ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Hr 6 } ® htty 26) ' ಗgs, 1 .

  1. L

- KARNATAKA ) TL LN | 1 1 1 VIKRAMORVASIYA NATAKAM. ಕರ್ಣಾಟಕ ತಾವಿಕವೋರ್ವಶೀಯ ನಾಟಕಂws ಪಥಮಾಂಕು. (e - - ---

  • ವೃತ | ಪುರುಷನದೊರ್ವನೆಲ್ಲ ಮುಮುನಾವರಿಸಿರ್ದ್ದಸನೆಂದಪರ್'ತ್ರಯಾ |

ತಿರದೊಳಭಿಜ್ಞರಾವನ ನನನ್ಯಗ ವಿಶಾಕ್ಷರಶಬ್ದ ಮರ್ಥವ | ತರಮೆನಿಸಿರ್ಪುದಾವನೆಳ ಮೋಕ್ಷ ಕ ವಾರ್ಗಿಪರಾವನಂದಂ| ತರದೆ ಯಾ೦ದ್ರರಾಶಿವನೊಡಚ್ಚುಗೆ ಭಕ್ತಿವಶಂವದಿಷ್ಟಮಂ || ಸೂತ್ರಧಾರಂ (ತೆರೆಯ ಕಡೆ ನೋಡಿ)ಎಲೈ ಪರಿಪಾರ್ಠಕನೆ ಇತ್ತ ಬಾ, ಪಾರಿಪಾರ್ಶ್ವಕಂ- (ಪ್ರವೇಶಿಸಿ) ಆರನೆ ಇಗೊ ಬಂದೆನು. *ವೃತ್ತ! ಶ್ರೀಮಚ್ಚಂದ್ರ ಕಲಾವತಂಸಿತ ಜಟಾಖೇಲನ್ನಿ ಲಿ೦ಪಾಪಗಂ | ಭೂಮಿ ಮೊಮದಿಗಂತರ ಪ ಸೃಮರಂ ಗೌರೀಸಮಾರಿಂಗಿತ || ಸೀಮಾತೀತ ನಿಜಪ್ರಭಾವ ಮಖಿಲ ಶ್ರೇಯೋನಿದಾನಂ ಕೃಪಾ | ಧಾಮಂ ಧಾಮಮದೊ೦ದು ಪಾಲಿಕಕರಂ ಶ್ರೀಚಾಮರಾಜೇಂದ್ರ ನಾ || ರಾಗ | ಖರಹರಪಿ ಯು-- ರೂಪಕತಾಳ, (ಶ್ರೀ ತ್ರಿಪುರಸುಂದರಿ ಎ೦ಬ೦ತ ಕೀರ್ತನೆ, ) ಶ್ರೀಲಲಿತೆ ಪಾಲಯಮಾ೦ ! ಶೈಲರಾಜ ಜಾತೆ || ಪ || ತ್ರೈಲೋಕ್ಯಾವನ ಪಂಡಿತೆ |, ನಾಳೀಕಛವಾರ್ಚಿ ತೆ || ೨ | ರಾಜರಾಜೇಶ್ವರಿ ಗೌರಿ | ರಾಜವಳಿ ಸುಂದರಿ | ಶ್ರೀ ಜನಾರ್ದನ ಸೋದರಿ | ತ್ರಿತಕಲ್ಪಕ ವಲ್ಲರಿ ||೧|| ಪರಮ ಪಾವನಾತ್ಮಚರಿತೆ | ವರಮುನೀ೦ದ ಲೋಕಗೀತೆ | ತರುಣೇಂದು ಕಲಾ೦ಕಿತೆ) ಕರುಣಾರಸ ವೂರಿತೆ,| ೨ || ಶ್ಯಾವಳೇ ಕೃಪಾಲವಾಲೆ | ಕಾಮಪೀಠ ವಾಸಿಲೆ ಚಾಮುಂಡೇಶ್ವರಿ ಮಂಗಳೆ | ಚಾಮರಾಜಪಾಲೆ || ೩ | .