ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ ತ ಮಿ ವಿ ಜಿ ಯ ನಾ ಟ ಕ ೦ - ೬ ಸೆರೆವಿಡಿಯಲಾರವು. ಅಂತಹ ಪುರುಷನು ನಮ್ಮಮನೋಗತದಂತೆ ನಡೆಯುವನೆ, ಎಂದಿಗೂ ಇಲ್ಲ. ಅನಸೂಯೆ, ಅಬಲೆಯರ ಮೋಹಪಾಶಕೊಳಗಾಗುವನು ಅವಿ ವೇಕಿ, ಚಾತು-ಮೋಸವೆಂಬುವುದೇ ಆತನ ಸಾಧನ ಸಾಮಗ್ರಿಯು, ಇಂತವನನ್ನು ನಂಬಿದರೆ ನಮ್ಮ ಸಕ್ಸಸ್ವಾವಾಹಾರವನ್ನು ಮಾಡು ವನು. ಆದುದರಿಂದ ನೀಚರಿಗೆ ನೀಚರೇಸೇರಿದರೆ ಅನುಕೂಲ, ಮಹಾರಾಜನ ಮಾತೇಕೆ ಬಿಡು. ಹಂಸಗಮನೆ, ನಿಜ, ಸಖಿ, ಮಹಾರಾಜನು ಚತುರನಾದ ಮಂತ್ರಿ ದೊಡನೆ ಇರುವುದರಿಂದ ಆತನು ನನ್ನ ಉಸಾಯಗಳಿಗೆ ಬಳಪ ಡುವುದೆಂದರೇನು ? ಚಾರುಶೀಲೆ, ಒಡನಾಡಿಯರೆ, ನಿಮ್ಮ ಮಾತು ಸತ್ಯ. ಹೋಗಿ ನನ್ನ ಅಲಂಕಾರಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಿರಿ. ನಾನೂ ಜಾಗ್ರತೆಯಲ್ಲಿಯೇ ಬರುವೆನು. (ಡೇಟಿಯವರು ಹೋಗಮೇಲೆಸ್ವಗತ) -ಮಹಾರಾಜನು ವನವಿಹಾರಕ್ಕೆ ಹೊರಡುವನೆಂದು ನಮ್ಮ ಸಖಿಯರಿಂದ ತಿಳಿದುಬಂತು. ನಾನೂ ಅಲ್ಲಿಗೆ ಹೋಗಿ, ಸಾಧ್ಯವಾ ದುದಾದರೆ ನನ್ನ ಶೃಂಗಾರಚೇಷ್ಟೆಗಳಿಂದ ರಾಜನನ್ನು ಮರುಳುಗೊ ಳಿಸಿ ನನ್ನ ಮನೋರಥವನ್ನು ನೆರವೇರಿಸಿಕೊಳ್ಳುವೆನು. ಸಾವಕಾ ಶದಿಂದ ಪ್ರಯೋಜನವಿಲ್ಲ. ಹೋಗುವಳು.) ಸ್ಥಾನ ೨-ಸೌಗಂಧಿಕನ ಅಂತಃಪುರ. ಸೌಗಂಧಿಕ, ಸಖನೆ, ಗುರುಶಿಕ್ಷೆಯಿಂದ ಸಕಲವಿದ್ಯವೂ ಕರಗತ ವಾಗಿರುವುವು. ನಮ್ಮ ಪಟ್ಟಣದ ಹೊರಗಿರುವ ಮಕರಂದೋದ್ಯಾ ನಕ್ಕೆ ಹೋಗಿ, ಮಹಾತ್ಮರ ಸಂದರ್ಶನಮಾಡಿಕೊಂಡು ಬರಬೇಕೆಂ ದು ನನ್ನ ಅಭಿಪ್ರಾಯವಿದೆ. ಬರುವೆಯಾ ಹೋಗೋಣ, ಆದರೆ ವನವಿಹಾರಕ್ಕೂ ಇದೇಸಮಯ. ವಸಂತಮಿತ್ರ. ಆರನೆ, ಆಶ್ರಮವಾಸಿಗಳ ದರ್ಶನಕ್ಕೆ ಹೋಗು ವುದು ಸಹಜವೇಸರಿ, ಆದರೆ ವನವಿಹಾರಕ್ಕೆ ಹೋಗುವುದು ಸಮ್ಮತ ವಲ್ಲ. ಏಕೆಂದರೆ, ಈ ವಸಂತಕಾಲದಲ್ಲಿ ಸ್ತ್ರೀಯರು ಬೇಸರಿಕೆ ತಮಿತ್ಯ ಅರದರೆ ವನವಿಹಾರಕ್ಕೆ ಯರು ಬೇ