ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕ ವೆಲ್ವೆಶೀಯ ನಾಟಕ, ಸ್ತುತಿಪಾಠಕರಲ್ಲಿ ಒಬ್ಬನು ಕಂ|| ಕಮಲಜನಿಗಿ ಯತ್ರಿಗೆ ! ಹಿಮಕರ ನಿಂದುಗೆ ಬುಧಂ ಬುಧಂಗೀ ಜನಪಂ | ಸಮನನದಂತ ತಂದೆಗೆ | ಸಮನೆನಿಸೈ ಪೆರತು ನಿನಗೆ ಹರಸುವುದಿನ್ನ ||pa|| ಎರಡನೆಯವನುವೈ| ಸಮುನ್ನ ತನ೪ ಭವಜ್ಜನಕನಲ್ಲಿಯುಂ ಧೀರನೊಳ್ | ಸಮಸ್ಥಿತಿಯೊಳಂತು ನೋಡೆ ನೃಪಲಕ್ಷ್ಮಿ ನಿನ್ನಲ್ಲಿಯುಂ | ಹಿಮಾಚಲದೊಳಂ ಪಯೋನಿಧಿಯೊಳಂ ವಿಭಕ್ಕಾಂಬುವಾ | ದಮನದಿಯಂತಿರಿಡಿಯೆನಲ್ಕರಂ ರಾಬೆಕುಂ |೨೨|| ಅಪ್ಪರಸ್ತ್ರೀಯರು-(ಉತ್ವಶಿಯ ಬಳಿಗೆ ಬಂದು) ಎಲೆ ಸಖಿ ಭಾಪು ಭಾಪು ನಿನ್ನ ಮಗನು ಯುವರಾಜನಾದ್ದರಿಂದಲೂ ನಿನಗೆ ಮಹಾರಾಜನ ವಿಯೋಗ ತಪ್ಪಿದ್ದರಿಂದಲೂ ನಿನಗೆ ಬಹಳ ಸಂತೋಷವಾಯಿತಲ್ಲವೆ ? (ಎಂದೆಲ್ಲ ಹರಸುವರು.) ಉತ್ವ- ಎಲೆ ಸಖಿಯರಿರಾ, ಈ ಸಂತೋಷವು ನನ್ನದೊಬ್ಬಳದೇ ಅಲ್ಲ, ನಿಮ್ಮದೂ ಆಗಿದೆ. ಎಲೈ ವತ್ಸನೆ, ನಿಮ್ಮ ಹಿರೀತಾಯಿಗೆ ನಮ ಸ್ಕರ ಮಾಡಿ ಬಾ, ಅಯು-ಒಳ್ಳೇದು ಆಗಲಿ, (ಎಂದು ಹೊರಟನು.) ರಾಜಿ-ವತ್ಸನ ನಿಲ್ಲು ನಿಲ್ಲು; ಎಲ್ಲರೂ ಜೊತೆಯಾಗಿ ದೇವಿಯು ಬಳಿಗೆ ಹೋಗೋಣ. ನಾರಕಂ| ಮನುಜೇಂದ್ರನ ಕೇಳ' ನಿನ್ನಯ | ತನಯನ ಯುವರಾಜಲಕ್ಷ್ಮಿಯಂ ನೋಡುತ್ತಾ