ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಂಚವಾಂಕ, FG ನನದವೆನಂದಮರವರ | ದಿನಿಂ೪ ಪಟ್ಟಾಭಿಷಿಕ್ತನಾದರುಗನಂ ||೨೩|| ರಾದಿಂ-ಈ ಪ್ರಕಾರ ತಮ್ಮ ನುಗ್ರಹಕ್ಕೆ ಪಾತ್ರನಾದ ಈ ಕುಮಾ ರನು ಹೇಗೆತಾನೇ ಅಯೋಗ್ಯನಾದಾನು ? ನಾರ-ಮಹಾರಾಜನೆ, ಮಹೇಂದ್ರನು ನಿನಗೆ ಇದಕ್ಕಿಂತಲೂ ಇನ್ನೇ ನು ಸಂತೋಷವನ್ನುಂಟುಮಾಡಬೇಕು ? ರಾಜ-ಮಹಾತ್ಮನಾದ ದೇವೇಂದ್ರನು ನನ್ನ ವಿಷಯದಲ್ಲಿ ಪ್ರಸನ್ನ ನಾಗಿರುವಾಗ್ಯ ನಾನು ಇನ್ನೇನು ಅಪೇಕ್ಷಿಸತಕ್ಕದ್ದುಂಟು ? ನಾರ-ಆದರೂ ಈ ಭರತವಾಕ್ಯವು ನೆರವೇರಬೇಕೆಂದು ಕೂರು ವೆನು. ಭರತವಾಕ್ಯಕಂ| ಧರಣಿಯೊಳಿರರುವೆರನೋ ! ೪ರದೆ ಪರಸ್ಪರವಿರುದ್ಧ ಭಾವದೊ೪ || ಇರಿಸರಸತಿಯರ ಸಂಗಂ || ಸ್ಥಿರವಾಗುಗೆ ಸಜ್ಜ ನರ್ಕ್ಕಳ ಶಿವಕೃಪೆಯಿಂ 8| (ಎಂದೆಲ್ಲರೂ ತೆರಳಿದರು). ವೈ|| ಅವನಿಸತೀಂದ್ರ ಚಾಮಪದೀಸಚಿವಂ ನರಸಿಂಹವಶ್ಯಭೂ | ದಿವಿಜನುಡೀರಿಸಲ್ಲ ರಪುರೀಶಸುದೀಸುತ ನಯ್ಯಶಾಸ್ತ್ರಿ, ತಾಂ | ಪ್ರವಿದಿತ ಕಾಳಿದಾಸಕವಿನಿರಿತ ಸಂಸ್ಕೃತವಿಕ್ರಮೋಶೀ 1 ಯವ ನಭಿರಾಮವೆಂದೆನಿಪ ಕನ್ನಡದೊಳ್' ಪದದಿಂ ತೊಡಕಿ Fದಂ | ಪಂಚಮಾಂಕವು ಮುಗಿದುದು,