ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿ ತೀ ಯಾ ೦ ಕ ೦, ដូង ಗಳು ಸಾರ್ಥಕಗಳಾದವು. ಆಕೆಯು ಬರುವ ಹೊತ್ತಾಯಿತು. ಮರೆ ಯಲ್ಲಿಯೇ ನಿಂತು ಮಾಡುವುದನ್ನು ನೋಡಿ ಮುಂದಕ್ಕೆ ಯೋಚಿಸುವೆನು, ಮರೆಯಲ್ಲಿ ನಿಲ್ಲುವನು) ಆ ನ ೦ ದ ವ ತಿ ಯ ಪ್ರ ವ ಶ . ಅನಂದವು. ಈಗ ನನ್ನ ಪತಿಗೆ ನಿದ್ದೆ ಬಂದಿರುವುದು. ಸುಮ್ಮನಿರ ಬಾರದು. ನಾನು ಪತಿವ್ರತೆಯಳೆಂತಲೂ, ನನಗೆ ಪತಿಯಲ್ಲಿ ಪ್ರೀತಿ ಇರುವುದೆಂತಲೂ ನಟನೆಯನ್ನು ತೋರಿಸುವೆನು. ಇದು ಹಾಗಿರಲಿ, ಈಗ ನಾನು ಗೋಪ್ಯದಲ್ಲಿ ನಡೆಯಿನಿಂದ ಕೃತ್ಯವು ಯಾರಿಗೂ ತಿಳಿಯದು. ವಸಂತಮಿತ್ರ, ನನ್ನ ಹೊರತಾಗಿ ಮತ್ತಾರಿಗೂ ತಿಳಿಯದು ನಿಜವೇ, ಆನಂದವತಿ, ಪ್ರಿಯನೆ, ಏಳು, ಏಳು, ನನ್ನ ಮೇಲೆ ಕೋಪವೆ ? ನೌಗಂಧಿಕ. ಪ್ರಿಯೆ, ಸ್ವಲ್ಪ ತಾಳು, ಗನ್ನಚಿತ್ತವು ಆ ಮಿತ್ರ ಹಿಯಾದ ವಸಂತಮಿತ್ರನನ್ನು ನೆನಸಿಕೊಂಡೇ ಆಯಾಸವಾಗಿದೆ. ವಸಂತಮಿತ್ರ, ಮಿತ್ರನೆ, ನನ್ನನ್ನು ಇಂತಹ ಕಾಲದಲ್ಲಿ ಸ್ಮರಿಸಿ ಕೊಂಡೆಯಲ್ಲ.. ಸಾಕು, ಬೈದರೂ ಚಿಂತೆಯಿಲ್ಲ. ದೇವರು ನಿನ್ನನ್ನು ಕೌಮಾಡಲಿ. ಆನಂದವತಿ ಪ್ರಾಣಕಾಂತನೆ, ಕೆಲವರು ಹೆಂಡರಿಗಿಂತಲೂ ಮಿತ್ರ ನನ್ನೇಪ್ರೀತಿಸಿ ಅವನನ್ನು ಎಡೆಬಿಡದಿರುವರು ಆ ನೀತರು ಮಾಡುವ ಕೃತ್ರನ ಸಂಧಾನಕಿಂತಲೂ ಹೆಂಡಿರು ನೀತರೆ ಹೇಳು. ವಸಂತಮಿತ್ರ, ಅದಕ್ಕೆ ಸಂದೇಹವೇನು ? ನೀನು ಯೋಗ್ಯಳೂ, ನಾನು ಯೋಗ್ಯನೋ ದೇವರೇ ಸಿಯು. ಆನಂದವತಿ, ಪ್ರಿಯನೆ, ಇಂತಹ ಸಂತೋಷದಕಾಲದಲ್ಲಿ ಸುಮ್ಮ ನಿರುವುದು ಧರವಲ್ಲ. ಈ ಪಕ್ವ ಪದಾರ್ಥಗಳನ್ನು ತಂದಿರುವೆನು. ಫಲಹಾರಮಾಡು. ವಸಂತಮಿತ್ರ. ಈ ನೀತಳು ಈ ಪದಾರ್ಥಗಳಲ್ಲಿ ವಿಷವನ್ನೇನಾ ದರೂ ಬೆರಸಿ ತಂದಿರುವಳೋ ಏನೋ ಕಾಣೆನಲ್ಲ. ಮುಂದೇನುಗತಿ ? ನನ್ನ ಮಿತ್ರನು ಮೋಸಹೋಗುವನೋ, ದೇವರೆ, ನೀನು ಕಾಪಾಡು, ರು.