ಪುಟ:ವರ್ಷವರ್ದಂತೀ ಶತಕಂ .djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾವ್ಯಕಲಾನಿಧಿ . ಸುರರು ಪೂವುಗಳಂ ಕೃಷ್ಣರಾಜೋತ್ತಮನ | ವರಶಿರೋಭಾಗದೋಳೆ ಪರಮಸಂತೋಷದಿಂ | ಸುರಿಯಲವು ಮಕುಟದೊಳೆ ಬಿದ್ದೆರಡುಸಾಲಾಗಿ ವದನಗಳ ಗಾಳಿಯಿಂದ | ಸರಿದು ಮೇಲಾಗಕ್ಕೆ ಪೋಪವೆಂಬಂತೆ ವರ | ತರುಣಿಯುರ್ಕರಗಳಿ೦ ತಾಳಿಸುತ್ತಿರುವ ತಿತ ತರಂತಾವರದ್ವಯಂ ಶೋಭಿಸುವುದೀಗಲಿದ ಬೇಗದಿ ಕಾಂತೆ ನೋಡು || ಈವಹಾದುಃಖಸಂಸಾರದೊಳಿ ಬಿದ್ದ ಜನ | ರಾಮಹಾಭ್ರತೃ ಹರಿಯೋಗಿ ಹೇಳಿದ ತೆ೦ದೂ | ಜೀವಹಾನಿಧು ಕೃಷ್ಣಭೂಪನೇ ಪ್ರಭು ಎಷ್ಟು ಭಾವಬ್ಬ ಸಿಲೋಭನು 1 ಮಹಿಷನಗರಗೋಳು ಸಲೆ ವಿರಾಜಿಪನೀತ ! ನೇ ಮಹಾಸಾರವಾದಾಶ್ರಯಂ ತನಗೆಂದು | ಕಾಮಿತವನೀವ ಕೃಪೆಂದ್ರಭೂಪಾಲನನ್ನೊಲೈಸರಿಲ್ಲಿ ನೋಡು || ಶ್ರೀಕೃಷ್ಣಭೂಸನೇ ಶೂರನು, ಧೀರನುಂ | ಶ್ರೀಕೃಷ್ಟ ಭೂಪನೇ ತ್ಯಾಗಿಯಂ ಲೋಗಿಯp 1 ಶ್ರೀಕೃಷ್ಣಭೂಪನೇ ದುಷ್ಕೃತಿಕ ಕತಿಪ್ನವಾಲಕಂ ಕರುಣಾಬ್ಬಿಯು || ಶ್ರೀಕೃಷ್ಮಭೂಸನಂ ಪೋಲ್ಡರಾರುಂಟಿ | ಳೀಕೃಷ್ಣಭೂಪನೇ ದೀನಸಂತತಿಗೆ ಸ | ರ್ವೋತ್ಮಹ್ಮದಾಯಕನುಯೆಂದೆನುತ ನಂದಿಗಳ ಸ್ತುತಿಸುವರೆ ಕೇಳು ಕಾಂತ ೩೦ ಪಟಹಡಿಂಡಿಮಢಕ್ಕೆ ಕಹಳೆನವಪತ್ತುಗಳ 1 ಸ್ಪುಟಗಳದಿಂಗೀಪುವಾದಗಳ ಸಾಲುಗಳೆ ! ಪಟುವಾದ ಬರುತಂಬೂರಿತುತ್ತೂರಿಗಳ ಭೇರಿನಿಸ್ಟ್ರಾಂಗಳು || ಕನದುಂದುಭಿಡಮರುತಾಳಮದ್ದಳೆಗಳುಂ | ಚಟುಲಮಲಗಗಳಂ ಕೂಡಿ ಸಕಲದಿ | ಟಗಳೊಳೆ ಮೊಳಗುತಿವೆ ಕುಟಿಲಕುಂತಳ ಕೇಳು ಸೀನಿವುಗಳಲ್ಲಿ ಕೇಳ || ೩ ಶೋಭನಾನ್ನಿತನಾದ ಕೃಷ್ಣರಾಜೇಂದ್ರಂಗೆ | ಶೋಭನವ ಪಾಡಿಯಾರತಿಯನೆತ್ತವರನ್ನು ! ಶೋಭನಾಕ್ಷತೆಕುಸುಮಫಲಗಳ• ಕೊಡುವರಂ ನಜರಿತ್ತು ನಮಿಸುವರನು || ಶೋಭನಸ್ರರದಿಂದ ವೀಣೆಯಂ ನುಡಿಸುವರ | ಶೋಭನಕವದಿಂದ ನರ್ತನಂ ಗೈನವರ | ಶೋಭನಸ್ತುತಿಗಳಿ೦ ಜರುಶಬ್ಬವಂ ಹೇಚ್ಚಿ ಜನರ ಸಂಭ್ರಮವ ನೋನು || ೩