ಪುಟ:ವಸಂತಮಿತ್ರ ವಿಜಯ ನಾಟಕಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರ ಥ ಮಾ ೦ ಕ . ೨೫ ರೂಪವಾಗಿ ಕಾಣಿಸಿಕೊಳ್ಳುವುದಕ್ಕೆ ಮಹಾತ್ಮರ ತಪೋ ಬಲವೇ ಇದಕ್ಕೆ ಕಾರಣವೆಂದು ತೋರುವುದು. ಈ ಮಹಾತ್ಮರನ್ನು ಮೊದಲು ವಿನಯದಿಂದ ಬೇಡುವೆನು. ( ಹತ್ತಿರಕ್ಕೆ ಗಿ ) * ಮಾಂಡವ, ( ಕಣ್ಣುಗಳನ್ನು ಬಿಟ್ಟು ನೋಡಿ ) ಬಾಲಕನೆ, ನೀನು ಯಾರು. ಇಂತಹ ಸ್ಥಳಕ್ಕೆ ಒಂಟಿಯಾಗಿ ಬಂದಿರುವುದಕ್ಕೆ ಕಾರ ಣವೇನು ? ವಸಂತವಿತ್ರ, ಒಬ್ಬ ಹೆಂಗಸು ನನ್ನ ಮಿತ್ರನಿಗೂ, ನನಗೂ ವೈಸ ಮ್ಯವನ್ನು ಹುಟ್ಟಿಸಿ, ಕೊನೆಗೆ ನನ್ನ ಸ್ನೇಹಿತನಿಂದಲೇ ನನ್ನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಿಸಿದಳು. ನನ್ನ ಮಿತ್ರನ ಅಗಲಿಕೆಯನ್ನು ಸಹಿಸಲಾರದೆ ಪ್ರಾಣ ತ್ಯಾಗಮಾಡಿ ಕೊಳ್ಳಬೇಕೆಂದು ಬರುತ್ತಿರಲು ತನ್ನನ್ನು ಅಕಸ್ಮಾತ್ತಾಗಿ ನೋಡಿ ಕೃತಾರ್ಥನಾದೆನು, ಆ ನೀತಳು ನನ್ನ ಮಿತ್ರನನ್ನು ಯಾವ ವಿಪತ್ತಿಗೆ ಗುರಿಪಡಿಸಿದಳೆ ಎಂಬ ಯೋಚ ನೆಯು ಮಾತ್ರ ನನಗಿರುವುದು. ನನ್ನ ಸ್ನೇಹಿತನ ಹೇಗಿರುವನು. ಆ ವಿಷಯವನ್ನು ತಮ್ಮ ಜ್ಞಾನದೃಷ್ಟಿಯಿಂದ ತಾವು ಹೇಳುವುದೊಂದ ಇದೆ, ನನ್ನನ್ನು ತಮ್ಮ ಶಿಷ್ಯವರ್ಗದಲ್ಲಿ ಸೇರಿಸಿಕೊಳ್ಳಬೇಕೆಂದು ಬೇಡಿಕೊಳ್ಳುವೆನು. ಮಾಂಡವ. ಬಾಲಕನೆ, ನಿನಗೆ ಪತ್ನಿ ಇರುವಳೆಂದು ತೋರು ವುದು. ಸಂಸಾರಿಯಾದವನು ಇಂತಹ ಯೋಚನೆ ಮಾಡುವುದು ಧರ್ಮವಲ್ಲ.

  • ರಾಗ - ತೋಡಿ

ರೂಪಕ. ವನೀಂದ್ರರನೊಡಿಯಾವನನಾದೆ! ನಾನುರಾಗದಿನಮಿಸಿತೋಷಿಸೆನು ಸಾವನನಿಗಮವ | ಭಾವದಿನೆನೆಯುತ || ದೇವನಸಂತತಸೇವಿಸುತಿಹ || ೧ || ವಣವಾಗುತೆ ! ಭಾವಜವುಳಿಯುತೆ ! ಭಾವಜಸಿನಕೆ 1 ಪಾವಕ ರಹ || ೨ || ಅಲಯದತರಳನ | ನಿರುಕಿಸುತೆನ್ನಯ | ಅರಿಯಮೆಯನು ! ಪರಿ ಹಾರವಮಾಳ | ೩ |