ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಸಂತಮಿತ್ರವಿಜಯ ನಾಟಕಂ. ಪ್ರ ಥ ಮಾ 0 ಕ ೦. ವೃತ್ತ ೧ ಶ್ರೀರಾಮಾ ವಾಸವಕ್ಷಸ್ಥಳನಖಿಲ ಜಗತೈವ್ಯ ಪಾದಾಂಬುಜಾತಂ! ಧೀಘಶ್ಲಾಘತೋದದ್ದುಣಮಣಿಗಣ ದೀಪ್ತಾಮಲಾಂತಕಾಂತಂ! ಕ್ಷೀರಾಂಭೋರಾಶಿ ಜಾಮಾತರನವನಿಸುತಾ ಜೀವಿತೇಶಂನಿತಾಂತ ಶ್ರೀರಾಮಂ ಕಾಮಿತಾರ್ಥಂಗಳನೆಮಗತುಲಪ್ರೇಮದಿಂದೀಗೆನಿಚ್ಛot ೧ || ಸೂತ್ರಧಾರ, (ರಂಗಕ್ಕೆ ಪ್ರವೇಶಿಸಿ) ಸಾಕು, ಸಾಕು, ಅತಿವಿಸ್ತರದಿಂ ದೇನು ಪ್ರಯೋಜನ. ಅಪೂರ್ವಕಥಾಸಂದರ್ಭಗಳಿಂದ ಅಲಂ ಕೃತವಾಗಿಯೂ, ಸಚಿವಶಿರೋಮಣಿಯೆನಿಸಿ ದಿಗಂತವಿಖ್ಯಾತನಾದ ವಸಂತಮಿತ್ರನ ಚರಿತ್ರೆಯಿಂದ ಮನೋಹರವಾಗಿಯೂ ಇರುವ ( ವಸಂತಮಿತ್ರವಿಜಯ” ಎಂಬ ನಾಟಕವನ್ನು ಮ! ಆನವಟ್ಟಿ ರಾಮರಾಯನು ಮಾಡಿರುವನೆಂದು ಜನಗಳು ಆಡುತ್ತಿದ್ದ ಮಾತು ಕಿವಿಗೆ ಬಿತ್ತೇ ಹೊರತು, ಅದರ ಅಭಿನಯವನ್ನು ಬೇರೆ ಕಣ್ಣಾರ ನೋಡಲಿಲ್ಲ. ಆನಾಟಕವನ್ನು ಪ್ರಯೋಗಾನುಸಾರವಾಗಿ ಅಭಿನ ಯಿಸಬೇಕೆಂದು ನಮ್ಮೊಡೆಯನಾದ ಶ್ರೀಕೃಸ ಭೂಪಾಲನ ಆಜ್ಞೆ ಯಾಗಿರುವುದು. ನಮ್ಮ ಭೂಪಾಲನಾದರೋ: - -- -- --- ------ ----------- ರಾಗ-ಶ್ಯಾಮ ಕಲ್ಯಾಣಿ, ರೂಪಕ. ಶ್ರೀರಮಾಮೋದಕರ 1 ಕಾರುಣ್ಯರತ್ನಾಕರ ! ಶ್ರೀಕರ ಶೋಭಾಕರ | ನಾರೀಜನಮೋಪಾಕರ || ಪ ನೀರದಕಾಯಬುಧ 1 ನಾರದನುತಪದ !! ಸಾರ ಸನೇತೃಸುರ 1 ನಾರಸಮಧುಕರ ||೧! ನಂದನಕಂದಸುರ ವಂದಿತಗಿರಿಧರ 1 ಇಂದಿರಾಸುಖಕರ ಸುಂದರಮಾಲಾಧರ !| ೨ || ರಾಮುಖಭಿಮುರಘು ! ರಾ ಮವರನಾಮಾಂಕಿತ | ಪಾಮರನಾದೆನ್ನನು | ಪ್ರೇಮದಿಪಾಲಿಪುದು | ೩ ||