ಪುಟ:ವರ್ಷವರ್ದಂತೀ ಶತಕಂ .djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವರ್ಷವರ್ಧಂತೀಶತಕ 9 ಬಗೆಬಗೆದು ರತ್ನ ಗಳ ಛಂಗಾರಹೊನ್ನು ಗಳ | ಬಗೆಬಗೆವ ಮುತ್ತಿನ ತುರಾಯಿಗಳ ಹಾರಗಳ | ಬಗೆಬಗೆಯ ವಸ್ತುಗಳ ಬಹುವನ್ನು ಜಾಲಗಳ ಬಗೆಬಗೆಯ ಕುಂಡಲಗಳ | ಬಗೆಬಗೆಯ ಗಜಗಳ, ಕುದುರೆಗಳ ಮ೦ಗಳಂ | ಸೊಗಸಿಂದ ಶೋಭಿಪೊಸ್ಕೃತಿಮುತ್ಸವದೊಳಗೆ | ಸುಗುಣಕೃಪೆಂದ್ರಂಗೆ ಕೊಟ್ಟು ಕಾಲೈ ಆಗಲೀವೈಕೃರೈದುನರು ನೋಡು R & - ಪರಿಪರಿಯು ಧಾನ್ಯಗಳ ಗೊತ್ತಿರುವ ಬೆನ್ನುಗಳ | ತರತರದ ಫಲಗಳ೦ ತುಂಬಿರುವ ಭಂಡಿಗಳ | ಸುರಪುರದ ಸುರಭಿಸುಮಧೇನ.ಗಳ ಹೊಅಗಳ ಕೋಣಗಳ ತಗರುಗಳನು ! ಪರಿಪರಿಯ ಕಾಳಗವ ಕಲಿತ ಹಕ್ಕಿಗಳನ್ನು | ಧರಣೀಶವುಳಿವುಣಿ ಕೃಷ್ಣರಾಜೇಂದ್ರಂಗೆ | ವರುಷದೊಡ್ಡಂತಿಯೊಳೆ ಕೆ & ನಮಿಸರುವ ಶೂದ್ರರಂ ನೋಡು ಕಾಂತೆ || ೧೪ ಸಂಕರಿಸ ಸರತರುವೊ ಸುಕನಾಸುರವಣಿಯೊ | ವಿಕಸಿಡಿಲುಗಳಿಗಿರ್ಪ ಸಮ್ಮೇಘವೊ 1 ಪಂಚಪಾಂಡವರಲ್ಲಿ ಪ್ರಿಯನಾದ ಕರ್ಣನೋ ಸುಜ್ಞಾನಸುರಧೇನುವೋ || ಅಂಟೆ ವಾಶನವಾದ ಬೊವನೀನೃಸನಂ ಪ || ಪಂಚದ ದರಿದ್ರರಂ ಪೊರೆಯಲೇ ನಿರ್ಮಿಸಿರ | ಚಂಚಲವ ಬಿಟ್ಟು ಬನ್ನಿ ಕೆಂದೆನ್ನುತ್ತ ಬರುವ ಯಾಚಕರ ನೋಡು ! ೧೫೫ - ತ್ರಿಜಗದಧಿಪತಿಯಾದ ಶಕಸೀಧರಣಿಯ| ಕುಜನರಾಕ್ರಮಿಸಿರ್ಪರವರ ನಿಕ್ಷಿಸಿ ತಾನು || ಸುಜನರ ಪಾಲಿಸುವೆನೆಂದು ಸಂತೋಷದಿಂ ಕೃಂದ್ರರೂಪನಾಗಿ 11 ಪ್ರಜೆಗಳ೦ ಪಾಲಿಸುವನೆನುತಿಲ್ಲಿಗಪ್ಪರೊ | ವಜವೆನಿತೋ ಎಂಬ ತೇಜದಿಂದಲರಮನೆಗೆ | ಸುಜನರಕ್ಷಕ ಕೃಷ್ಣರಾಜನನ್ನೊಲೈಸೆ ಪೋಪ ಗಣಿಕೆಯರ ನೋಡು || ಇಂತು ಎರುತಿರುವ ಜನಸಂದಣಿಯು ನೋಡುತ | ಕಂತುಸಮುನಿಗ್ರಹನರೇಂದ್ರನಂ ನೋಡಿ ! ಸಂತಸದೊಳಾಸಾನಿಮಂಟಪಕ್ಕೆದಿದಂ ಸತಿಸುತರ್ಸಹಿತ ಕವಿಯು | ಕುಂತಖಡ್ಡಾದಿದಿವ್ಯಾಯುಧಗಳ೦ ಧರಿಸಿ | ನಿಂತಿರುವ ಭಟರ ಪಟುರವಗಳಂ ಕೇಳುತ್ತ | ಆಂತರಿಸಿ ನಿಂತಲ್ಲಿಯೇ ನೋವೀನೃಪನನೆಂದು ನಿಜಸತಿಗೆ ಸೇರಿ ! ೧Y