ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೨ ಚ ತು ಥಾ F 5 ಕ . ವಾಗಿ ನಿನಗೆ ಹೇಳಿದರೆ, ಅದರ ಅರ್ಧವನ್ನು ಸಾಲೋಚಿಸದೆ ಹೀಗೆ ಮಾಡಬಹುದೆ? ಮುಖ್ಯವಾಗಿ ಸ್ತ್ರೀಯರಮಾತೇ ಗಾಧಾನ್ಯವಾಗಿರುವು ದೆಂದು ನಂಬಬಾರದು, ಹೆಂಗಸರು ಮಹಾತಂತ್ರಗಾರರೇಸರಿ, ಅದ ರಲ್ಲೂ ಜಾರೆಯರೂ, ವೇತೆಯರೂ ತಮ್ಮ ತಮ್ಮ ಪ್ರಯೋಜನಕ್ಕೆ ಎಂತಹ ಮಿತ್ರರರನಾದ ಅಗಲಿಸಿ, ಪ್ರಾಣವನ್ನು ತೆಗೆಸುವರೆಂದು ನೀನು ಬಲ್ಲೆ. ಸೌಗಂಧಿಕ. ತಾಯೆ, ನಿನ್ನ ಮಾತು ಸತ್ಯ. ನನ್ನ ಸ್ನೇಹಿತನ ಮುಖ ವನ್ನು ನೋಡಿ, ಪ್ರಾಣವನ್ನು ಕಳೆದು ಕೊಳ್ಳುವೆನು ಐ ಸ್ಟುಮಾಡು. ಶುಭಾಂಗಿ, ಹೇಡಿಗಳು ಕಸ್ಟ ಅವಮಾನಗಳನ್ನು ಸಹಿಸದೆ ಪ್ರಾಣ ಬಿಡುವರು. ನೀನು ಬಿದುವೆಯಾ ? ಹಾಗಾದರೆ ನಿನಗೂ, ಪಶುಗಳಿಗೂ ವ್ಯತ್ಯಾಸವೇನು ? ಇದು ಧರ್ಮವಲ್ಲ.ಮನುಷ್ಯನು ತನಗೆ ಗ್ರಾಸವಾ ಗುವ ಕಸ್ಕೃಗಳನ್ನೆಲ್ಲಾ ತಾಳೆಗುಣದಿಂದ ಸಮಯವತು ನಡೆದು ಪರಿಹಾರ ಮಾಡಿಕೊಂಡು, ಜನೋಪಕಾರಿಯೆನಿಸಿ, ಮೋಕ್ಷವನ್ನು ಹೊಂದಲು ತಕ್ಕ ಪ್ರಯತ್ನವನ್ನು ಮಾಡು. ಅಲ್ಲದೆ ವೃತ್ತci ವರಪೂರ್ವಾಚಾರವಂತು ದೈತಪಧದೊಳ ಸಂ.ತಾರನುಗೆ ಯ್ಯ ದೆಹೇಯಾ | ಕರಮಾನಾನಿಂದೆ ಗೀಡಾಗದೆ ಸುಜನತೆಯೊಳಕ ಸ ದೊಳ ಚಿತ್ರವಿಟ್ಟುಂ | ಧರೆಯೋಳಸರ್ತಿಯಂತಾಳನುಪಮಗುಣದಿಂ ಪೂರ್ಣನಾಗುತ್ತೆ ನಿಚ್ಚಂ | ಮೆರೆಯುತ್ತಿರ್ದಂಗೆವಾವಿಪ್ರೊಪೆಧರಣಿಯೆತಾಂ ರ್ಗಾಂ ಪ್ರಾಜ್ಯಮ

  • ನೌಗಂಧಿಕ. ನನ್ನ ಮಿತ್ರನನ್ನು ತೋರಿಸು. (ವಸಂತಮಿತ್ರನು ಎದುರಿಗೆಬಂದುದನ್ನು ನೋಡಿ) ಮಿತ್ರನೆ, ನಿನಗೆ ನಾನು ಮುಖವನ್ನು ತೋರಿಸಬಹುದೆ? ವಸಂತಮಿತ್ರ, ಅಂತಹ ತಪ್ಪು ನೀನು ಏನುಮಾಡಿದೆ ? * ರಾಗ.

ತಾಳ, ಕ್ಷಮಿಸೈ ಅಪರಾಧವ ಸಖನಿ೦ !!ಪ? ನಾನಾಗಗೈದವ ಮಾನದಕಾರ ಕೆ। ಮಾನ್ಯ ನೆಮನಿಸು !೧! ನಿನ್ನಿಂದಸಂತಸ ವನ್ನು ಸಾಂಪೊಂದಿದೆ | ಧನ್ಯನುನಾ ನಾದೆನು ೨೧ , , ,