ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಧ ಮಾ೦ ಕ ೦೦ ವ್ಯ ಉರಗಂಪಾಸಿಗೆ ವಾರ್ಧಿಮಧ್ಯದೆಪುರಂ ಗೋಪಾಲಕರ್ತನ್ನ ಮಿ | ಇರದೆಂದು೦ಮನೆಯೊಳ್ ಪತ್ನಿಯರಕಾಟಂ ವಾಹನ೦ಪಕ್ಷಿಯಂ | ದುರೆಬೇಸರ್ತು ಮುರಾರಿಯೇಜನಿಸಿದಂ ಮೈಸೂರೊಳೆಂದಂದುನಾಂ ! ಪೆರತೇಂ! ಬಣ್ಣಿಪೆನೇಳೆಯಂ ನರವರ ಶ್ರೀಕೃಷ್ಣಭೂಪಾಲನಾ || ೨ ಆತನ ಆಜ್ಞೆಯನ್ನು ನೆರವೇರಿಸುವುದಕ್ಕೆ ಸಿದ್ಧನಾಗಿರುವೆನು. ಈ ಕಾವ್ಯದಲ್ಲಿ ನನಗೆ ಸಹಾಯಕಳಾದ ನನ್ನ ಪ್ರಿಯೆಯನ್ನು ಕರೆ ಯುವೆನು. (ಎಂದು ತೆರೆಯಕಡೆನೋಡಿ) ಆರೈ, ಅಲಂಕಾರಪೂರಿ ಯಾಗಿದ್ದರೆ ಇತ್ತ ಬಾ, ನಟ, (ಪ್ರವೇಶಿಸಿ ಸೂತ್ರಧಾರನಿಗೆ ಅಭಿನಂದಿಸಿ) ಆರನೆ ? ಇದೋ ಬಂದೆನು. ನಾನು ಮಾಡತಕ್ಕ ಕಾವ್ಯವನ್ನು ನಿರವಿಸಬೇಕು. ಸೂತ್ರಧಾರ, ಪ್ರಿಯೆ ? ನವರಸಾಲಂಕಾರಯುಕ್ತವಾಗಿಯೂ, ಚಮತ್ಕಾರವಾಗಿಯೂ ಇರುವ ವಸಂತಮಿತ್ರವಿಜಯವೆಂಬ ನಾಟ ಕವನ್ನಾಡಿ ಈ ಸಭಾಸದರಿಗೆ ಸಂತೋಷವನ್ನುಂಟುಮಾಡಲು ನಿನ್ನ ನ್ನು ಕರೆದೆನು. ನಟಿ ಪ್ರಿಯನೆ ? ಮಾತಿನ ಚಮತ್ಕಾರದಲ್ಲಿಯೂ, ಅಭಿನಯದಲ್ಲಿ ಯೂ, ಅದ್ವಿತೀಯರಾಗಿರುವ ಈ ಸಭಾಸದರನ್ನು ನನ್ನ ಮಾತುಗ ೪೦ದಲೂ, ಅಭಿನಯದಿಂದಲೂ ಸಂತೋಷಪಡಿಸಲು ಸಾಧ್ಯವೆ ? - ಸೂತ್ರಧಾರ. ನೀನು ಇನ್ನು ಚಿಂತಿಸುವುದಕ್ಕೆ ಕಾರಣವಿಲ್ಲ, ಏಕೆಂ ದರೆ ಕೇಳು, ಕಂದ !! ಮರನಂ ಕೊರೆತಾಗಳ ಷ ಟೈರಣಂಗಳ ಕಠಿನಭಾವಮಂ ತಳೆದ ಪುವಾ | ಪರಮೆಗಳೆ ಕಮಲವನದೊಳ್ ಮರಂದವಂಸೀರ್ಗುಮೆನಸುನೋಯದ ತೆರನಂ || || ೨ || ಹೀಗಿರುವುದರಿಂದ ನೀನು ಸ್ವಲ್ಪವೂ ಶ್ರಮಪಡದೆ ಇವರನ್ನು ಸಂತೋಷಪಡಿಸಬಹುದಲ್ಲವೆ ? ನಟಿ. (ನವಳಾಗಿ) ಆರನೆ, ಮುಂದಣ ಕಾವ್ಯವೇನು ? ಸೂತ್ರಧಾರ, ಸಮಸ್ತಜನಗಳನ್ನೂ ಆನಂದತುಂದಿಲರನ್ನಾಗಿ ಮಾ ಡುವುದು ವಸಂತಋತುವಾದುದರಿಂದ ನಾಟಕಾರಂಭದಲ್ಲಿ ಆಋತು