ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

YYYYYY YYYYa U MAD ಕರ್ಣಾಟಕ ವಿಕ್ರಮೋಶ್ವ ಶೀತ ನಾಟಕಂ, wwwwwwwww ನಾರ-ನೀವಿಬ್ಬರೂ ಅಗಲದೇ ಇರಿ, ರಾಜಿಂ-(ತನ್ನಲ್ಲಿ ತಾನು) ಹೀಗಾದೀತೆ ? (ಪ್ರಕಾಶ) ಈ ಪೀಠದಲ್ಲಿ ದಯಮಾಡಿಸಬೇಕು. (ನಾರದರು ಪೀಠದಲ್ಲಿ ಕೂತುಕೊಂಡ ಮೇಲೆ ಎಲ್ಲರೂ ಕೂತುಕೊಳ್ಳುವರು) ನಾರ-ಎಲೈ ಮಹಾರಾಜನ ದಿವ್ಯದೃಷ್ಟಿಯುಳ್ಳ ದೇವೇಂದ್ರನು ತಪೋವನಕ್ಕೆ ಹೋಗುವುದಕ್ಕೋಸ್ಕರ ಯತ್ನಿಸಿರುವ ನಿನಗೆ ಈ ಮಾತನ್ನು ಹೇಳಿ ಕಳುಹಿಸಿರುವನು. ರಾಜಿ-ಅದೇನಾಜ್ಞಾಪಿಸುವನು ? ಅಪ್ಪಣೆಯಾಗಬೇಕು: ನಾರ-ಕಾಲತ್ರಯವನ್ನು ತಿಳಿದಿರುವ ಮಹರ್ಷಿಗಳು ಮುಂದೆ ದೇವಾಸುರರಿಗೆ ಯುದ್ಧ ನಡೆಯುವುದೆಂರು ಹೇಳರುವರು, ಆದ್ದರಿಂದ ನನಗೆ ಯುದ್ಧದಲ್ಲಿ ಸಹಾಯವಾಗಿರತಕ್ಕ ನೀನು ಶಸ್ತ್ರ ತ್ಯಾಗವನ್ನು ಮಾಡಿ ತಪೋವನಕ್ಕೆ ಹೋಗಕೂಡದೆಂತಲ ನಿನಗೆ ಧಕ್ಕಪತ್ನಿಯಾಗಿರುವ ಊರ ಶಿಯು ನಿನ್ನ ಯಾವಜ್ಜಿನವೂ ನಿನ್ನ ಸವಿಾಸರಲ್ಲೇ ಇರಬಹುದೆಂತಲ ಹೇಳಿರುವನು. ಊರ.-ಈಗ ನನ್ನ ಮನೋವ್ಯಥೆ ಪರಿಹಾರವಾಯಿತು, ರಾಜಿಂ-ದೇವೇಂದ್ರನ ಅಪ್ಪಣೆಯಾದಂತೆ ನಡೆದುಕೊಳ್ಳುವೆನು, ನಾರ.-#ಕ೦|| ಸುರಪತಿ ನಿನ್ನಿಷ್ಟವ ನಾ | ಚರಿಸಂ ನೀನಾತನಿವಂ ಸಲಿಪುದು ಭಾ || ಸ್ಕರನಯ ನಿಜತೇಜದೆ || ಪೂರವಂತಿರ ಪೊರೆವನಲೆ ಶಿಖಿಯಂ ರವಿಯಂ loo|| - -- - - - •1 ರಾಗ-ಕವಾಚ - ರೂಪಕತಾಳ | (ಪುರುವಂಶವಾರಿಧಿ ಎಂಬಂತೆ ಶಾಕುಂತಳ), ಸ್ವಾರಾಜಮಿತ್ರನೇ | ತಾರೆ ಶಕುಲಜನೇ | ಪ || ದಿವಿಜಿ ಪತಿಯು ನಿನ್ನ ಕಾಮಿ || ತವನು ಸಲ್ಲಿಸಂ || ಅವನ ಕಾವಿತವನು ನೀನು | ಮಂತುಸಲ್ಲಿಸೆ || ೧ || ತರಣಿತನ್ನ ಇರಿದಿಂದ | ಪೊರೆವನಗಿಯಂ || ಪೊರೆವನಿರವಿಯನಾ | ತೆರದೊಳಗ್ನಿ ಯು |