ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ಥಳವಿಶೇಷ

೫೧೧


ನಾಥ ಎಂಬ ಅನೇಕ ಪವಿತ್ರ ತೀರ್ಥಸ್ಥಾನಗಳು ಈ ಪರ್ವತಶ್ರೇಣಿ
ಗಳಲ್ಲಿವೆ. ಹಿಂದೂ ಜನರ ಪವಿತ್ರಸ್ಥಾನಗಳಿದ್ದಂತೆ ಇಲ್ಲಿ ಬೌದ್ಧರ ಅನೇಕ ತೀರ್ಥ
ಕ್ಷೇತ್ರಗಳಿವೆ. ಧರ್ಮ, ಸಂಸ್ಕೃತಿ, ಸಾಹಿತ್ಯ, ಕಲೆ, ದೈವತಗಳು ಇವೆಲ್ಲವುಗಳ
ದೃಷ್ಟಿಯಿಂದ ಈ ಹಿಮವಾನ್, ಹಿಮಾಲಯ ಪರ್ವತದ ಮಹತ್ವವು ಅನನ್ಯ
ಸಾಧಾರಣವಾಗಿದೆ.