ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ ತ ಮಿ ತ ವಿ ಜ ಯ ನಾ ಟ ಕ ೦ : ನೌಗಂಧಿಕ, ಸಚಿವನೆ ? ನಿನ್ನ ಸರಿಹಾಸ್ಯವು ಸಾಕು. ಯೋಚನೆ ಮಾಡಬೇಡ ; ಹೋಗೊಣಬಾ. ವಸಂತಮಿತ್ರ, (ಸ್ವಗತಃ) ರಾಜಾಜ್ಞೆಯನ್ನು ಸಂಪೂರ್ಣವಾಗಿ ಉಲ್ಲಂಘಿಸುವುದು ಯ್ಯೋಗ್ಯವಲ್ಲ. ಮಾಡತಕ್ಕದ್ದೆನು. ರಾಜನೆ, ನಡೆ ಹೋಗೋಣ, (ರಾಜನು ಹೋಗುವನು. ವಸಂತಮಿತ್ರನೂ ಸ್ವಲ್ಪದೂರಹೋಗಿ ಹಿಂದಕ್ಕೆ ಬಂದು) ಕಂದ | ಆದಿರ್ವುದೆಡಗರೀಗಳ ಹೃದಯದೊಳೊದಗಿರ್ಪ ಭೀತಿಬಣ್ಣಿಸಲರಿದ್ದೆ ! ಮಧುವೈರಿಯಕೃಪೆಯಿರ್ದೊಡೆ | ಮುದವೊದಗುವುದೆಂದು ಮನದೊಳಾಂನಂಬಿರ್ಸೆol Il11 - ಸ್ಥಾನ ೩.-ಮಕರಂದ್ಯೋದ್ಯಾನ. (ಚಾರುಶೀಲೆ, ಅನಸೂಯೆ, ಹಂಸಗಮಸೆಯರು ಪ್ರವೇಶಿಸುವರು.) ಚಾರುಶೀಲೆ. ಎ ಅನಸೂಯೆ ? ಈ ಉದ್ಯಾನವನವು ಎಷ್ಟು ಆಹ್ಲಾದಕರವಾಗಿರುವುದು ನೋಡಿದೆಯಾ ? ಸೊಂಪಾಗಿ ಬೆಳೆದಿ ರುವ ಈ ಸಹಕಾರಕ್ಕೆ ಹಬ್ಬಿರುವ ಈ ಮಲ್ಲಿಕಾಲತೆಯಿಂದ ಶೋಭಿಸುತ್ತಿರುವುದರಿಂದ ಇದನ್ನು ನೋಡಿದರೆ, ಕಂದ | ಅರರ್ಲುಣಿ ಮಾಡುತ್ತಿರೆಮಾ ಮರಮೆನಿಸಾರಂಗ ತಲದೆ ನರ್ತಿಸಮಲ್ಲಿ | ತರುಣಿಧರಿಸಿರ್ಪಮುತ್ತಿನ ಸರದಂದದೆ ಮೊಗೆಗಳ ವಿರಾಜಿಕುಮೀಗಳ್ ! || ೧೨ || ವಸಂತ..-ನಂಬಲಾಗದು ತಿಳಿ | ಅಂಬುಜನೇತ್ರೆಯರ | ನಂಬಲುಮೋ ಸಕೆ ! ಇಂಬಾಗಿಪರುಸಖ !೧!! ಸೌಗಂಧಿಕ, -ತರುಣಿಯನೆಲೆಯನು ! ಅರಿತಿಹಭೂಪನು | ಆರಿಮೆಯಿರಲು ಕಡು ಬೆರಗಾಗುವೆನೆಬಿಡು | ೨ |