ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ವಿಕಟೋರ ತಿಯ ನಾಟಕಂ //y / \/y \/YYYY /\r\ddy /YYY\/\# # Find varannan normazenannnnnn ಸೂಪಾರಿಸಾರ್ಕ್ಷಕನೆ ಈ ಸಭಾಜನರು ಪೂರ ಕವಿಗಳ ರಸವ ತಾದ ನಾಟಕಗಳನ್ನು ನೋಡಿರುವರು. ಈಗಲಾ ಕಾಳಿದಾಸ ಮಹಾಕವಿ ರಚಿತವಾದ ವಿಕಟೋರಿಯವೆಂಬ ನಾಟಕವು ಕರ್ಣಾಟಕ ಭಾಷೆಯಲ್ಲಿ ಶ್ರೀವತ್ಸ ಕಾFಟಾಧಿಕ್ಯರ ಕಾಮರಾಜೇಂದ್ರ ಕುಮಾರ ಶ್ರೀಕೃಷ್ಣರಾಜ ಒಡೆಯರವರ ಅಸ್ತಾನ ಮಹಾವಿದ್ವಾಂಸನಾದ ಸೋಸಲೆ ಅಯ್ಯಾಶಾಸ್ತ್ರಿ ಯಿಂದ ರಚಿಸಲ್ಪಟ್ಟಿರುವುದು. ಈ ನಾಟಕವನ್ನಾಡಿ ಇವರನ್ನು ಸಂತೋಷ ಪಡಿಸುತ್ತೇನೆ. ಆದ್ದರಿಂದ ನಮ್ಮ ಪಾತ್ರವರ್ಗವನ್ನು ಎಚ್ಚರಗೊಳಿಸು. ಪಾ.-ಅಲ್ಯನ ಅಪ್ಪಣೆಯಾದಂತಾಗಲಿ. (ಎಂದು ಹೊರಟು ಹೋದನು). ಸೂ- ಈ ಸಭಾಸದರಿಗೆ ನಾನು ವಿಜ್ಞಾವಿಸಿಕೊಳ್ಳುವೆನು. ಕೆಂದ | ಕಿವಿಗಡುವುದು ಸರಳಗಿ | ಸ್ಪrವಿರಳ ದಾಕ್ಷಿಣ್ಯದಿಂದ ಮೇಣ್ ಸತ್ಕಥೆಯೊಳ್ | ತನೆಕುತುಕದಿನಯ್ಯ ಸುಧಿ | ಕವಿ ಕನ್ನ ಡಿಸಿರ್ಪ ಕಾಳಿದಾಸನ ಕೃತಿಯೊಳ್ !! ತೆರೆಯಲ್ಲಿ - ಅಯ್ಯೋ ! ನಮ್ಮನ್ನು ರಕ್ಷಿರಕ್ಷಿಸಿ ! ಸೂ.(ಕೇಳಿ) ಇದೇನು ? ಯಾರ ವಿಮಾನಚಾರಿಗಳು ದೈನ್ಯದಿಂದ ಮೊರೆಯಿಡುವಂತಿದೆ (ಯೋಚಿಸಿ) ಓಹೋ ! ತಿಳಿಯಿತು ತಿಳಿಯಿತುಕಂ || ಧನಸತಿಯಂ ಸೇವಿಸಿ ನ | ರನದಿಂದಂ ಮುಳ್ಳುಬರುತು ಮಿರ್ದೊರಿಯಂ || ದನುಜರ್ ನೆರವಿಡಿಯೆ ಸುರಾಂ | ಗನೆಯರಿವರ್ ದೀನರವದೆ ಮೊರೆಯಿಡುತಿರ್ಸ್ಪರ್ |೩|| (ಎಂದು ಹೊರಟುಹೋದನು). ಇಂತಿದು ಪ್ರಸ್ತಾವನೆ.