ಪುಟ:ವಸಂತಮಿತ್ರ ವಿಜಯ ನಾಟಕಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಥ ಮಾ೦ ಕ ೦. ಯನ್ನು ನಿವಾರಿಸಿಕೊಳ್ಳಲು ವಿನೋದಾರ್ಥವಾಗಿ ಅಲ್ಲಿಗೆ ಬರುವು ದುಂಟು. ಅಂತಹ ಸ್ಥಳಕ್ಕೆ ಹೋದರೆ ಕೇಡೇನಾದರೂ ಸಂಭವಿ ಸೀತೆಂಬ ಯೋಚನೆಯಿದೆ. ಆದುದರಿಂದ ಈ ಯೋಜನೆಯನ್ನು ನಿಲ್ಲಿಸಬೇಕೆಂದು ಬೇಡುವೆನು. ಸೌಗಂಧಿಕ, ಮಿತ್ರನೆ, ಅಬಲೆಯರಿಂದ ನಾವು ಮೋಸಹೊಗು ವುದೆಂದರೇನು, ಅವರಿಂದ ಕೇಡು ಸಂಭವಿಸುವುದೆಂದರೇನು ? ನನ್ನ ಯೋಚನೆಗೆ ಒಂದೊಂದು ನಿರ್ಬಂಧವನ್ನೇ ಹೇಳುತ್ತಿರುವಿಯಲ್ಲ! ವಸಂತಮಿತ್ರ, ನನ್ನ ಮಾತನ್ನು ಯಾವಾಗಲೂ ಧಿಕ್ಕರಿಸದಿದ್ದ ನಿನಗೆ ಈದಿವಸ ಇ೦ತಹಬುದ್ದಿ ಹುಟ್ಟುವುದಕ್ಕೆ ಕಾರಣವೇನು ? ಸ್ತ್ರೀಯರುಎಂತಹವರೆಂದು ತಿಳಿದಿರುವೆ! ಕೇಳು, ಕಂದ | ಸಾವಿಂಗೆಣಿಸರ್ದಿ ಟಮಂ ಭಾವಿಸರೈ ಪುಸಿಯನೊಂದುಮಿಗೆಕೊಲ್ಲಿಸುವರ್ || ವಾವೆಯನೆಣಿಸರ್ಸತ್ಯಕೆ ಪಾವಕನಂಮಿಡಿವಮಾಯಗಾತಿಯರಕಟಾ || || ೯ || ನಿನಗೆ ನಿಜವಾಗಿಯೂ ಮುಂದಿನ ಯೋಚನೆಯೇ ಇಲ್ಲವೆಂದು ತೋರುತ್ತೆ. ಸೌಗಂಧಿಕ ಸರಾಸ್ತಮಯದೊಳಗಾಗಿಯೇ ಬರುವುದಾದರೆ ಬರುವೆಯಾ, ವಸಂತಮಿತ್ರ. ಇದು ನಿಜವೇ ! ಏಕೆಂದರೆ ರಾಜರವಾಗ್ತಾನವು ವೇಶೈಯಪ್ರಮಾಣದ ನಿಜವಾಗಿರುವುದೆಂದು ತಿಳಿದಿರುವೆನು. ಹೇಗೆಂದರೆ : ಕಂದ | ಪುಸಿಯಂಮೇಣ್ಣಿಟಮಂಯಾ | ಚಿಸಿಮೆಲ್ಕು ಡಿಬಿರುನುಡಿಗಳನಿರದೊರೆಯುತ್ತ೦ || ಬಿಸವಂ ಕುಡಿಸುತನರ್ಥಕೆ | ರಸೆಯಾಣ್ಮನ ನೀತಿವೇಚ್ಛೆಯಂತೆಸೆದಿರ್ಕುಂ ! i೧೦ | -- - - - - - - - - - - - - ರಾಗ-ಕಲ್ಯಾಣಿ, ಛಾಪು. ಸೌಗಂಧಿಕ-ಏತಕೆಸಚಿವನೆ ! ಈತರನುಡಿಯುವೆ | ನೀತಿಯನುಳಿದುವಿ1 ನೀತನಾಗುವೆನೆನಾ || ಪ ||