ಪುಟ:ವರ್ಷವರ್ದಂತೀ ಶತಕಂ .djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಕಾವ್ಯಕಲಾನಿಧಿ ರ್Y ಇಂತು ಕವಿ ಸತಿಸುತರನೊಡಗೊಂಡು ದೂರದೊ | ಇಂತು ಮತ್ತೀ ಸುರುಟ ಸಂಭ್ರಮದಿ ನೋಡುತಿರೆ | ಸಂತುಷ್ಮನಾಗಿ ಕೃಪೆಂದ್ರ ಸರದಾರರಿಗೆ ಮನ್ನಣೆಯ ಗೈದ ಬಕ | ಸಂತವಿಸಿ ಕೊಳುತಿರುವ ಸಕಲಸೇನಾಜನನು | ಸಂತಸದಿಯಾಯ್ತು ಕೊಳಲೆಂದಮಿತಧನಗಳನ | ನಂತವಸ್ತ್ರ ಗಳನ್ನೆ ಆಚಿಸಿ ವಿನೋದದಿಂದರಮನೆಗೆ ಪೊಜವಟ್ಟನು | Xv ಹೊಅಟು ಬೀದಿಗಳೊಳಗೆಯೂಾರತಿಯ ತಂದೆತು | ತಿರುವ ಮುತ್ತೈದೆಯರಿಗಾಭರಣ ಧನರತ್ನ | ವರವಸ್ತ್ರಗಳ ಕೊಡುತ ಸಂಭ್ರಮದೊಳನೆಬಾಗಿಲ ಬಕಿಗೆ ಬಂದು ನಿಲ್ಲಲು || ಹರುಷದಿಂ ಸಕಲಜನರಂಜಲಿಗಳಂ ಮಾಡಿ | ತರತರದಿ ಕೂಗುತ್ತ ಜಯಶಬ್ದಮಂ ಗೈಯ | ವರರತ್ನ ದಾರತಿಗಳಂ ನಿವಾಳಿಸಿದರಂತಃಪುರದ ಸ್ತ್ರೀಯರಾಗ | ಬಯಕ ಕೃಪೆಂದ್ರನೃಪನಂಬಾವಿಲಾಸದೊಳೆ | ತಳತಳಿಸುತಿರುವ ನವರತ್ನ ಭದ್ರಾಸನದಿ | ಕಲಿತಸಂತೋಷದಿಂ ಕುಳಿತಿರಲು ಸಕಲಾಧಿಕಾರಗಳ ಭಕ್ತಿಯಿಂದ | ನೆಲತನಕ ತಲೆಗಳಂ ಬಾಗಿಸುತ ಮುಜರೆಯುಂ | ಕಲಿಕಾಲಕೃಷ್ಣನಾದೀಕೃಷ್ಣರಾಜಗೆ | ನಿಲವಿಲ್ಲದೇ ಗೈದರೀಮಹಾವಿಭುಸದೃಶರಾರುಂಟು ಲೋಕದೊಳಗೆ || ನಿಜಶಾಖೆಗಳ ಹರಕಮಜಟೆಗಳಂ ಪೇತ್ | ಸುಜನೋತ್ಸಮದ್ವಿಜರು ಸುಫಲಮಂತ್ರಾಕ್ಷತೆಯು | ಸುಜನರಕ್ಷಕ( ರಾಜರಾಜೇದಂಗೆ ವರಸಿ ಕೊಡುತಿರ್ದರಾಗ 11 ಭುಜಗಶಯನಾಂಶನಾದೀಕೃಷ್ಣನೃಪಪದಕೆ || ನಿಜಶರಗಳಂ ಬಾಗಿ ಭಯಭಕ್ತಿಯಿಂದತುಲ | ಭುಜಬಲಪರಾಕ್ರಮಿಗದಿ ಪೊಡೆವಡುತಿರ್ದರಾಗಲತಿಸಂಭ್ರಮದೊಳು || &೧ ಸಕಲಮುತ್ತೈದೆಯರು ಶೋಭನಂಗಳ ಮಾಡಿ | ಮುಕಳಂಕಕೃಷ್ಣನೃಪಗೆತ್ತುವಾರಗಳಂ | ನಿಖಿಲವಿದ್ವಜ್ಜನರು ಗೋವಾಶಿಪೋಕ್ತಿಯಂ ಸತಿ ನೋಡು ಧನ್ಯರಾವು || ಚಿಕುರಾದಿನಖದವರೆಗೀಕೃಭೂಪತಿಯು | ಸಕಲಾಂಗಗಳ ನೋಡು ಬೇಗದಿಂದಿನ್ನೊಮ್ಮೆ | ಮುಖಿಳ ಭುವನೇಂದ್ರ ಭದ್ರಾಸನವ ಬಿಟ್ಟು ಬಿಜಯಂಗೈವ ಠೀವಿಯಿಂದ | ೬