ಪುಟ:ವಸಂತಮಿತ್ರ ವಿಜಯ ನಾಟಕಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೭ ದ್ವಿ ತೀ ೦ ೦ ಕ ೦. ಕೃತ್ರನವಾದ ಮೋಹದ ಬಲೆಗೆಸಿಕ್ಕಿ ಪ್ರಾಣಬಿಡುವರಲ್ಲ. ಅವರ ಜನ್ಮವನ್ನು ಸುಡಬೇಕು. ಇವಳು ನಿಜವಾದ ಪ್ರೀತಿಯನ್ನಿಟ್ಟಿದ್ದರೆ, ಆ ಕುಂಟನ ಪ್ರಾಣವನ್ನು ತೆಗೆಯಿಸುವೆನೆಂದು ಹೇಳಿ ನೇಣುಹಾಕಿಕೊಳ್ಳು ವುದಕ್ಕೆ ಹೋಗುತ್ತಿದ್ದಳು ಆನಂದವತಿ, ನನ್ನ ಮೋಹನಾಂಗನು ಯಾವದಕ್ಕೂ ಒಪ್ಪಲಿಲ್ಲ ವಲ್ಲ. ಪ್ರಿಯನೆ ? ಈ ತಾಂಬೂಲವಾದರೂ ಖಂಡಿತವಾಗಿ ಹ೦ಕಿ ಕೊಳ್ಳಬೇಕು. (ಎಂದು ಬರಮಾಡಿ ಕೊಡುವಳು.) ಸಿಗಂಧಿಕ ಒಳ್ಳೆದು ೬೦. (ಒ ಯಲ್ಲಿ ಹಾಕಿಕೊಂಡು ಅಗಿದು ನುಂಗಲು) ಪ್ರಿಯೆ ? ಬಹಳ ಸುಸ್ತಾಗುತ್ತಿರುವುದು, ಮೈಯೆಲ್ಲಾ ಬೆವ ರುತ್ತಿರುವುದೇಕೆ ? ವಸಂತಮಿತ್ರ), ಓಹೋ, ನೀ೭ಕಳು ಏನೋ ಕೃತ್ರಮಕೆಲಸಮಾಡಿ ರುವಹಾಗಿದೆ. ಮಿತ್ರನೆ, ಮೋಸ ಇದೆಯಾ, ಸುಮ್ಮನಿರಲು ಮನಸ್ಸು ಬಾರದು. ಆನಂದವತಿ, ಪ್ರಿಯನೆ, ಅಡಿಕೆ ಸೊಕ್ಕಿರಬಹುದು, ಈ ಹಾಲನ್ನು ಕೆಡಿ. ನಗಂಧಿಕ, * ಪ್ರಿಯೆ, ತುಂಬ ಸುಸ್ತಾಗಿರುವುದು. ಸಹಿಸಲಾರೆ. ಆನಂದವತಿ, ಈಗ ನನ್ನ ಪತಿಗೆ ಮೂರ್ಛಬಂದಿರುವುದು. ಇನ್ನು ಸಾವಕಾಶಮಾಡಬಾರದು. (ತನ್ನ ಸೊಂಟದಿಂದ ಒ ದ ಭರ್ಜಿಯನ್ನು ತೆಗೆದುನೋಡಿ) ಇದೆ, ಈ ಕತ್ತಿಯಿಂದ ಇವನನ್ನು ಸಂಹರಿಸುವು ದಕ್ಕೆ ಇದೇ ಸಮಯ. ವಸಂತಮಿತ್ರ. ಇನ್ನು ನಾನು ಸುಮ್ಮನಿರಬಾರದು. (ಓಡಿಹೋಗಿ ಆನಂದವತಿಯ ಕೈಗಳನ್ನು ಹಿಡಿದುಕೊಳ್ಳುವುದರೊಳಗಾಗಿ) ಆನಂದವತಿ, (ತಿರುಗಿನೋಡಿ ಯಾರೋ ಒಬ್ಬರು ಬರುವುದನ್ನು ನೋಡಿ) ಇನ್ನು ನನ್ನ ಗುಟ್ಟು ಹೊರಪಡುವುದು. (ಪತಿಯ ಕತ್ತನ್ನು ಕತ್ತರಿಸಿ) * ಕಾಗ--ಹಿಂದುಸಲ್ಪನಿ. ಗಜಲ್. ಸೆಸೆನಾಂ ಸಂಕಟ | ಹನಿ ಪ್ರಿಯೆ || ಪ || ಅಸುನೀಗ ಪೋಪುದು | ಸುಖವಂ ತೊರೆದಿಂತುಹಾ || ಅ | ಏಕೆ ವಿಧಿಯಿಪರಿ 1 ಶೋಕಕೆ ಈಡಾ ಗಿಸಿ 1 ನಾಶವವೆ ? | ೧ |