ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್೩ ದ್ವಿ ತೀ ಯಾ ೦ ಕ ೦ . ವಸಂತಮಿತ್ರ, ವಿಧಿಯೆ, ಮನ್ಮಥನಂತಿರುವ ಪತಿಯಲ್ಲಿ ಅನುರಾಗ ವಿಡದೆ ಅವನಿಗೆ ಮೊಸಪಡಿಸಿ, ಈ ನೀಚನಿಂದ ಒದೆಯಿಸಿಕೊಳ್ಳುವ ಪುಣ್ಯವನ್ನು ಎಂದು ವರ್ಣಿಸಲಿ. ಇದನ್ನು ನೋಡಿದ ನನ್ನ ಕಣ್ಣು ಗಳು ಇನ್ನೂ ಹಾಳಾಗಲಿಲ್ಲವಲ್ಲ. (ಹಣೆಯನ್ನು ಬಡಿದುಕೊಳ್ಳುವನು.) ಆನಂದವು. * ಪ್ರಿಯನೆ, ನನ್ನ ಅಪರಾಧವನ್ನು ಕ್ಷಮಿಸು. ವಸಂತಮಿತ್ರ, ಪ್ರಿಯನೆ” ಎಂದು ಕಪಟದಿಂದ ಕರೆಯುವ ಈ ಧ್ವನಿಯನ್ನು ಸೂಚಿಸುವ ನಿನ್ನ ನಾಲಿಗೆಯು ಇನ್ನೂ ಏಕೆ ಹಾಳಾ ಗಲಿಲ್ಲ. - ಆನಂದವ. ನಿರ್ಬಂಧಕ್ಕೆ ಸಿಲುಕಿರುವಾಗ್ಗೆ ನನ್ನ ಪತಿಗೆ ಪತಿವ್ರತೆ ಯಳೆಂತಲೂ, ಪತಿಯಲ್ಲಿ ವಿಶ್ವಾಸವಿರುವುದೆಂತಲೂ ತೋರ್ಪಡಿಸಿ ಕೊಂಡು ನಿನ್ನ ಸನ್ನಿಧಾನಕ್ಕೆ ಬರುವುದೇ ಹೊತ್ತಾಯಿತು. ನನ್ನ ನಿರ್ಬಂಧವೆಂಬ ಆನಗೆ ಸಿಂಹವಾಮನಾದ ನೀನು ಇರುವಾಗ್ಗೆ ನನ್ನ ಪತಿಯಮೇಲಣ ಮೋಹವೆಂಬ ಬಲೆಯು ನಿನ್ನನ್ನು ಸೆರೆವಿಡಿ ಯಲು ಸಾಧ್ಯವೆ ? ವಸಂತಮಿತ್ರ. ಅಯ್ಯೋ, ಅನ್ಯಾಯಪ್ರಸಂಕನೆ, ಸೈರಿಸುವುದಕ್ಕಾ ಗುವುದಿಲ್ಲವಲ್ಲ, ಏನುಮಾಡಲಿ. ಕುಂಟ. ಮದುವೆಮಾಡಿಕೊಂಡಮೇಲೆ ನನ್ನ ಆಸೆಯೇಕೆ. (ಅಳುವನು.) ಆನಂದವು. ಅಳಬೇಡ, ಧೈರವಾಗಿರು. (ಸೆರಗಿನಿಂದ ಆತನ ಕಂಬ ನಿಗಳನ್ನು ಒರೆಸುವಳು ) ಸುಂದರಾಂಗನೆ, ಬಲಾತ್ಕಾರದಿಂದ ಮಾಡಿದ ಮದುವೆಗೆ ಬೇರೊಂದುಪಾಯವನ್ನು ಕಲ್ಪಿಸಿರುವೆನು. ಏಕೆಂದರೆ, ಗಂಡಸರು ಸ್ತ್ರೀಯರ ಮನೋಗತದಂತೆ ನಡೆಯದಿದ್ದರೆ ತಮಗೆ ಎಮ್ಮೆ ಕಸ್ಮವಾದರೂ ಸಹಿಸಿಕೊಂಡಿದ್ದು, ಕೊನೆಗೆ ತಮ್ಮ ಮನೋ

  • * ರಾಗ,

ತಾಳ. ವರಸುಮಶರ ಸಮ ಇನಿಯನೆ ಕ್ಷಮಿಸೈ : ಮಮಮಾನಸಹಂಸ ! ಪ! ನಾಗಸುವೇಣಿಯು | ಭೋಗವಸ್ತುಗಳ | ರಾಗದಿಂದ ತಂದಿಹೆನು | ಬೇಗ ದೊಳ್ತಾರ್ದಪರಾಧವ ಮನ್ನಿಸಿ ನೀಗುಮನದದುಗುಡಂ ॥೧॥