ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪ ವ ಸ೦ತ ಮಿ ತ ವಿ ಜಿ ಯ ನಾ ಟ ಕ ೦. ಆನಂದವತಿ, ಪ್ರಿಯನೆ, ಈಗ ಸಂತೋಷವಾಯಿತು. (ಆಲಿಂಗಿಸಿ ಕೊಳ್ಳುವುದಕ್ಕೆ ಹೋಗುವಳು ) ಕುಂಟ. ಪ್ರಿಯೆ, ಸ್ವಲ್ಪ ದೂರದಲ್ಲಿರು. ಏಕೆಂದರೆ ನೀನುಮಾಡುವ ಕಾರವು ನಿರ್ವಿಘ್ನವಾಗಿ ನೆರವೇರಿದಮೇಲೆ ಉಭಯತ್ರರೂ ಪಡುವ ಆನಂದಕ್ಕೆ ಪಾರವೇ ಇರುವುದಿಲ್ಲ. ನಾನು ವಿಶ್ರಮಿಸಿಕೊಳ್ಳುವುದಕ್ಕೆ ಹೋಗುವೆನು. (ಮರೆಯಾಗಿಗುವನು.) ಆನಂದವು, ಪ್ರಿಯನೆ, ಜಾಗ್ರತೆಯಾಗಿಬರುವೆನು. ಕೋಪಮಾ ಡಬೇಡ. (ಗೊರಡುವಳು ) ವಸಂತಮಿತ್ರ: ಆ ನೀಚಳು ನನ್ನ ಮಿತ್ರನ ಪ್ರಾಣವನ್ನು ತೆಗೆಯು ವುದಕ್ಕೆ ಹೊರಟಿರುವಳು. ನಾನೂ ನನ್ನದಾಣದಮೇಲಣ ಆಕೆ ಯನ್ನು ತ್ಯಜಿಸಿ, ಮಿತ್ರನ ಜೀವವನ್ನು ಕಾಪಾಡುವೆನು. (ಆನಂದವನುಹಿಂದೆ ಸುರಂಗದಮಾರ್ಗವಾಗಿ ಹೊರಡುವನು ) ಸ್ಥಾನ ೩. - ಶಯಗೃಹ. ಸೌಗಂಧಿಕನು ಮಲಗಿರುವನು. (ವ ಸ೦ ತ ಮ ತ ನ ಪ್ರ ವೆ ಶ .) ಕಂದ 1 ಸುರಭಿಳ ಸುಮಂಗಳಿಂಭಾ ಸುರತರ ಶಯಾಸನಂಗಳೊಳ್ ಪರಸಿರ್ದ್ದಾ || ಶರಜಪ ರಾಗಗಳಿಂಕ ತುರಿ ಪನಿನೀರ್ಗಳ ಮನೋಜ್ಞಗಂಧದಿ ನೆಸೆಗುಂ | ೩೪? ವಸಂತಮಿತ್ರ. ಈ ಶಯ್ಯಾಗೃಹವು ಎಷ್ಟು ಮನೋಹರವಾಗಿರು ವುದು. (ಸುತ್ತಲೂ ನೋಡಿ) ಈ ಸ್ಥಳದಲ್ಲಿ ಕಾಣಿಸುವ ಎಲ್ಲಾ ವಸ್ತು ಗಳೂ ಎಷ್ಟೋ ಮನೋಹರವಾಗಿರುವಂತೆ ಕಾಣಬರುತ್ತಿದ್ದರೂ, ಎಲ್ಲಾ ಕೃತ್ರಮಮಯವಾಗಿರುವಂತೆ ಮನಸ್ಸಿಗೆ ಹೊಳೆಯಲು ಕಾರ ಣವೇನು, ನನ್ನ ಮಿತ್ರನು ಇಲ್ಲಿಯೇ ಮಲಗಿರುವನು. ಮಿತ್ರನೆ, ನನ್ನನ್ನು ನೋಡಬಾರದೆಂಬ ದ್ವೇಷದಿಂದ ಕಣ್ಣುಗಳನ್ನು ಮುಚಿ ಕೊಂಡಿರುವೆಯಾ ? ಚಿಂತೆಯಿಲ್ಲ. ನಿನ್ನನ್ನು ನೋಡಿದ ನನ್ನ ಕಣ್ಣು