ಪುಟ:ವಸಂತಮಿತ್ರ ವಿಜಯ ನಾಟಕಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ ವ ಸ ೦ ತ ಮಿ ತ ವಿ ಜಿ ಯ ನಾ ಟ ಕ 6 - ಳನ್ನು ಮಾಡದೇ ಇರುವದಿಲ್ಲ. ಸೂಯ್ಯಾಸ್ತಮಯವಾದ ಮೇಲೆ ಮರುದಿವಸ ಸೂಯ್ಯೋದಯವಾಗುವದು ಹೇಗೆ ನಿಜವೋ, ಹಾಗೆ ಯೇ ಈ ಕಾಲದ ಸ್ತ್ರೀಯರಲ್ಲಿ ತ್ರಿಕರ್ಣಶುದ್ಧರಾಗಿರುವರೆನ್ನುವುದು, ಅತ್ರಿಗಿಡದಲ್ಲಿ ಹೂವು ಬಿಟ್ಟಂತಿರುವುದು. ಆದರೆ, ಕೇಳು, ಕಂದ | ಧರೆಯೊಳ್ಕೊರೆವಡೆದಿರ್ಪಾ | ವರಕುಲಸಂಜಾತೆಯೆಂಬನುಡಿಯಂಬಿಡುನೀಂ | ಧರಣೀಶನೆ ವಿಷಮನಮೃತ| ಶರಧಿಯೊಳುದ್ಭವಿಸಿತೆಂದು ನೀನರಿಯದುದೇಂ || ೩ | ರಾಜಹಂಸ, ಮಂತ್ರಿಯೇ ? ನಿನ್ನ ನ್ಯಾಯವನ್ನು ಕುರಿತು ಯೋ ಚಿಸಿದುದಾದರೆ ನನಗೆ ಭ್ರಾಂತಿಯಾಗುವುದು, ಸುನೀತಿ, ಭ್ರಾಂತಿಯೊಂದೇ ಅಲ್ಲ, ಪ್ರಾಣಹಾನಿಯಾಗುವುದೂ ಉಂಟು. ವಿಷಯವಿಮರ್ಶೆಗೆ ತಾಳಗುಣವೇ ಮುಖ್ಯವಾದುದರಿಂದ ಕೋಪವನ್ನು ಬಿಟ್ಟು, ಇದರ ನಿಜಾಂಶವನ್ನು ಪರಿಶೀಲನೆ ಮಾಡೋ - (ಹೋಗುವರು.) ಕಂದ | ಯದುರಾಜವಂಶತಿಲಕಂ ಸದಮಲಹೃದಯಂಬುಧಾಬ್ಬ ಕುಲಖದ್ಯೋತ೦ ೪ ಮುದಭಂಜನನುರುಶಾಂತಂ । ಸದಾಶಿವನಪಾದಕಮಲಪಟ್ಟದನೆಸೆವಂ ఇబన్ని.

  1. ದ್ವಿ ತೀ ಯಾ ೦ ಕ ೦ ಸ೦ಪೂ ಣ ೯೦.