ಪುಟ:ವರ್ಷವರ್ದಂತೀ ಶತಕಂ .djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ವರ್ಷವರ್ಧ೦ತೀಶತಕ ೦೪ ನವರತ್ನ ಖಚಿತವಾದಂಗಿಯನ್ನಳವಟ್ಟು: + ಕುವಲಯದಳಶ್ಯಾಮಕೃಷ್ಣಭೂಪಾಲಕಂ | ಕುವಲಯಪ್ರಿಯನಾಗಿ ರತ್ನ ಭುಜಭಾಪುರಿಗಳ ತೊಟ್ಟು ಶೋಭಿಸುವನು || ಭುವನಜನರಿಗೆ ಕೊಡುವ ದಾನಜಲದೂರ್ವಿಕೆಗ | ೯ವು ಹಸ್ತಭೂಷಣಗಳಾಗಿರ್ಪ ನೃಪನ ಪ || ಆವವಾಣಿಯಿಂ ರತ್ನ ಪೂರ್ವಿಕೆಗಳಾರಾಜಿಸುವುವು ನೀ ನೋಡು ಕಾಂತ | ಕತ್ತುರಿಯ ತಿಲಕದ ಕಳಂಕಿನಿಂದಧರದ ) ತತ್ವವಸುಧಾರಸದ ಶೋಭೆಯಿಂ ಸರದಾ | ಬಿತ್ತರದಿ ರಾಜಿಸುವ ಸಕಲಸತ್ತಳಗಳಿo ರಾರಾಜಮಾನವಾದ 8 ಚಿತ ಜಾಕೃತಿಯಿಂದ ಶೋಭಿಸುವ ಕೃತಾ | ಜೋತ್ತಮನ ವದನೇಂದುಬಿಂಬವನ್ನೂ ಲೈಸ | ಅತ್ತ ಬಂದುಡುಮಾಲೆಯೆಂಬಂತೆ ಮುತ್ತುಗಳ ಹಾರಗಳು ರಾಜಸುವವು ! ಮಗನಿಗೆ ಸಹಾಯಮಂ ಮತಬೇಕೆಂತೆಂದು | ಜಗದೀಶನಾದಿಂದ್ರನಾಗ ನಗರಿಯ ಪೊಕ್ಕು ! ಸುಗುಣ ಕರ್ಣನ ಬೇಡಿತಂದು ನಿಜಕಾರ್ಯವುಂ ಸಂತಸದಿ ಮಾಡಿಕೊಂಡು | ಜಗದ ಜನರೆಲ್ಲರುಂ ಮೆಚ್ಚುವಂತೀಟರಮ | ಯುಗಕರ್ಣನನಿಸಿಕೊಂಡಿರುವ ಕೃಪೆಂದ್ರನೃಪ | ನಿಗೆ ಕೊಟ್ಟೆನೆಂಬಂತೆ ರತ್ನಮಯಕುಂಡಲಗಳಾರಾಜಿಸುವುವು ನೋಡು !! ಅಂದು ಘನವೃಷ್ಟಿಯಿ:೦ ಗೋಪರಂ ಪಾಲಿಸಲು | ನಿಂದು ಗೋವರ್ಧನಾಚಲವ ಮಧುಸೂದನಂ | ಚೆಂದದಿಂ ಪೊತ್ತವೋ ವ್ಯಾಟೋತ್ತಮಂ ನವರತ್ನ ಮಕುಟವನ್ನು !! ಸುಂದರತಿರಸ್ಸಿನೊಳು ಧರಿಸಿ ಭೂಮಿಯ ಜನರ | ನಗದಿಂ ಪಾಲಿಸುವನೀನೃಪೋತ್ತಮನ ಶುಭ | ಸಂದರ್ಶನಂ ಪುಣ್ಯಶಾಲಿಗಳಿಗಲ್ಲವೇ ಮಿಕ್ಕವರಿಗೇಂ ದೊರೆಗು . ನವರತ್ನ ಖಚಿತಮಕುಟಾಗದೊಳ್ಳಿಭಾದೆ | ಸುವ ಸೂರ್ತಿಮುತ್ತಿನ ತುರಾಯಿಗಳ ಕಾಂತಿಗೆ | ೪. ಗುಂಪುಗೂಡಿ ಮೇಲ್ಮಂಡಲಾಕೃತಿಯಿಂದ ರಾಜಿಸುವುವೆಂಬ ತ೦ದಿ | ಕವಿಕಲ್ಪತರು ಕೃಷ್ಣನೃಪನ ಮೇಲ್ಬಾಗದೊಳೆ | ಸುವಿಶಾಲವಾಗಿ ಶೋಭಿಸುವ ಧವಳಾತಪ || ಇವ ನೋಡು ಕಾಂತ ನೀರಾಕೇಂದುಬಿಂಬದಾಕಾರವಾಗಿರ್ಪುದಿಳಿ 11