ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ಮಿ ತ ವಿ ಜ ಯ ನಾ ಟ ಕ ೦ , ೧೩ ಸೌಗಂಧಿಕ. * ಸಖನೆ, ಈ ಮಾವಿನಮರವನ್ನು ನೋಡಿದೆಯ, ಎಷ್ಟು ಮನೋಹರವಾದ ಸ್ತ್ರೀಯಂತೆ ಕಾಣಿಸುವುದು ? ಕಂದ | ತಂದಳಿರ್ಗಳೆ ಬಾಯ್ದೆರೆಯಾ ನಂದದೆಕುಸುಮದೊಳೆತರಿಸ ಛಂಗನೆ ಕುರುಳ್ಳ! ಚಂದದ ಪಿಕರುತಿ ಗಾನಂ ಸಂದಿರೆ ವಾತೆಯ ವೊಲೆಸವದೀಸಹ ಕಾರಂ! || ೧೫ || ವಸಂತ ಮಿತ್ರ, ಕಾಮುಕರಿಗೆ ಕಾಣಿಸುವ ಪದಾರ್ಥಗಳು ಸ್ತ್ರೀ ಯಂತೆ ಕಾಣಿಸುವುದು ಸಹಜವೇ, ಸಾಗಂಧಿಕ, ಸಚಿವನೆ, ನಿನ್ನ ಪರಿಹಾಸ್ಯವುಸಾಕು. ಈ ಮಾವಿನ ಮರದ ನೆರಳಿನಲ್ಲಿ ಕುಳಿತು ಸ್ವಲ್ಪ ವಿಶ್ರಮಿಸಿಕೊಳೋಣ ಬಾ, ( ಆ ನೋಟ ) ಮಿತ್ರನೆ, ಆದೂನೊಡು ಆ ಅಂದವಾದ ಜಿಂಕೆಯು ನನ್ನನ್ನೇ ಎ0ಬಾಲಿಸಿಕೊಂಡು ಬರುತ್ತಿರುವುದನ್ನು ನೋಡಿದೆಯಾ ! ಆಶ್ರಮದಲ್ಲಿರುವ ಮೃಗಜಾತಿಗಳಲ್ಲಿಯೂ ಸಾಧುಗುಣವಿರುವುದಲ್ಲ ! ಕಾರುತ್ತೆ. ನಾನೂ ನಿನ್ನನ್ನೇ ಹಾರೈಸಿಕೊಂಡು ಬಂದಿರುವೆನು. ಸಂದೇಹವೇಕೆ ? ವಸಂ-ಮಿತ್ರ, ಮಿತ್ರನೆ, ವಿವೇಚನಾಶಕ್ತಿಯಿಲ್ಲದ ಬೆಂಕೆಯಲ್ಲಿ ಸಾಧುರ್ಗುಣವಿರುವುದೆಂದು ಹೇಳಿದೆಯಲ್ಲ, ಕಪಟವು ಎಲ್ಲಿರುವುದು ? ರಾಗಂಧಿಕ ದುರಾಸಯಿರುವ ಕಣಿಯಲ್ಲಿ ನೆಲೆಯಾಗಿರುವುದು. ವಸಂತ್ರವಿತ್ತ. ಹಾಗಲ್ಲ; ಯಾವಜಾತಿಯಲ್ಲಿರುವುದೆಂದು ಹೇಳುವೆ? 20 |

  • ರಾಗ-ಕಾಂಬೋದಿ,

ರೂಪಕ. ಪವಮಾನನೆ | Jವನ್ನೆ ಕಜೀವನ | ನವರಾರಭದಿಂ ! ತನೆಬೀಸು ಬೀಸು || ಪ ! ಚಂದನತರುವಿಂ ಕುಂದಸುಮಗಳಿo || ಮಂದವಾಗಿಬೀಸಿ ' ಗಂಧವನೀಡುವೆ !!೧! ತವಸ್ಸರ್ಶನದಿಂ! ದವನಿಯಪಾಂಧರ || ತವಿನಾಯಸವ | ತವಕದಿಹರಿಸುವೆ || ೨ | ಮನಕಾನಂದವ ! ಬಿನದದೆನೀಡುವ | ವನಜಸರಾಗವ ವಿನಯದೊಳೀಯುವೆ | ೩ ||