ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚ ವಂಶo FL maromomomorromerarnemmenommen (ಆಕಾಶದಲ್ಲಿ ನೋಡಿ) ಎಲೆರಂಭೆ, ಆಯುಕಕುಮಾರನ ಯವರಾಜ್ಯಾಭಿಷೇಕ ಸಾಮಗ್ರಿಗಳನ್ನು ಬೇಗ ಸಿದ್ಧಪಡಿಸತಕ್ಕದ್ದು. ಅಪ್ಪರಸ್ತ್ರೀಯರು-(ಪ್ರವೇಶಿಸಿ) ಮಹಾತ್ಕರೆ ಇರೋ ಪಟ್ಟಾಭಿ ಸೇಕ ಸಾಮಗ್ರಿಯು ಸಿದ್ಧವಾಗಿರುವುದು, ನಾರ-ಈ ಆಯುಕಕುಮಾರನನ್ನು ಈ ಸಿಂಹಾಸನದಮೇಲೆ ಬೆಳಸ ತಕ್ಕದ್ದು. ರಂಭೆ-ವತ್ರನೆ ಇತಬಾ. (ಎಂದು ಸಿಂಹಾಸನದಮೇಲೆ ಕೂರಿಸುವಳು.) ನಾರ.-(ಸುವರ್ಣ ಕಲಶೋದಕದಿಂದ ಪಟ್ಟಾಭಿಷೇಕವನ್ನು ಮಾಡಿ), ಎಲೆ ರಂಭೆ ಕುಮಾರನಿಗೆ ಉಳಿದ ರಾಜೋಪಚಾರಗಳನ್ನೆಲ್ಲಾ ನರವೇರಿಸ ತಕ್ಕದ್ದು ರಂಭೆ-(ಪಷ್ಟವಲಿಕಾದಿಗಳನ್ನು ಒಪ್ಪಿಸಿ ರಾಜೋಪಚಾರಗಳನ್ನು ಮಾಡಿ) ಯುವರಾಜನೆ, ಪೂಜ್ಯರಾದ ನಾರದರಿಗೂ ನಿಮ್ಮ ತಂದೆತಾಯಿಗಳಿಗೂ ನಮ್ಮ ಸ್ಕರ ಮಾಡು. ಅಯು-(ಕ್ರಮವಾಗಿ ನಮಸ್ಕಾರ ಮಾಡುವನು.) ನಾರ-ವತ್ಸನ ನಿನಗೆ ಮಂಗಳವಾಗಲಿ, ರಾಜಕುಮಾರನೆ ವಂಶೋದ್ಧಾರಕನಾಗು. ಊತ್ವ,-ಕಂದನೆ ಯಾವಾಗಲೂ ತಂದೆಗೆ ಇಷ್ಟನಾಗಿರು. ತೆರೆಯಲ್ಲಿ ಯುವರಾಜನಿಗೆ ಜಯವಾಗಲಿ ಜಯವಾಗಲಿ.

  • ರಾಗ-ಶಂಕರಾಭರಣ- ಅದಿತಾಳ | (ಹಿಂದುಸ್ಮಾನಿ, ಚಲಾವ' ಚಲಾವ್ ಚಲಾವ್ ಎಂಬಂತೆ) ರಾಜಕುಲ ಜನ | ಯುವ | ರಾಜವಿರನೇ || ಪ| ಈ ಜಗತಿಯಪಾಲಿಸುತಾ | ರಾಜಿಸೆ ಚಿರಂ || ಅ | ಸುಂದರಾಂಗನೇ | ಆರ | ವಿಂದನತ್ರನೆ || ಇ೦ದುಕುಲವ ನುದ್ಧರಿಸಾ | ನಂದದಿಂದಲಿ ||೧|| ಮಹಾನುಭಾವನ | ಮಹ ನೀಯಚಂತನೇ | ನಿಹತವೈರಿಯಾಗಿರೆ ! ಬಹಳಕಾಲ೦ ||೨|| ವಿಜಯಿಸ್ಯ ಮಹಾ । ಭಜನೆನಿಸುತಲಿ | ರಜನಿಕಾಂತನಿಭಯಶೋ | ರಾಶಿಯಾಗಿರೆ || ೩ ||