ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

29 ವ ಸ ೦ ತ ಮಿ ತ ವಿ ಜ ಯ ನಾ ಟ ಕ ೦ .

  • ಅಯ್ಯೋ ! ದೇವರೆ, ಇಲ್ಲಿಯೂ ಮತ್ತೊಂದು ತೊಂದರೆಯನ್ನು ಉಂಟುಮಾಡಿರುವೆಯಾ. ಅಯ್ಯ ನಾನು ಯಾರಾದರೆ ನಿನಗೇನು. ನಾನು ಕೋಟೆಯೊಳಗೆ ಹೋಗಬೇಕೆಂದಿರುವೆನು. ನನ್ನನ್ನು ತಡೆವು ದೇಕೆ? ಇದಕ್ಕೂ ನಿನ್ನನ್ನು ಆಶ್ರಯಿಸಬೇಕೊ?

ಸೇವಕ ತಮ್ಮ ತಮ್ಮ ಕೆಲಸಗಳನ್ನು ನೆರವೇರಿಸಿಕೊಳ್ಳಬೇಕಾ ಗಿದ್ದರೆ ಎಂತಹವನನ್ನಾದರೂ ಅನುಸರಿಸಲೇಬೇಕು. ವಸುದೇ ವನು ತನ್ನ ಮಗನನ್ನು ಕೊಲ್ಲುವುದಕ್ಕೆ ಕಂಸನು ಬರುವನೆಂದು ತಿಳಿದು ಕತ್ತೆಯ ಕಾಲನ್ನು ಕಟ್ಟಲಿಲ್ಲವೆ? ವಸಂತ ಮಿತ), ಇಂತಹ ಸಾಮ್ಯವನ್ನೇ ಜಾತಕದಲ್ಲಿಟ್ಟು ಕೊಂಡು, ಈಗಿನ ದೊಡ್ಡ ಮನುಷ್ಯರಲ್ಲಿ ಸೇವಾವೃತ್ತಿಯಲ್ಲಿರುವಿರ ಲ್ಲವೆ? ಯಾರಾದರೂ ದೊಡ್ಡ ಮನುಷ್ಯರನ್ನು ನೋಡಲು ಬಂದರೆ, ನೀವು ಅವರಿಂದ ಲಂಚವನ್ನು ತೆಗೆದುಕೊಂಡು ಸಮಯೋಚಿತವಾಗಿ ಯಜಮಾನನ ಕರ್ತವ್ಯವನ್ನು ನಡೆಸುವುದರಲ್ಲಿ ಸಂದೇಹವಿಲ್ಲ. ಇದು ನಾನು ಅನುಭವಿಸಿದುದಲ್ಲವೆ? ಸೇವಕ, ಇಂತಹ ಮಾತುಗಳು ನನಗೆ, ಯೋಗ್ಯವಾದುದಲ್ಲ. ಕೋಪೋದ್ರೇಕಕರವಾದ ಮಾತುಗಳನ್ನಾಡಿದರೂ ಕೇಳಿ ಸುಮ್ಮನಿರು ವೆನು. ತಾಳ್ಮೆ ಗುಣವನ್ನು ಪ್ರಸ್ಯವೆಂದು ಭಾವಿಸಿರುವೆನು. ಆದರೆ ಖಂಡಿತವಾಗಿಯೂ ಒಳಕ್ಕೆ ಬಿಡಕೂಡದೆಂಬ ರಾಜಾಜ್ಞೆಯನ್ನು ಮಾರಲು ನನ್ನ ಯೋಗ್ಯತೆಗೆ ಕುಂದುಕವು. ಕ್ಷಮಿಸಿ. (ಬ್ರಾಂಹ್ಮಣರು ಪುಷ್ಪಹಾರಗಳಿಂದ ಶೋಭಿಸುತ್ತಾ, ಪಟ್ಟಣದೊಳಗಿನಿಂದ ಹೊರಕ್ಕೆ ಬರುವರು ) - -

  • ರಾಗ.

ಬೆಡಗಿನ 1 ನುಡಿಗಳು ! ನುಡಿಯುವ ! ನಡವಳಿ 1 ನಡೆಯದು ನಡೆ ನಡೆನೀಂ | ಪ | ತಡೆವುದೇತಕೆ ! ನಡೆಯೊಮುಂದಕೆ : ದುಡುಕಿಯನ್ನೊಳು ಡುವರೆ | ತಡೆವುದು / ನಡತೆಯೆ 1 ಬಿಡುಬಿಡು | ಫಡನಡೆ ॥ ೧ ॥