ಪುಟ:ವಸಂತಮಿತ್ರ ವಿಜಯ ನಾಟಕಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿ ತ ವಿ ಜ ಯ ನಾ ಟ ಕ ೦ . ೧೫ ವಸಂತಮಿತ್ರ, ಮಿತ್ರನೆ? ನಾವು ಬಂದು ಬಹಳ ಹೊತ್ತಾಯಿತು. ಇದೋ ನೋಡು ಸೂರನು ಮುಳುಗುತ್ತಿರುವನು. ಆತನೊಡು.

  • ಕಂದ !! ವಿರಹಿಜನಂಗಳ ಕೊರಲಂ

ಕೊರೆಯಲ್ ಮನಸಿಜನೆ ಕಳುಹಿನಾಚಕ್ರಮೊಮೇಣ್ || ಮೆರೆವಾಪೂರೈಾಂಗನೆತಾಂ ಧರಿಸಿಹಸಿಡಿಯೊನೊಡುಮೂಡುವಶತಿಯoli | ೧೭ || ಕಾರುತೀಲೆ. ಇನ್ನು ನಾನು ಸುಮ್ಮನಿರಬಾರದು. ಪುಪ್ಪವನ್ನು ಕೊಯ್ಯುವನವದಿಂದ ಇವರೆದುರಿಗೆ ಹೋಗಿನಿಲ್ಲುವೆನು. ಮುಂದೇ ನಾಗುವದೋ ನೋಡೋಣ. (ಮುಂದಕ್ಕೆ ಬಂದು ಲಜ್ಜೆಯನ್ನು ನಟಿಸಿ ಪ್ರವಾಸಕಯಮಾಡುತ್ತ ನಿಂತಿರುವಳು ) ವಸಂತಮಿತ್ರ, ಮಿತ್ರನೆ, ಅತ್ಯದ, ಆ ಮರದ ಕೊಂಬೆಯು ಅಷ್ಟು ಬಾಗಿರುವುದರಿಂದ, ಎಲ್ಲಾದರೂ ನಮ್ಮ ಸಂಚಾರಕ್ಕೆ ಕುಂದುಂಟುಮಾಡೀತ, ನಡೆ ಮುಂದಕ್ಕೆ ಹೋಗೋಣ, ನೌಗಂಧಿಕ, ಆ ಮರದ ಕೊಂಬೆಯು ಅಸ್ಟು ಬಾಗಿ ಪ್ರಸರಿಸದಿದ್ದರೆ ನೆರಳುಂಟಾಗಿ ಸೌಖ್ಯವನ್ನು ಕುಚುವುದೆ ? ಚಾರುಶೀಲೆ, ನೆರಳೆ೦ಬ ಸತ್ಯವನ್ನುಂಟುಮಾಡುವುದಕ್ಕೆ ನಾನೇ ಆ ಮರದಂತಿರುವಾಗ್ಗೆ ನೀವೆಲ್ಲಿಗೆತಾನ ಹೋಗುವಿರಿ? (ರಾಜನ ಶರ ಗನ್ನು ಹಿಡಿದುಕೊಳ್ಳುವಳು ) | ಸೌಗಂಧಿಕ. (ಹಿಂದಿರುಗಿನೋಡಿ) ಸಬನ, ಈಕೆಯಾರು ? ಆದಿ,

  • ರಾಗ-ಸಾವೇರಿ, ಮೂಡುವಳಂದ್ರನ! ನೋಡೆಲೋಸಖನೆ | ನಾಡಿಗಚ್ಚರಿಯಾಗಿ ನೀಡು ವಾನಂದವ || ಪ || ತರುಣಿಯುಪಡುವಣ ! ಗಿರಿಯನುಸಾರುತೆ | ಬೆರೆದನುತಾ ನಿಶಾ | ತರುಣಿಯುಳಾಗಲೆ || ೧ ! ವನಜಾರಿಯುತಾ ! ವತಯರಿಗೆಸುಖ | ವನುಕುದುವೆನೆಂದು | ಬಿನದ ಕಾಣಿಸಿಕೊಳುವ || ೨ || ಜಡಜಕೊರಕಗ 1 ಳೆದೆಳುರಾಳಿಪ ! ನಿಡುನೈದಿಲೆಗಳು ! ಬದುಗರಳಿಹವ : ೩ ||