ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

| ೭ || ಪ್ರ ಧ ಮಾ೦ ಕ ೦ ೦ (ಹಂಸಗಮನೆ, ಅನಸೂಯೆ ಪ್ರವೇಶಿಸುವ ರು ) ಎಲ್ ಸಖಿಯರಿರಾ, ನಿಮ್ಮನ್ನು ಎಷ್ಟು ಹೊತ್ತು ಕಾದಿರಲಿ? ವಿಶೇಸ ವರ್ತಮಾನವೇನು? ಜಾಗ್ರತೆಯಾಗಿಹೇಳಿ? ಹಂಸಗಮನೆ, ಒಡತಿ, ಈ ದಿವಸ ಮಹಾರಾಜನು ತನ್ನ ಸ್ನೇಹಿ ತನಾದ ವಸಂತಮಿತ್ರನೊಡನೆ ವನವಿಹಾರಾರ್ಥವಾಗಿ ಹೊರಡುವ ನೆಂಬ ವೃತ್ತಾಂತವಿದೆ. ಅನಸೂಯೆ, ಕಂದ | ನೀರದವಿರಂಮುಸುಕಿರೆ ನೀರಣುಗನುಕಾಂತಿಹೀನನಾಗುವನೆರದಿಂ !! ಸಾರಿರ್ಪಸಚಿವನೊಡನಾ ಭೂರಮಣರಲವನೇನಗೈವನೊಕಾಣೆಂ ! ಹಂಸಗಮನೆ. ಕಂದ | ನಾರಾನ್ನ ತವಂಸವಿಯಲ್ ನೀರೇರುಹದತ್ತ ನಾರದರಡಿತಾನುoli ನಾರಾಕಾರವಿಚಾರೆಯೆ ? ಆರೈವ್ರತಗೊಬ್ಬುಳಿಬಳಿನಾರು ದೇವೇಳಾ ? | V | ಚಾರುಶೀಲೆ, ಗೆಳತಿಯರಿರಾ, ನಿಮ್ಮಚತುರೋಕ್ತಿಗಳದಂತಿರಲಿ. ಮಹಾರಾಜನನ್ನು ಸೇರಲು ನನಗೆ ಯಾವ ಉಪಾಯವನ್ನು ಹೇಳುವಿರಿ? ಅನಸೂಯೆ, ನಿನ್ನ ಬುದ್ದಿಗೆತಕ್ಕಸೌಂದರವೂ, ಸೌಂದಯ್ಯಕ್ಕೆ ತಕ್ಕ ಚಾತುರವೂ, ಇವೇ ನಿನಗೆ ತಕ್ಕಸಾಧನಸಾಮಗ್ರಿಗಳಾಗಿರುವಲ್ಲಿ, ನಮ್ಮ ಉಪಾಯದಿಂದೇನು ? ಹಂಸಗಮನೆ, ವಿದ್ಯಾವಂತನು ನ್ಯಾಯವನ್ನು ಬಿಡದೆ ಸನ್ಮಾರ್ಗ ದಲ್ಲಿ ನಡೆಯುತ್ತಿದ್ದಾಗೆ, ನಮ್ಮಹಾವಭಾವವಿಲಾಸಗಳು ಆತನನ್ನು ಸಹಿಸೆನು | ಸೇರಿಮನಸಾರಚೆಂದುಟಿಯ | ಸಾರಪೀರೆನು !!೧il ಆರೀಗದಾ ರಿದೋರ್ಪರೊಗುಣನಾರನೀರನೆ | ಮಾರಾರಿಸೆಯಮೀರ್ದನೆಹಾ | ಕರು ಣಾಪೂರನೆ || ೨ || ಇನ್ನೆಂದಿಗವನುನನ್ನಿಯಿಂದ | ಲೆನ್ನ ಮನ್ನಿಸಿ ! ಎನ್ನ ಬನ್ನ ವನ್ನು ಕಳೆವ ಸನ್ನು ತಾಂಗನು | ೩ || - ...