ಮಾಕ್ಷಮಾಲೆವಿಂದ || ವಸನದಯಂಗಳಂ ಶಂಖಚಕಾ೦ಕನವಿ | ಲಸಿತಭುಜಗಳದಿಂ ನಿತ್ಯಸೂರಿಗಳಂತೆ | ವಸುದೇವಸುತಸದೃಶಕೃಷ್ಣನೃಪನೋಲೈಸಿದುವರು ನೋಡು ಕಾಂತೆ || ಫಲದೊಳು ಭಸ್ಮತಿಪುಂಡ್ರಭೂತರಾಗಿ | ಚೇಲಂಗಳನ್ನು ರುದ್ರಾಕ್ಷಮಾಲೆಗಳ | ಲೀಲೆಯಿಂ ಕರಪ್ರದೇಶದೊಳಗಳವಡಿಸಿ ಸುಫಲಮಂತ್ರಾಕ್ಷತೆಗಳ | ಲೋಲಕರತಳದೊಳಗೆ ಧರಿಸಿ ಬಹುವೇಗದಿಂ | ತೀಲಕೃಷ್ಯಂದನೃಪನುತ್ಸವವ ನೋಡಿ ! ಶ್ರೀಲೆ ಬರುವೀಸ್ಮಾರ್ತಸದ್ವಿಜರ ತಂಡವು ನೋಡಿ ನೀ ಧನ್ಯಳಾಗು || ದಿವ್ಯಮುದ್ರಿಕೆಯಿಂದಲೂರ್ಧ್ವಪುಂಡ್ರಂಗಳಂ | ದಿವ್ಯಮುದ್ರೆಗಳನ್ನು ಫಾಲ ಕೌಟುಂಗಳೂಳೆ | ದಿನತುಲಸೀವಣಿಯು ಮಾಲಿಕೆಗಳನ್ನು ನಿಜಕಳೆ ಧರಿಸಿಕೊಂಡು || ಭವ್ಯಮಂತ್ರಾಕ್ಷತೆಯು ಫಲಸಹಿತ ಕೈಕೊಂಡು | ಭವ್ಯಭೂಮಾಲಕನ ವರ್ಷ ದೊಡ್ಡದು | ನ್ನ ವೈಯಪ್ರೀತಿಯಿಂ ನೋಡಿ ಬರುವರೀವೈಷ್ಯವಸ್ಮಲ್ಲಿ || ನವರತ್ನ ಖಚಿತವಾದಾಭರಣಜಾಲವಂ | ನವದುಕೂಲಂಗಳನ್ನು ಶಶಾಲುಗಳ | ನವಸರದಿ ಕಾಯದೊಳೆ ತೊಟ್ಟಟ್ಟು, ಕಸ ಸ ನಿಕರವುಂ ಪಿಡಿದುಕೊಂಡು || ಭುವನೈಕಮಾನ್ಯ ಕೃಪೆಂದ್ರನೊಡ್ಕಂತಿಯು | ತೃವದೊಳಗೆ ಕಾಣಿಕೆಯನಿತ್ತು ಪೊಡೆಮುಡಲೀಗ | ಭವನದಿಂ ಪೊಜದುಕಿಯರ ಸಂಭವವ ನೀನಿತ್ತ ನೋಡು ಕಂತೆ || ೧೨