ಪುಟ:ವಸಂತಮಿತ್ರ ವಿಜಯ ನಾಟಕಂ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

  1. ಳ ವ ಸ ೦ ತ ಮಿ ತ ವಿ ಜ ಯ ನಾ ಟ ಕ ೦. * ೨ನೇ ಬ್ರಾಹ್ಮಣ, ಅಯ್ಯ, ಈ ವಿಷಯವನ್ನು ಹೇಳಲು ಇವರು ಹೆದರಿಕೊಳ್ಳುವರು. ಕೇಳು, ದಂಪತಿಗಳ ಜಾತಕಗಳನ್ನು ನಾವು ನೋಡಿದ್ದರಲ್ಲಿ ವರನಿಗೆ ೨೫ನೇ ವರುಸಕ್ಕೆ ಮರಣವು ಗ್ರಸ್ತವಾಗು ವುದು. ಇದು ತಪ್ಪತಕ್ಕುದಲ್ಲ. ಯೋಚಿಸಿ ಫಲವಿಲ್ಲ. ವಿಧಿಯನ್ನು ವಿಾರಿ ನಡೆಯತಕ್ಕವನಾವನೂ ಇಲ್ಲ. ಪ್ರಪಂಚದಲ್ಲಿ ಸಕಲ ಕಾರ್ ಗಳೂ ದೈವಾಯತ್ತವೆಂದು ಭಾವಿಸಿ ನಡೆದುಕೊಳ್ಳುವವನೇ ಬುದ್ದಿ ವಂತನು, ಹಠದಿಂದಲೂ, ಸ್ಥಾನ ಬಲದಿ೦ದಲೂ ಮಧ್ಯದಿಂದಲೂ ನೆರವೇರಿಸುವ ಕಾರಗಳು ಪ್ರಯೋಜನಕರವಲ್ಲ. ವಿಧಿಯಂತೆ ನಡೆ ಯದೆ, ಜಾತಿ, ಕುಲಧರ್ಮಗಳೊಂದನ್ನೂ ಲಕ್ಷಕ್ಕೆ ತಾರದೆ ನಡೆ ಯುವ ಈಗಿನ ದೊಡ್ಡ ಮನುಸ್ಮರಿಗೆ ಗ್ರಾಸವಾಗಿರುವ ಅನಾಂಕ ರಣೆ ಮತ್ತು ದುರಾಚಾರಗಳಿಂದುಂಟಾದ ಅನಾಹುತಗಳಿಂದ ಇವರ ಆಹಂಕಾರವು ಇನ್ನೂ ಅಡಗುತ್ತಾ ಇಲ್ಲ. ಮಾದತಕ್ಕುದೇನು ? ಪೂರ್ವಾಚಾರವನ್ನು ಬಿಡದೆ, ಅವಿವೇಕವಾಗಿರದೆ, ಜನಗಳ ಜಿಹಾ ಸೆಗೆ ಗುರಿಯಾಗದೆ, ಕಸ್ಯಕ್ಕೊಳಗಾಗದೆ, ಅಸಾಧ್ಯವಾದ ಕಾರಕ್ಕೆ ಪ್ರವರ್ತಿಸದೆ, ಸಾಧ್ಯವಾದುದನ್ನು ಪರ್ವತದಂತೆ ಮಾಡಿ ಕೊಳ್ಳಗೆ, ಅಮಲೇರುವ ದ್ರಾವಕವನ್ನು ಸೇವಿಸದೆ, ಇರುವವನಾವನೋ ಆತನೇ ದೊಡ್ಡ ಮನುಷ್ಯನು. ಇ೦ತಹ ಸದ್ದು ಣಗಳು ಸದ್ವ೧ಶದಲ್ಲಿ ಜನಿಸಿದುದರಿಂದಾಗಲಿ, ಬಹಿರಾಡಂಬರದುಕೊಲಾಚ್ಛಾದನದಿಂದ) ಗಲಿ, ವಿಚಿತ್ರವಾಹನಾರೂಢನಾಗುವುದರಿಂದಾಗಿ, ಅವಿತದ್ರವ್ಯ ಶೇಖರದಿಂದಾಗಲಿ, ಇಂತವನು ದೊಡ್ಡ ಮನುಷ್ಯನೆಂದು ಹೇಳಿ ಕೊಳ್ಳಲಾರನು. ಅಯ್ಯ, ಇನ್ನು ನಾವು ಹೋಗುವೆವು.

- ( ಗುವರು, ) ವಸಂತಿಮಿತ, ಅಯೊ, ಮಿತ್ರನೆ; ನಿನಗೆ ವಿಪತ್ತು ತಪ್ಪತಕ್ಕುದಲ್ಲ ವೆಂದು ವಿಪ್ರೋತವರೂ ಹೇಳಿದರಲ್ಲ. ಏನುಮಾಡಲಿ, ಎಲ್ಲಿಗೆ ಹೋಗಲಿ. ಕಂದ ... ತೊದಳಾಗದು ವಿಪ್ರರನುಡಿ ಯದೆಂತುಟೊ ನಿಧಿಯಬರಹ ಮಳಿಸಲಸಾಧ್ಯಂ | ಒದಗಿದ ಸಖನವಿಯೋಗಾಂ ಬುಧಿಯಂದಾಂಟುವ ಸುಪುಣ್ಯವೆಂದಿಗೆಲಭಿಕುಂ || ೩೧?