ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ವರವಾಗಿದೆ. ನಿನ್ನ ಜೊತೆಗೆ ಬರಲು ನಮಗೆ ಸದಾಕಾಲವೂ ಆನಂದವಾಗುತ್ತದೆ”
ಎಂದು ಹೇಳಿದರು.
ಪ್ರಜೆಗಳ ಮನೋರಥವನ್ನು ಅರಿತುಕೊಂಡು ಕುಶ-ಲವರಿಗೆ ರಾಮನು
ಈ ದಿನವೇ ರಾಜ್ಯಾಭಿಷೇಕವನ್ನು ಪೂರೈಸಿದನು.
ಶತ್ರುಘ್ನನನ್ನು ಕರೆತರಲು ದೂತರಿಗೆ ಅಪ್ಪಣೆ ಮಾಡಿದನು.

****