ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ೦ಚವpಕಂ. Fn ಧರೆಯಂ ಬಾಲಕನಾದೊಡಂ ಪೊರೆಯಲಾಪ್ರ್ರಂ ಪಯದಿಂದಕ್ಕಮೇಂ | ನೆರೆದಿರ್ಕ್ಕು ನಿಜಜಾತಿಸಿದ್ದ ಮಿವನೊ ಳ್ಳಜಕಿಯಾರ್ಹಂ ಗುಣಂ ||nv! ಎಲೆ ಕಂಚುಕಿಯೆ ಚಿರಂಜೀವಿಯಾದ ಆಯುಃಕುಮಾರನ ರಾಜ್ಯಾ ಭಿಷೇಕಕ್ಕೆ ತಕ್ಕ ಸನ್ನಾಹವನ್ನು ಮಾಡಬೇಕೆಂದು ನನ್ನ ಮಂತ್ರಿಗಳಿಗೆ ತಿಳಿಸತಕ್ಕದ್ದು. ಕಂ.-ಮಹಾರಾಜನ ಅಪ್ಪಣೆಯಾದಂತಾಗಲಿ. (ಎ೦ದು ದುಃಖಿಸುತ್ತಾ, ತೆರಳಿದನು.) [ಎಲ್ಲರೂ ತೇಜಸ್ಸಿನಿಂದ ಕಣ್ಣು ಕೆಕ್ಕರಿಸಿದ್ದನ್ನು ನಟಿಸುವರು.) ರಾಗಿಬಿ೦-ಇದೇನು ! ಮೇರುವಿಲ್ಲದೆ ಸುಮ್ಮನೆ ಮಿಂಚುಮಾತ್ರ ಮಿಂಚುತ್ತಿರುವುದು. ಊಧ್ವ,-ಓಹೋ ! ಪೂಜ್ಯರಾದ ನಾರದರು ದಯಮಾಡಿಸಿದರು, ರಾಜಿ-ಏನು ! ಪೂಜ್ಯರಾದ ನಾರದರೆ ? (ನೋಡಿ) ಅಹ ! ವೃ! ಜಡೆಪೋಲುತ್ತಿರ ಕರ್ಷಕೊಪಲಸದೋರೋಚನಾರೇಖೆಯಂ | ಕಡೆಗಣ್ಣು ತಿನ ಶಾರದೇಂದುಕಲೆಯಂ ಯಜ್ಯೋಪವೀತಂ ನಿತಂ || ಬಿಡದೊಳ್ಳುತ್ತಿನ ಮಾಲೆಯಂ ತಳೆದು ಪೊಂಬೀಳುಳಪ್ಪುತಿರಲ್ | ನಡೆತಪ್ರ್ರಂತಿರ ಪಾರಿಜಾತತರು ತಾನೀ ನಾರದಂ ತೆದ್ದರ್Fಪಂ ||೧೯|| (ಎಂದು ಊಧ್ವನಿಯನ್ನು ನೋಡಿ) ಎಲ್ಲಿ ಪೂಜಾದ್ರವ್ಯ ? ಊ..- (ಪೂಜಾದ್ರವ್ಯವನ್ನು ತೆಗೆದುಕೊಂಡು ಬಂದು) ಆದಿ ಪೂಜನ ದ್ರವ್ಯ ಸಿದ್ಧವಾಗಿರುವುದು. ನಾರದರು-(ಬಂದು) ಎಲೈ ಭೂಮಿಾಕ್ಷರನೇ ಜಯಶೀಲನಾಗು. ರಾಜರಿ-(ಉಲ್ಬ ಶಿಯ ಹಸ್ತದಿಂದ ಪೂಜಾದ್ರವ್ಯವನ್ನು ತೆಗೆದುಕೊಂಡು ನಾರದರನ್ನು ಸತ್ಕರಿಸಿ) ಪೂಜ್ಯರ ನಮಸ್ಕರಿಸುವೆನು. ಊಶ್ವ-ಮಹಾತ್ಮರಿಗೆ ವಂದಿಸುವೆನು. > --