ಪುಟ:ವಿಕ್ರಮೋರ್ವಶಿಯ ನಾಟಕಂ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾ೦ಕ೦ I wou. Vymwwwymi annuuuuuuuuu 7 CAN B [ (ಆಬಳಿಕ ಅಪ್ಪರಸ್ತ್ರೀಯರು ಪ್ರವೇಶಿಸುವರು.) ಅಪ್ಪ-ಅಯ್ಯೋ ! ದೇವತೆಗಳಲ್ಲಿ ಪಕ್ಷಪಾತವೂ ಗಗನದಲ್ಲಿ ಸಂ ಚಾರಶಕ್ತಿಯ ಇರತಕ್ಕವರು ನಮ್ಮನ್ನು ರಕ್ಷಿಸಿ ರಕ್ಷಿಸಿ, (ಮಹಾರಾಜನಾದ ಪುರೂರವನು ಸಾರಧಿಯೊಡನೆ ರಥವನ್ನೇರಿ ಪ್ರವೇಶಿಸುವನು). ರಾಜ-ಅಳಬೇಡಿ ಅ೪ ಬೇಡಿ ; ಇದೆ ನಾನು ಸರಪಾಸನೆ ದನ್ನು ನೆರವೇರಿಸಿಕೊಂಡು ಬಂದಿರುವೆನು. ನಾನು ಪುರೂರವನು, ಏತಕ್ಕೆ ಮೊರೆಯಿಡುತ್ತಿರಿ ಹೇಳಿ ಹೇಳಿ. ರಂಭೆ -- ಆಲ್ಯನೆ ದೈತ್ಯಬಾಧಯಿಂದ ಮೊರೆಯಿಟ್ಟೆವು. ರಾಜಂ-ನಿಮ್ಮ ವಿಷಯದಲ್ಲಿ ಯಾವ ರೈತನು ಏನ:ರಾಧವನ್ನು ಮಾಡಿರುವನು ? ಮೇನಕೆ-ಮಹಾರಾಜನ ತಪೋವಿಶೇಷದಿಂದ ಭೀತನಾದ ಇಂದ್ರನಿಗೆ ತಪಗಳನ್ನು ಜಯಿಸುವ ವಿಷಯದಲ್ಲಿ ಸುಕುಮಾರಾಸದಂತೆಯ ಸ್ವರ್ಗಕ್ಕೆ ಅಲಂಕಾರ ಪಾಯಳಾಗಿಯ ಸೌಂದಯ್ಯದಿಂದ ಲಕ್ಷ್ಮಿಯನ್ನೂ ತಿರಸ್ಕರಿಸತಕ್ಕೆವಳಾಗಿಯೇ ಇರುವ ನನ್ನ ಪ್ರಿಯಸಖಿಯಾದ ಊರತಿಯು ಕುಬೇರ ಭವನದಿಂದ ಬರುತ್ತಿದ್ದಳು. ಆ ಸಮಯದಲ್ಲಿ ಹಿರಣ್ಯಪುರವಾಸಿ ಯಾದ ಕೇಶಿಯೆಂಬ ದೈತ್ಯನು ಕಂಡು ಆಕೆಯನ್ನ ಸಖಿಯಾದ ಚಿತ್ರಲೇಖೆ ಯನ್ನೂ ಹಿಡಿದುಕೊ೦ಡು ಹೋದನು. ರಾಜರಿ-ಆ ದೈತ್ಯನು ಹೋದಮಾರ್ಗ ನಿಮಗೆ ಗೊತ್ತಿರುವುದೆ? ಸಹಜನ್ಯ-ಈಶಾನದಿಕ್ಕಿಗೆ ಹೋದನು, ರಾಜಂ-ಹಾಗಾದರೆ ನಿಮ್ಮ ದುಃಖವನ್ನು ಬಿಡಿ ಈಗಲೇ ನಿಮ್ಮ ಸಖಿಯನ್ನು ಬಿಡಿಸಿಕೊಂಡು ಬರುವುದಕ್ಕೆ ಯತ್ನಿಸುವೆನು. ಅಪ್ಪ -ಚಂದ್ರನಿಗೆ ಮುಮ್ಮಗನಾದ ನಿನಗೆ ಇದು ಯೋಗ್ಯವು. ರಾಜ೦-ನನ್ನನ್ನು ನೀವೆ ಕಾದಿರುತ್ತೀರಿ ? ಅಪ್ಪ.- ಈ 'ಹೇಮಕೂಟಪರತದಲ್ಲಿ.