ಪುಟ:ವಸಂತಮಿತ್ರ ವಿಜಯ ನಾಟಕಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿ ತ ವಿ ಜ ಯ ನಾ ಟ ಕ ೦, ೭೭ ಪಟ್ಟಿಗೆಯನ್ನಿಟ್ಟು, ಅತ್ತಕಡೆ ಕಾಣಿಸುವ ಈ ಕೊಳದಲ್ಲಿ ಸ್ನಾನಾದಿ ಕರ್ಮಗಳನ್ನು ಮಾಡಿಕೊಂಡು ಬಂದು ಈ ಮಹಾ ದೇವತೆಯನ್ನು ಆರಾಧಿಸುವೆನು. (ಹೋಗುವನು ) ಶುಭಾಂಗಿ ಪೂಜೋಪಕರಣಗಳೊಡನೆ ಪ್ರವೇಶ ಶುಭಾಂಗಿ ಈ ದೇವಾಲಯಕ್ಕೆ ಬರುವ ವೇಳೆಯಲ್ಲಿ ಶುಭಸೂಚ ನೆಗಳಾದವು. ಅಲ್ಲದೆ ಮನಸ್ಸಿಗೆ ಏನೋ ಒಂದು ವಿಧವಾದ ಸಂತೋಷವು ಉಂಟಾಗುತ್ತಿರುವುದು ಒಳ್ಳೇದು, ಸಾವಕಾಶ ಮಾಡದೆ ಈ ಕಾಳಿಯನ್ನು ಪೂಜಿಸಿ ಬೇಡಿಕೊಳ್ಳುವೆನು. (ಎಂದು ಅರ್ಚಿಸಿ) *ಕಂದ | ಸಾರಸಭವಮುಖ್ಯಾಮರ ವಾರಸುಸೇವಿತಪದಾಬ್ ಮಂಗಳರೂಪೇ | ಸಾರದಯಾ ತೆಲೋಕಾ ಧಾರೆಯೆಅನುರೂಪವರನನೀಡೆನಗೀಗಳ (ಅರ್ಚಿಸುತ್ತಾ ನಿಂತಿರುವಳು) (ವಸಂತಮಿತ್ರನ ಪ್ರವೇಶ.) ವಸಂತಮಿತ್ರ, ಇದೇನು, ಇಂತಹ ಘೋರವಾದ ನಿಶಿಯಲ್ಲಿ ಗಾನವು ಕೇಳಿಬರುವುದು. (ಎಂದು ಮರೆಯಲ್ಲಿ ನೋಡಿ ಆಹಾ ! ತಿಳಿಯಿತು, ತಿಳಿಯಿತು. ನನ್ನ ಮಿತ್ರನೂ ಇ೦ತಹ ಮಾಯಾರಾಕ್ಷ ನಿಯ ದೆಸೆಯಿಂದಲೇ ಸತ್ಯನಲ್ಲವೆ ? ಈಗ ಈಕೆಯ ದೆಸೆಯಿಂದ ಮತ್ತಾರಿಗೆ ಹಾನಿಯುಂಟಾಗುವುದೋ ತಿಳಿಯಲಿಲ್ಲವಲ್ಲ. ಕಾಳಿಯೆ, || ೪೭ ೧. seen one

  • ರಾಗ-ತೋಡಿ

ರೂಪಕ, ಪರಿಪಾಲಿಸೆನ್ನ ಗೌರಿಯೆ 1 ಗಿರಿಜಾತಯೆಸುವಿನೀತಯ 1ಪು ಬಾಲಶಶಿ ! ಫಾಲೆನುತ | tಲೆಕರು ! ಣಾಲವಾಲೆ !! ಲೋಲಾಂಬಕಿ | ಬಾಲೆಯನು | ಲೀಲೆಯಿನ 1 ಪಾಲಿಪುದು In ಗೌರಿ ಕೃಪಾ | ಪೂರಭವ | ದೂರೆಂದ ! ತೋರೆಭವ | ನೀರೆಸುಖ ಬೀರೆಗುಣ ! ಹಾರೆಗಭೀರೆ ೨1 ಮಂದಮತಿ | ಯಿಂದೆನಿನ್ನ | ವಂದಿಸದೆ 1 ಮಂದಳಾದೆ! ವಂದಿಸುವೆ ! ಇಂದೆನ್ನಯ ದಂದು ಗವ ನಂದಿವುದು 1೩1.