ಪುಟ:ವರ್ಷವರ್ದಂತೀ ಶತಕಂ .djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವರ್ಷವರ್ಧಂತಿಸತಕಂ ೧ ಈವಿಭುವಿನೊಡ್ತಿಯ೦ ನೋಟ್ಸ್ ಸಮುದದೊಳೆ | * ವಿಲಾಸಿನಿಯೋರ್ವಳಂತಃಪುರಂಗಳೊಳೆ | ಭಾವಜಾಂಗನೆ ರತಿಯು ಸೊಬಗುಳ್ಳ ರಾಣಿಗಳ ದರ್ಶನವಗೈದು ಬಂದು 11. ಈವಿಪದಂಪತಿಗಳಡೆಯೊಳಗೆ ಬಂದಿರ | ಶ್ರೀವಿದಾನಂದದಿಂದೀದ್ವಿಜೋತ್ತಮನ ಸತಿ | ಮಾವನಿತೆಯಂ ನೋಡಿ ಕೆಳಳಲತಃಪುರದ ವಹಿಗಳ ಸೊಬಗನಂಗು || ೩೬ * ಎಲೆ ಮಾನಿನೀಮಣಿಯ ಆಸ್ಥಭೂಪಾಲಕನ || ಲಲಿತವಾದಾಕೃತಿಂರು ಲಾವಣವೆಂ ನೋಡಿ ಫಲಿತವಾಯ್ತಮ್ಮ ನಯನೋತ್ತಮವಹೀರುಗಳನೃಪನ ವಹಿಗಳನು || ಲಲನೆ ನಾನಾದೊಡಂ ನೋನಂದರು ಬಿಡರು || ಫಲವೇನು ಸೇವಾ ಹಿನ್ನಯ ಕಿವಿಗಳಾದರಂ | ಕಲಿತಸಂತಪ್ಪಿಯಂ ಕೇಳು ಸಫಲಗಳಾಗಲವರ ಗುಣಗಳನ್ನು ಸೇx || ೩೪ ಎಂದು ಕೇಳಿದೊಡಾಕೆ ವಿಷ್ಯನಾರಿಯ ಕು ತು | ಮಂಗಸುಸ್ಮಿತೆ ಕೇಳು ನಿನಗೆರೆಗೆ ೩೪ವಪ್ಪ || ಸುಂದರಾಂಗಿಗಳಾದ ರಾಣಿಗಳ ಗುಣಲರೂಪಲಾವಣ್ಯಗಳನು ! ಚೆಂಗದಿಕಿವಿಗೊಟ್ಟ. ಕೇಳವರರಾಜನು | ಮಂದಿರದೊಳವರ ಸೊಗೈತರಂಭೋಗವ. | ಸಂದಿರುವ ಕಾಮಿನಿಯರಿಂದ ಸಕಲರ.ಪವದು ಇವು ಕಾಂತಿ || ೩೫ ಎಲ್ಲರುಂ ಪತಿಭಕ್ತಿಯಿಂ ಪೊರ್ಣವಾಗಿರುವ | ರೆಲ್ಲರುಂ ಸಕಸರಣಗಳ ತುಂಬಿರುವ | ರೆಲ್ಲರುಂ ಸದದಿಂ ಜಲಧಿಕ ಕುರೂಪವಂ ದುಷ್ಪರ: || ಎಲ್ಲರುಂ ತ್ಯಾಗಗುಣದಿಂ ಸುರಭಿಮತಿರ್ಸ | ರೆಲ್ಲರೂಂ ಸೌಜನ್ನನ 'ತೀಸುತ | ರೆಲ್ಲರುಂ ಹರಿಹರಾರಾಧನೆಯೋಳನಕ್ರೆರುಂ ನೀತಿವಂತರು || ಎಲ್ಲರುಂ ಮಾತೃಶ್ಯಗುಣರಹಿತರಾಗಿರವ | ರೆಸ್ಥಿರಂ ಲೋಭವಂ ತೋಟದ) ಶೋಭಿಸುತ್ತಿರುವ 1 ರೆಲ್ಲರುಂ ಗರ್ವಗುಣವಂ ಸ್ಮಪ್ಪ ದೊಳ್ಯಾಣರೆಲ್ಲರುಂ ವಗಂಹಿತರ: | ಎಲ್ಲರುಂ ಸರ್ವದಾ ಪ್ರಸಿಯುಸಿರಲಜಲಗವ | ರೆಲ್ಲರುಂ ಕಾಠಿಗು೯ಹೀನರಾಗಿರ್ಸ | ರೆಲ್ಲರ.೦ ದೋಷಮಂ ವce ಗ ಮಿತ್ರತ್ವದಿಂದ ಮಾರ್ತ ! ೬.