ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆ ರ ಭಾ * 6ಕ 6 ಶುಭಾಂಗಿ, * ಹಾಗಾದರೆ ಕಾಳಿಯ ವರದಿಂದ ಈತನನ್ನು ಎಬ್ಬಿ ಸುವೆನು. ಕಂದ! ಸಾರಸಭವಮುಖ್ಯಾಮರ ವಾರಸುಸೇವಿತಪದಾಬ್ ಮಂಗಳರೂಪೇ ॥ ಸಾರದಯಾತಲೋಕಾ ಧಾರೆಯೆಅನುರೂಪವರನೀಯೆನಗೀಗಳ ೧೫೨ (ಹಸ್ತ ಸ್ಪರ್ಶಮಾಡಿ ಇಬ್ಬರೂ ಮರೆಯಾಗಿ ನಿಲ್ಲುವರು.) ಸೌಗಂಧಿಕ (ಎಚ್ಚತ್ತು, ವಿಸ್ಮಯದಿಂದ ಎಲ್ಲಾ ಕಡೆಯಲ್ಲಿಯೂ ನೋಡಿ) ಇದೇನು ? ಸತ್ತಿದ್ದವನು ಬದುಕಿದವನಂತೆ ಮನಸ್ಸಿಗೆ ಹೊಳಯುವು ದು ! ನಾನು ಮಲಗಿಕೊಂಡಿದ್ದ ಸ್ಥಳವೂ ಇದಲ್ಲ. ನಾನು ಇಲ್ಲಿಗೆ ಎಂದರೀತಿಹೇಗೆ ! ಬಹಳ ವಿಸ್ಮಯವಾಗಿರುವದಲ್ಲ. ನನಗೆ ಸಂಭ ವಿನಿದ ಹಿಂದಿನ ಕಾವ್ಯಗಳಲ್ಲಾ ಜ್ಞಾಪಕಕ್ಕೆ ಬರುತ್ತಿರುವುದಕೇನು ಕಾರಣ ! ನನ್ನ ಹೆಂಡತಿಯು ನನ್ನನ್ನು ಕೊಂದು ಹಾಕಿದುದು ನಿಜ. ಈಗ ನಾನು ಈಗ ಬದುಕಿದ್ದ ರೀತಿಯು ಹೇಗೆ ? ಎಷ್ಟು ಯೋಚಿಸಿ ದರೂ ಏನೂ ತೋರುವುದಿಲ್ಲವಲ್ಲ. ↑ * ರಾಗ, ತೋಡಿ | ತಾಳ, ರೂಪಕ ಫರಿಪಾಲೆಸೆನ್ನ ಗೌರಿಯೆ ' ಗಿರಿಜಾತೆಯ ಸುವಿನೀತೆಯೆ ಸ! ಬಾಲಶ ಶಿವಾಲೆನುತ | ಲೆಕರುಣಾಲವಾಲೆ !! ಲೋಲಾಂಬಕಿ 1 ಬಾಲೆಯನು | ಲೇಲೆಯಿನೆವಿಲೋಕಿಸಿ HDMI ಗೌರೀಕೃಪಾಪೂರೆಭವ ದೊರೆಸದ 1 ತೋರೆ ಭವ || ನೀರೆಸುಖ 1 ಬೀರೆಗುಣಹಾರೆಗಭೀರೆ ೨| ಮಂದಮತಿ | ಯಿಂದೆನಿನ್ನ ! ವಂದಿ ಸದೆ ಮಂದಳಾದೆ ವಂದಿಸುವೆ ! ಇಂದೆನ್ನಯ ಆ ದಂದುಗನ : ನಂದಿಪುದು |೩| * ರಾಗ, ತಾಳ. ಎತ್ತಲೀಗನೊಡೆಬ್ರಾಂತಿಪುಟ್ಟು ತಿರ್ಪುದು ಮತ್ತೆ ನೋಡೆಭೀತಿಯಾಂ ತು | ಒತ್ತುತಚಿತ,ವತತ್ತರಗೊಳಿಸದು || ೨ || ದಾರಿಯಾವದೋ ! ತೊರದೀ ಗ : ಆರುಕಂಡರೆ ಏನಗೈವರ್ | ನಾರಿಶ್ಚಿಯಾಗಾರದಂತೆ 1 ತೋರುವೀತಾ ಣವು ಪರಿಕಿಸಿನೋಡಲು ೧ | ಭಾವಕಿಯುತಾ ! ಸಾವುಕೊರ್ದಿರೆ ! ಅವರೀತಿ ಯಿಂ ಜೀವನವೊಂದಿದೆ # ಕಾವನ್ನಯನಕೃಪೆಯಿಂದುಳಿದ | ಭಾವವುಭಾವದಿ ಭಾವಿಸತೋರದುತವಕದಿ | S !!