ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ ತುಥಾ ೯೦ ಕd , ಸ್ಥಾನ.೨- ಅರಮನೆಯ ಒಂದು ಕೊಠಡಿಯಲ್ಲಿ ಶುಭಾಂಗಿಯು ತನ್ನ ಸಖಿಯಾದ ಚಂಪಕಮಾಲಿನಿಯೊಡನೆ ಕೂತಿರುವಳು. ಶುಭಾಂಗಿ, ಸಖಿ, ಇನ್ನೆಷ್ಟು ತಾನೆ ಹೇಳಿಕೊಳ್ಳಲಿ. ನಮ್ಮ ಮಂತ್ರಿಯು ನಿನಗೆ ಅನುರೂಪನಾದ ವರನನ್ನು ನೋಡಿಕೊಂಡು ಬಂದು ಲಗ್ನ ಬೆಳೆಯಿಸಬೇಕೆಂದು ನಮ್ಮ ತಂದೆಯ ಆಜ್ಞೆಯಾಗಿ ದ್ದರೂ, ಆತನು ಇನ್ನೂ ಬರಲಿಲ್ಲವಲ್ಲ. ಏಕೆಂದರೆ, ಸ್ತ್ರೀಯರಿಗೆ ಯೌವನವ್ಯವಾದಾಗೈ ಮನೋಧರ್ಮವನ್ನು ಸ್ವಚ್ಛಾಮಾರ್ಗಕ್ಕೆ ಬಿಡದೆ, ತಕ್ಕ ಪತಿಯನ್ನು ಹೊಂದಬೇಕಲ್ಲದೆ, ಆತನ ಸೇವಾವೃತ್ತಿ ಯಲ್ಲಿರುವುದು ಅವರ ಜನ್ಮ ಸಾರ್ಥಕ್ಯವಾದುದು. ಅಲ್ಲದೆ ಕಂದಗಿ ಪತಿಗತಿಹಿತ ಕಾರವಗೈ | ಯುತಮತಿವಾದಂಗಳಾಡದ್‌ನತ್ಯದೊಳೀ | ಹಿತಿಯೊಳಗನಸೂಯೆಯವೋ೮ಕ | ಪತಿವ್ರತಾಧರ್ಮದಲ್ಲಿನಡೆವುದುಸಹಜ೦ ೧೪೪೦ ಈ ವಿಷಯವನ್ನು ಹೇಗೆತಾನೆ ನಮ್ಮ ತಂದೆಯೊಡನೆ ಹೇಳಿಕೊಳ್ಳಲಿ. ಚಂಪಕಮಾಲಿನಿ, ರಾಜಕುಮಾರಿಯೇ, ನಿಮ್ಮ ತಂದೆಯು ಅನೇಕ ವೇಳ ನಾನಾ ರಾಜರ ಭಾವಚಿತ್ರಗಳನ್ನು ನಿನಗೆ ತಂದು ತೋರಿಸಿ ದಾಗ್ಯೂ, ಅವರಲ್ಲಿ ಯಾರನ್ನೂ ನೀನು ವರಿಸಲಿಲ್ಲ. ಅವರು ನಿಮ್ಮ ತಂದೆಗಿಂತಲೂ ಐಶ್ವಠ್ಯವಂತರಾಗಿರಲಿಲ್ಲವೆ. ಏತಕ್ಕೆ ಅವರಲ್ಲಿ ಯಾರನ್ನಾದರೂ ವರಿಸಬಾರದಾಗಿತ್ತು ? - ಶುಭಾಂಗಿ ವಿಶ್ವ ವ್ಯವೇ ಹೆಚ್ಚೆಂದು ಭಾವಿಸಿ ಮದುವೆಯಾಗುವ ಹೆಂಗಿನ ಬುದ್ಧಿಯು ಮಾಂದ್ಯವೇ ಸರಿ. ಗಂಡಸು ಯಾವದರಿಂದ ಶೋಭಿಸುವನು ಹೇಳು ? ಚಂಪಕಮಾಲಿನಿ. ಒಳ್ಳೇ ರೂಪದಿಂದಲ್ಲವೆ ? ಶುಂಭಾಂಗಿ, ಒಂದುವೇಳ' ರೂಪವು ನೇತ್ರಾನಂದಕರವಾಗಿದ್ದರೂ, ಆತನ ದುರ್ದಶೆಯಿಂದ ವಿಕಾರ ರೂಪವುಳ್ಳವನಾದಾಗ್ಗೆ ಏನುದೇ ಳುವೆ? ಸೌಂಧಯ್ಯಕ್ಕೆ ಮೆಚ್ಚಿ ಮದುವೆಯಾಗುವ ಹೆಂಗಸರು ಹುಚ್ಚ ರಲ್ಲವೆ ?